ಮಾನ್ಯ ಶಾಸಕರಾದ ಎಂ.ವಿ. ವೀರಭದ್ರಯ್ಯ ನವರು ತಮ್ಮ ಅಮೃತ ಹಸ್ತದಿಂದ ನಿನ್ನೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು
ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ದೊಡ್ಡೇರಿ ಹೋಬಳಿಯ ಸಜ್ಜೆ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ ಭಸ್ಮಾಂಗಿ ಕಾವಲ್ ನಿಂದ ಬರುವ ಹಳ್ಳಕ್ಕೆ 25 ಲಕ್ಷ ವೆಚ್ಚದ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದರು

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಮಿಡಿಗೇಶಿ ಯಲ್ಲಿ ನೂತನವಾಗಿ ನಿರ್ಮಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟನೆ ಮಾಡಿದರು
