ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಶ್ರೀ ಮಾನ್ ಕೆಂಚಪ್ಪಗೌಡರವರ ನೇತೃತ್ವದ ತಂಡದಿಂದ ಜಯಗಳಿಸಿದ 10 ಜನ ನಿರ್ದೇಶಕರುಗಳಾದ BBDC ಬ್ಯಾಂಕ್ & ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅಶೋಕ್ ರವರು, ಮಾಜಿ ಉಪಮೇಯರ್ ಎಲ್ ಶ್ರೀನಿವಾಸ್ ರವರು, ಹಾಪ್ಕಾಮ್ಸ್ ಅಧ್ಯಕ್ಷರಾದ ಪುಟ್ಟಸ್ವಾಮಿರವರು, ವೆಂಕಟರಾಮ್ ರವರು,ಸುರೇಶ್ ರವರು,ಶ್ರೀ ಮಾನ್ ಮಾರೇಗೌಡ್ರು, ನಾರಾಯಣಸ್ವಾಮಿರವರು ಇನ್ನು ಮುಂತಾದವರು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳನ್ನು ಇಂದು ಬೆಂಗಳೂರಿನ ಶಾಖಾಮಠದಲ್ಲಿ ಬೇಟಿಮಾಡಿ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಪರಮಪೂಜ್ಯರು ಒಕ್ಕಲಿಗರ ಸಂಘವನ್ನು ಭ್ರಷ್ಟಾಚಾರಹಿತವಾಗಿ, ಸಮುದಾಯದ ಏಳಿಗೆಗಾಗಿ ಮುನ್ನಡೆಸಿಕೊಂಡು ಹೋಗಲು ಹಿತವಚನವನ್ನು ನೀಡಿದರು. ತಂಡದ ಸದಸ್ಯರೆಲ್ಲರೂ ಶ್ರೀಗುರುಗಳ ಆಶಯದಂತೆ ಪ್ರಾಮಾಣಿಕವಾಗಿ ಸಂಘವನ್ನು ನಡೆಸಿಕೊಂಡು ಹೋಗುವುದಾಗಿ ಭರವಸೆ ನೀಡಿದರು.
buy inderal without prescription – methotrexate 5mg pills purchase methotrexate generic