SHARE

Loading

ದಿನಾಂಕ 19/11/2020 ರಂದು ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ (ರಿ) ಹೆಸರಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಣಸೇಪಾಳ್ಯ ಗ್ರಾಮದ ನಾಗಮ್ಮ,ಹುಲ್ಕಡಪ್ಪ ಪುತ್ರರಾದ ಶ್ರೀಮತಿ ಶೈಲಜ ಡಾ.ರಾಜಣ್ಣನವರು ಕೊರಟಗೆರೆ ತಾಲ್ಲೂಕು ಕೋಳಾಲದಲ್ಲಿ ಸುಮಾರು 25 ಲಕ್ಷ ರೂಪಾಯಿ ಬೆಲೆ ಬಾಳುವ 5 ಗುಂಟೆ ಖಾಲಿ ನಿವೇಶನವನ್ನು ದಾನವಾಗಿ ನೊಂದಣಿ ಮಾಡಿಸಿ ಕೊಟ್ಟರು. ದಿನಾಂಕ 22-11-2020 ರಂದು ಮಠಕ್ಕೆ ಬಂದು ರಿಜಿಸ್ಟರ್ ಪತ್ರವನ್ನು ನೀಡಿ ಗುರುಗಳ ಆಶೀರ್ವಾದ ಪಡೆದರು

By admin

0 thoughts on “ಕುಂಚಿಟಿಗಮಹಾಸಂಸ್ಥಾನ ಮಠ ಎಲೆರಾಂಪುರ (ರಿ)ಕ್ಕೆ ಶ್ರೀಮತಿ ಶೈಲಜ ಡಾ.ರಾಜಣ್ಣನವರು ನಿವೇಶನ ದಾನ”

Leave a Reply

Your email address will not be published. Required fields are marked *

Translate »