SHARE

Loading

ಉನ್ನತ ಶಿಕ್ಷಣ ಇಲಾಖೆಯ900 ಸ್ವಾಯತ್ತ ಕಾಲೇಜುಗಳಲ್ಲಿ ಅನ್ಲೈನ್ ಪದವಿ ನೀಡಲು ಅನುಮತಿ ನೀಡುವುದರ ಮೂಲಕ ಒಟ್ಟು ದಾಖಲಾತಿ ಅನುಪಾತ ಶೇ 50 ಕ್ಕೆ ಹೆಚ್ಚಿಸಲು ಅನುಕೂಲವಾಗುವಂತೆ ಯು ಜಿ ಸಿ ಯಿಂದ 2022-2023ಕ್ಕೆ ಜಾರಿಗೆ ಬರುವಂತೆ ಅನುಮತಿಸಲು ತೀಮಾ೯ನಿಸಲಾಗಿದೆ. ಇದರಿಂದ ಉದ್ಯೋಗದ ಜೊತೆಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ.ಸದ್ಯ ಕೇವಲ ವಿಶ್ವವಿಧ್ಯಾಲಯಗಳು ಮಾತ್ರ ಆನ್ಲೈನ್ ಪದವಿ ನೀಡಲು ಅವಕಾಶವಿತ್ತು

By admin

0 thoughts on “ಉನ್ನತ ಶಿಕ್ಷಣದಲ್ಲಿ GER (ಒಟ್ಟು ದಾಖಲಾತಿ ಅನುಪಾತ) ಹೆಚ್ಚಿಸಲು ಕೇಂದ್ರ ಸಕಾ೯ರದಿಂದ ಮಹತ್ವದ ತೀಮಾ೯ನ”
  1. Fantastic goods from you, man. I’ve be aware your stuff prior to and you’re just too excellent. I really like what you have received right here, really like what you are saying and the way in which you are saying it. You make it enjoyable and you still care for to stay it sensible. I can not wait to read far more from you. This is actually a great website.

Leave a Reply

Your email address will not be published. Required fields are marked *

Translate »