ಕನಾ೯ಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12 ಎಚ್) ಮತ್ತು 43-ಎ(ವಿ) ಅಡಿಯಲ್ಲಿ ಗ್ರಾಮ ಸದಸ್ಯನಾದವನು ಗ್ರಾಮ ಪಂಚಾಯತಿ ಆದೇಶದ ಮೂಲಕ ಮಾಡಿದ ಕಾಮಗಾರಿ ಅಥವಾ ಗ್ರಾಮ ಪಂಚಾಯತಿ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ನಡೆಯುವ ಯಾವುದೇ ಕಾಮಗಾರಿಗಳಲ್ಲಿ ಗ್ರಾಮಪಂಚಾಯತಿ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳು ಅಂದರೆ ಪತಿ, ಪತ್ನಿ, ಮಗ, ಮಲಮಗ, ಮಲಮಗಳು, ಅಥವಾ ಸದಸ್ಯನ ಮೇಲೆ ಅವಲಂಬಿತವಾಗಿರುವ ರಕ್ತ ಸಂಬಂಧಿಗಳಾಗಲಿ ಅಥವಾ ವಿವಾಹದಿಂದ ಸಂಬಂದಿಸಿದ ಯಾವುದೇ ವ್ಯಕ್ತಿಗಳಿಂದಾಗಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲುದಾರ ,ಪ್ರತಿನಿಧಿ ಅಥವಾ ಕರಾರಿಗೊಳಪಟ್ಟು ಕೆಲಸ ಮಾಡುವಂತಿಲ್ಲ ಹಾಗೇನಾದರೂ ಮಾಡಿದರೆ ಸದಸ್ಯತ್ವ ರದ್ದಾಗುತ್ತದೆ.
