SHARE

Loading

ಶ್ರೀ .ವಿ .ಎಚ್. ವೆಂಕಟೇಶಯ್ಯ …ಅಧ್ಯಕ್ಷರು ..ರಾಜ್ಯ ಸರ್ಕಾರಿ ನೌಕರರ ಸಂಘ ಮಧುಗಿರಿ… ಇವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಎನ್…ನರಸಿಂಹರಾಜಣ್ಣ ನವರಿಗೂ …ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಟಿ ಎನ್ ಜಗದೀಶ ರವರೆಗೂ ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಷಡಕ್ಷರಿ ರವರಿಗು ಸಮಸ್ತ ಮಧುಗಿರಿ ತಾಲ್ಲೂಕಿನ ನೌಕರರ ಪರವಾಗಿ ಧನ್ಯವಾದಗಳು ..💐💐💐

By admin

0 thoughts on “ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ”

Leave a Reply

Your email address will not be published. Required fields are marked *

Translate »