SHARE

Loading

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕ್ರಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ದಿನಾಂಕ, 07-02-2022 ರಂದು ಮದ್ಯಾನ್ಹ 12-30 ಘಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಿಟ್ಲಾಲಿ ಗ್ರಾಮದ. (ಕಸ್ತೂರಿ ರಂಗಪ್ಪನಹಳ್ಲಿ ಗೇಟ್ .ರಾ.ಹೆ.4 ಶ್ರೀ ರಾಮಣ್ಣನವರ ತೋಟದಲ್ಲಿ ಸಭೆಯ ನ್ನು ಏರ್ಪಡಿಸಲಾಗಿದೆ ಆದುದರಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕೆಂದು ಕೋರಿಕೆ . ಈ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಅಮರನಾರಾಯಣ ರವರು ಮತ್ತು ಇತರ ಪದಾಧಿಕಾರಿಗಳು ಪಾಲ್ಗೊಳ್ಳುವರು . ಹೆಚ್ಚಿನ ಮಾಹಿತಿಗಾಗಿ ಶ್ರೀ ದಿನೇಶ್ ಹೂಳಲಕೆರೆ. 9686584148.ಶ್ರೀ ರಾಮಣ್ಣ 9844557570.ಮತ್ತು ಶ್ರೀ ರವಿಕುಮಾರ್ 9731951595.ಹಿರಿಯೂರು ಇವರನ್ನು ಸಂಪರ್ಕಿಸಬಹುದು ಸದಾಶಿವ್ ಶ್ರೀಗಂಧ .ಪ್ರಧಾನ ಕಾರ್ಯದರ್ಶಿ ಅ, ಕ, ಶ್ರೀ, ಮತ್ತು ವ, ಕ್ರಿ, ಬೆ , ಸಂಘ

By admin

0 thoughts on “ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ಸಭೆ”

Leave a Reply

Your email address will not be published. Required fields are marked *

Translate »