ಇಂದು ಡಾ ನಾಗಣ್ಣನವರ ನೇತೃತ್ವದಲ್ಲಿ ಮದಲೂರು ಕೆರೆಗೆ ಬಾಗಿನ ಅಪ೯ಣೆ ಮಾಡಿ ಹೇಮಾವತಿ ಯೋಜನೆಗೆ ಶ್ರಮಿಸಿದ ಅಧಿಕಾರಿಗಳಿಗೆ ಮತ್ತು ಜಿಲ್ಲೆಯ ಪತ್ರಕತ೯ರಿಗೆ ಸನ್ಮಾನ ಸಮಾರಂಭ ನೆರವೇರಿತು.
ಸಮಾರಂಭದ ಕೇಂದ್ರ ಬಿಂದು ಡಾ ನಾಗಣ್ಣರವರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸನ್ಮಾನಿಸಿ ತಮ್ಮ ಅಭಿಮಾನ ಮೆರೆದರು.
ಮದಲೂರು ಯೋಜನೆಗೆ ಮೊದಲ ಸವೆ೯ಕಾಯ೯ ಮಾಡಿಕೊಟ್ಟಿದ್ದ ನೀವೃತ್ತ ಇಂಜಿನಿಯರ್ ಜಯರಾಮಯ್ಯನವರನ್ನ ಸಹಾ ಸನ್ಮಾನಿಸಿದರು. ಜಯರಾಮಯ್ಯನವರು ಡಾ ನಾಗಣ್ಣರವರ ಶ್ರಮವನ್ನು ಕೊಂಡಾಡಿದರು. ನೀವೃತ್ತ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿಜಯಕುಮಾರ್ ರವನ್ನು ಸಹಾ ಸನ್ಮಾನಿಸಿದರು.
ಇದೇ ವೇಳೆ ಮುಖಂಡರಾದ ದೊಡ್ಧರಾಜಪ್ಪ ಹುಳಿಗೆರೆ ತಿಮ್ಮಣ್ಣ ಮಾಜಿ ಪ್ರಧಾನ ನಾಗರಾಜಪ್ಪನವರು ಹಾಗೂ ಸುತ್ತಮುತ್ತಲಿನ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು
buy indinavir sale – how to buy fincar buy emulgel online