ಮಾನ್ಯ ಶಾಸಕರು ಹಾಗೂ ಬಗರು ಹುಕುಂ ಕಮಿಟಿ ಅಧ್ಯಕ್ಷರು ಆದ ಎಂವಿ ವೀರಭದ್ರಯ್ಯ ನವರು ಇಂದು ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿಯ ಪ್ರಥಮ ಸಭೆಯನ್ನು ಮಾಡಿದರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು
ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಮಧುಗಿರಿ ತಾಲೂಕು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟನೆ ಮಾಡಿದರು ಪ್ರತಿ ಕ್ವಿಂಟಾಲ್ಗೆ ರೂಪಾಯಿ 3377 ನಿಗದಿ ಮಾಡಲಾಗಿದೆ
ಮಧುಗಿರಿ ತಾಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳು ಶಾಸಕರಾದ ಎಂ.ವಿ.ವೀರಭದ್ರಯ್ಯನವರನ್ನು ಭೇಟಿ ಮಾಡಿ ಸಹಕಾರ ಕೋರಿದರು…
phenergan online – phenergan usa purchase lincocin pills