ಕೇಂದ್ರ ಬಜೆಟ್ ಮಂಡನೆ ,””ಹೊಸ ಬಾಟಲಿಯಲ್ಲಿ ಹಳೇ ಕೇಂದ್ರ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ” ಕುರಿತು. ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್. ಅಭಿಪ್ರಾಯ.
ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ..
ದಾವಣಗೆರೆ – ಚಿತ್ರದುರ್ಗ -ತುಮಕೂರು ನೇರ ರೈಲು ಮಾರ್ಗ ಪ್ರಿಜ್ ನಲ್ಲಿಟ್ಟಿದ್ದಾರೆ.. ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಅಗುವಲ್ಲಿ ಪ್ರಗತಿಯಿಲ್ಲ.. ಬಡವರ ,ಆರ್ಥಿಕ ದುರ್ಬಲರ ಆಶಾಕಿರಣ
ಸರಕಾರಿ ಮೆಡಿಕಲ್ ಕಾಲೇಜು.ಮರೀಚಿಕೆ ಯಾಗಿದೆ..ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಸಂಪೂರ್ಣ ಸೋತಿದೆ.
ಜನ ಗುಳೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸಿಲ್ಲ…
ಕೃಷಿ ಉದ್ಯೋಗ ಕಲ್ಪಿಸುವ ಮಾತೇ ಆಡಲಿಲ್ಲ….
ಬರೀ ಘೋಷಣೆಗಳ ಮಹಾಪೂರ..
Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ?
ಹಸಿದ ಹೊಟ್ಟೆ ಗೆ ಅನ್ನ ,
ದುಡಿಯುವ ಕೈಗಳಿಗೆ ಕೆಲಸ ಕೊಡುವ ಯಾವ ಪ್ರಯತ್ನವೂ ಇಲ್ಲ..