SHARE

Loading

ಈ‌ ಒಂದು ಕಾಮಗಾರಿಯನ್ನು ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 1.20 ಕೋಟಿ ರೂ ಗಳ ಅನುದಾನದಲ್ಲಿ ಮಾಡಿಸಿಕೊಟ್ಟಿದ್ದರು

ಆರ್.ರಾಜೇಂದ್ರರವರು ದಿನಾಂಕ 22/12/2021ರಂದು ಕಾಲುವೆ ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದು ಕೇವಲ ಒಂಭತ್ತು ದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿಯನ್ನು ಮಾಡಿಸಿರುವ ನಮ್ಮೆಲ್ಲರ ನೆಚ್ವಿನ‌ ಯುವ ನಾಯಕರು ನೂತನ ವಿಧಾನಪರಿಷತ್ ಸದಸ್ಯರು ಆದ ಆರ್.ರಾಜೇಂದ್ರರವರು ಇಂದು ಕಾಲುವೆಗೆ ನೀರು ಹರಿಸಿದರು.

By admin

0 thoughts on “ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರ ರವರು ಗಂಜಲಗುಂಟೆ ಗ್ರಾ.ಪಂ ವ್ಯಾಪ್ತಿಯ ತಲಪುರಿಗೆ ಕಾಲುವೆಗೆ ನೀರು ಹರಿಸುವಕಾ ರ್ಯಕ್ರಮವನ್ನು ಉದ್ಘಾಟಿಸಿ ಕಾಲುವೆಗೆ ನೀರನ್ನು ಹರಿಸಿದರು.”

Leave a Reply

Your email address will not be published. Required fields are marked *

Translate »