ದಿನಾಂಕ ದಿನಾಂಕ 14/12/2020 ರ ಸೋಮುವಾರ 10.30ಕ್ಕೆ ಸರಿಯಾಗಿ
ಪರಮಪೂಜ್ಯ ಶ್ರಿ ಶ್ರಿ ಶ್ರಿ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ
ಹಾಗೂ ಶ್ರಿ ಶ್ರಿ ಶ್ರಿ ನಿಮ೯ಲಾನಂದನಾಥ ಮಹಾಸ್ವಾಮೀಜಿಗಳ ಕೃಪಾಶಿವಾ೯ದ
ಮತ್ತು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾಸ್ವಾಮೀಜಿಗಳು ಪೀಠಾಧಿಪತಿಗಳು,
ಸ್ಪಟಿಕಪುರಿ ಮಹಾ ಸಂಸ್ಥಾನ ಮಠ ಶ್ರಿಕ್ಷೇತ್ರ ಪಟ್ಟನಾಯಕನಹಳ್ಳಿ
ದಿವ್ಯಸಾನಿಧ್ಯದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ(ರಿ) ಬಿ ಎಚ್ ರಸ್ತೆ
ತುಮಕೂರುವತಿಯಿಂದ ತುಮಕೂರು ಜಿಲ್ಲಾ ಒಕ್ಕಲಿಗರ ಸಂಘದ ಕಾಂಪ್ಲೆಕ್ಸ್ ಆವರಣ
ಎಂ.ಜಿ ರಸ್ತೆ ಇಲ್ಲಿ ಜಿಲ್ಲೆಯ ಸಮುದಾಯದ ಹಾಲಿ ಹಾಗೂ ಮಾಜಿ ಶಾಸಕರು,
ಸಂಸದರು ಮುಖಂಡರು ಮತ್ತು ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು
ಹಾಗೂ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ
ಅಧ್ಯಕ್ಷರಾದ ಬೋರೆಗೌಡ ನೇತೃತ್ವದಲ್ಲಿ ಸಭೆ,ಪತ್ರಿಕಾ ಗೋಷ್ಠಿ ಹಾಗೂ
ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿದೆ .ಈ ಕಾರ್ಯಕ್ರಮಕ್ಕೆ ಸಮಾಜದ ಎಲ್ಲಾ ಬಂದುಗಳು
ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಿನಂತಿ