![]()
ಈ ಒಂದು ಕಾಮಗಾರಿಯನ್ನು ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 1.20 ಕೋಟಿ ರೂ ಗಳ ಅನುದಾನದಲ್ಲಿ ಮಾಡಿಸಿಕೊಟ್ಟಿದ್ದರು
ಆರ್.ರಾಜೇಂದ್ರರವರು ದಿನಾಂಕ 22/12/2021ರಂದು ಕಾಲುವೆ ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದು ಕೇವಲ ಒಂಭತ್ತು ದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿಯನ್ನು ಮಾಡಿಸಿರುವ ನಮ್ಮೆಲ್ಲರ ನೆಚ್ವಿನ ಯುವ ನಾಯಕರು ನೂತನ ವಿಧಾನಪರಿಷತ್ ಸದಸ್ಯರು ಆದ ಆರ್.ರಾಜೇಂದ್ರರವರು ಇಂದು ಕಾಲುವೆಗೆ ನೀರು ಹರಿಸಿದರು.

Best slots on DraftKings Casino makes winning easy and exciting. Grab 500 spins after just $5, plus up to $1,000 back if day one isn’t lucky. Top-tier slots and live casino await you!