ಇಂದು ಮದಲೂರು ಕೆರೆಗೆ ನೀರು ಹರಿಸುವ ಮೊದಲ ಭಾಗವಾಗಿ ಕೆಂಚಗನಹಳ್ಳಿ ಗೇಟ್ಗೆ ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು. ಈ ಅವಿಸ್ಮರಣೀಯ ಸಂದರ್ಭದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ, ಮಾನ್ಯ ಶಾಸಕರುಗಳಾದ Dr. ರಾಜೇಶ್ ಗೌಡರು & ಚಿದಾನಂದ ಗೌಡರು, ಮಾನ್ಯ ಸಂಸದರು ಆದ ನಾರಾಯಣ ಸ್ವಾಮಿ ಯವರು, ನಿಗಮ ಮಂಡಳಿ ಅಧ್ಯಕ್ಷರುಗಳಾದ BK ಮಂಜಣ್ಣ , ಇವರ ಜೊತೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ ವಿಜಯ್ ರಾಜ್, ಗ್ರಾಮಾಂತರ ಅಧ್ಯಕ್ಷರಾದ ರಂಗಸ್ವಾಮಿ,ಮುಖಂಡರುಗಳಾದ ಪ್ರಕಾಶ್ ಗೌಡ, ರವರು,ಸುಧಾಕರ್ ಗೌಡ, ಚoಗವರ ಮಾರಣ್ಣ, ಮಾಲಿ ಗೌಡ, ನಟರಾಜ್ ಹೊನ್ನೆಶ್ ಗೌಡ ಹಾಗೂ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗಿ
buy domperidone no prescription – domperidone oral purchase cyclobenzaprine for sale