adverse possesion act ಅಡಿಯಲ್ಲಿ 30ವಷ೯ಗಳ ಕಾಲ ಯಾವುದೇ ವ್ಯಕ್ತಿ ಅನುಭವವನ್ನು ಸಾಭೀತು ಪಡಿಸಿದರೆ ಅವನಿಗೆ ಮೇಲಿನ ಕಾಯಿದೆಯಲ್ಲಿ ಒಕ್ಕಲೆಬ್ಬಿಸದಂತೆ ರಕ್ಷಣೆ ದೊರೆಯುತ್ತದೆ ಹೀಗಿದ್ದರು ಏಕಾ ಏಕಿ ಮಾಹಿತಿ ನೀಡದೆ ಸುಮಾರು 40 ವಷ೯ಗಳಿಗೂ ಹೆಚ್ಚು ಕಾಲ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾಗಿ ಹೇಳುತ್ತಿರುವ ರೈತರ ಜಮೀನನ್ನು ಅರಣ್ಯ ಅಧಿಕಾರಿಗಳು ಗಡಿ ಗುರುತಿಸುವ ನೆಪದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.
1ಶಾರದಮ್ಮ lete ದೊಡ್ಡ ತಿಮ್ಮಯ್ಯ
2ಪುಟ್ಟಯ್ಯ
3 ಕುಮಾರ್
4 ಚಿದಾನಂದ
5 ಗಂಗಮ್ಮ ಜಮೀನು ಕಳೆದು ಕೊಂಡವರು
ಅರಣ್ಯ ಅಧಿಕಾರಿ
RF ದುಗ್ಗಪ್ಪ
cost zofran 4mg – zofran 8mg generic order simvastatin 10mg