SHARE

Loading

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು ತಮ್ಮ ಸ್ವಂತ ಖರ್ಚಿನಿಂದ ಎರಡು ವಾಹನಗಳನ್ನು ತಾಲೂಕು ನಾದ್ಯಂತ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸುರಿನಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ರವರು ನೀಡಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಚಿದಾನಂದ ಗೌಡ ರವರು ಹಾಗೂ ಕ್ಷೇತ್ರಕ್ಷಮಾತೆ ತಂಡ ಹಾಗೂ ಸ್ವಯಂ ಸೇವಕರು ನಗರ ಸಭಾ ಸದಸ್ಯರು ರಂಗರಾಜು,ಬಿಜೆಪಿ ನಗರ ಅಧ್ಯಕ್ಷರು ವಿಜಯರಾಜು ಸತ್ಯನಾರಾಯಣ ನರೇಂದ್ರ ಮಂಜೇಶ್,ಉಪಸ್ಥಿತರಿದ್ದರು.

By admin

0 thoughts on “ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸೂರಿನಡಿ ಜನರ ಮನೆ ಬಾಗಿಲಿಗೆ”

Leave a Reply

Your email address will not be published. Required fields are marked *

Translate »