SHARE

Loading

ಇಂದು ಮದಲೂರು ಕೆರೆಗೆ ನೀರು ಹರಿಸುವ ಮೊದಲ ಭಾಗವಾಗಿ ಕೆಂಚಗನಹಳ್ಳಿ ಗೇಟ್ಗೆ ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು. ಈ ಅವಿಸ್ಮರಣೀಯ ಸಂದರ್ಭದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ, ಮಾನ್ಯ ಶಾಸಕರುಗಳಾದ Dr. ರಾಜೇಶ್ ಗೌಡರು & ಚಿದಾನಂದ ಗೌಡರು,  ಮಾನ್ಯ ಸಂಸದರು ಆದ ನಾರಾಯಣ ಸ್ವಾಮಿ ಯವರು, ನಿಗಮ ಮಂಡಳಿ ಅಧ್ಯಕ್ಷರುಗಳಾದ BK ಮಂಜಣ್ಣ , ಇವರ ಜೊತೆಯಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷರಾದ  ವಿಜಯ್ ರಾಜ್,  ಗ್ರಾಮಾಂತರ ಅಧ್ಯಕ್ಷರಾದ ರಂಗಸ್ವಾಮಿ,ಮುಖಂಡರುಗಳಾದ ಪ್ರಕಾಶ್ ಗೌಡ, ರವರು,ಸುಧಾಕರ್ ಗೌಡ, ಚoಗವರ ಮಾರಣ್ಣ, ಮಾಲಿ ಗೌಡ, ನಟರಾಜ್ ಹೊನ್ನೆಶ್ ಗೌಡ ಹಾಗೂ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗಿ

By admin

0 thoughts on “ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಯವರು ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು.”

Leave a Reply

Your email address will not be published. Required fields are marked *

Translate »