Author: admin

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ಸಭೆ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕ್ರಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ದಿನಾಂಕ, 07-02-2022 ರಂದು ಮದ್ಯಾನ್ಹ 12-30 ಘಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಿಟ್ಲಾಲಿ ಗ್ರಾಮದ. (ಕಸ್ತೂರಿ…

ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ

ಇಂದು ನಮ್ಮ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ದೊರತಿದೆ ಅಂದರೆ, ಅದರ ಹಿಂದಿನ ದಾರಿ ತುಂಬಾ ಕಷ್ಟಕರವಾಗಿತ್ತು. ಎಷ್ಟೇ ಕಷ್ಟ ಬಂದರು, ಅಡೆತಡೆಗಳಾದರು, ಸರಕಾರಕ್ಕೆ ಬೆಂಬಿಡದೆ. ಬೇತಾಳನಂತೆ ಬೆನ್ನು ಹತ್ತಿ ನಮಗೆ ನ್ಯಾಯ ಕೊಡಿಸುವಲ್ಲಿ ಯಶಸ್ವೀ ಆಗಿದ್ದರೆ ನಮ್ಮ ಹೋರಾಟದ…

ಅಂತಿಮ ವರ್ಷದ ವಿಜ್ಞಾನ ವಿದ್ಯಾರ್ಥಿಗಳಿಗೆ ಎಂ ಟೆಕ್ ಕಲಿಕೆಯೊಂದಿಗೆ ಗಳಿಕೆ(Earn while you learn program )

ಪದವಿಯಲ್ಲಿ ಇಲ್ಲಿಯವರೆಗೆ ಕೇವಲ ಶೇ 60% ಅಂಕ ಪಡೆದವರೆಲ್ಲರೂ ಅರ್ಹರು ಈ ಲಿಂಕ್ ಮುಖೇನ ಸಂಪೂರ್ಣ ಮಾಹಿತಿ ಪಡೆಯಿರಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಿ https://dceplacementcell.blogspot.com/2022/01/wipro-wilp-hiring-bsc-bca-7th-feb-2022.html

Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ?

ಕೇಂದ್ರ ಬಜೆಟ್ ಮಂಡನೆ ,””ಹೊಸ ಬಾಟಲಿಯಲ್ಲಿ ಹಳೇ ಕೇಂದ್ರ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ” ಕುರಿತು. ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್. ಅಭಿಪ್ರಾಯ.ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ..ದಾವಣಗೆರೆ – ಚಿತ್ರದುರ್ಗ -ತುಮಕೂರು ನೇರ ರೈಲು…

ಪಿರಿಯಾಪಟ್ಟಣ ಮಡಿಕಟ್ಟೆ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ.

ಪಿರಿಯಾಪಟ್ಟಣ ಮಡಿಕಟ್ಟೆ ಆವರಣದಲ್ಲಿ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ತಾಲ್ಲೂಕು ಮಡಿವಾಳ ಸಂಘದ ಅದ್ಯಕ್ಷರಾದ ಮಾದೇಶ್ ಕುಮಾರ್,ಮಾನವ ಹಕ್ಕುಸಂರಕ್ಷಣೆ ತಾಲೊಕು ಅದ್ಯಕ್ಷರಾದ ಸಂತೋಷ್ ಗೌಡ,ಮಧುಗೌಡ ಮಡಿವಾಳ ಸಂಘದ ಗೌರವಾದ್ಯಕ್ಷರಾದ ಕೃಷ್ಣಶೆಟ್ಟರು, ಉಪಾದ್ಯಕ್ಷರಾದ ರಾಮು,ಮತ್ತು ವಸಂತ,ಸಹಕಾರ್ಯದರ್ಶಿ ಸತೀಶ್,ಖಚಾಂಚಿ ರಾಜಶೆಟ್ಟಿ,ನಿರ್ದೇಶಕರಾದ ಪ್ರಸನ್ನ,ನಾಗರಾಜು,ಅಶೋಕ,ವೀರಭದ್ರ…

ಮಾಸದ ನೆನಪು

ಓದುವ ಅಭಿರುಚಿ ಬೆಳೆದಿದ್ದು ಕನ್ನಡ ವಾರ ಪತ್ರಿಕೆ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕಾರಂತಜ್ಜನ ಪುಟ ಹಾಗೂ ಮಕ್ಕಳ ಕಥೆಗಳು, ಪುಟ್ಟ ಕವನಗಳಿಂದ ನಂತರ ಚಿನಕುರಳಿ ಹಾಸ್ಯ ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ಪುಟಗಳನ್ನು ತಿರುವುತ್ತಾ ತಿರುವುತ್ತಾ ಪ್ರತಿವಾರ ನಮ್ಮ ಮನೆಗೆ…

ಭಾರತೀಯ ಕಿಸಾನ್ ಸಂಘದಿಂದ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ

ಭಾರತೀಯ ಕಿಸಾನ್ ಸಂಘದಿಂದ ಇಂದು ವಾಣಿವಿಲಾಸಪುರ.ಕುರುಬರಹಳ್ಳಿ.ಕಾತ್ರಿಕೇನಹಳ್ಳಿ ಮತ್ತು ರಂಗೇನಹಳ್ಳಿ ಹಾಗೂ ಇತರೆ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಆಯಾ ಗ್ರಾಮ ಸಮಿತಿಗಳ ಅದ್ಶಕ್ಷ ಅಧ್ಶಕ್ಷತೆಯಲ್ಲಿ ನೆರವೇರಿಸಲಾಯಿತು.ಈ ಪೂಜಾ ಕಾರ್ಯಕ್ರಮವನ್ನುದ್ದೇಶಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ…

ದೀಪದ ಕೆಳಗೆ ಕತ್ತಲೆ ” ಮತ್ತು ಕುಡಿಯುವ ನೀರಿನ ಭಾಗ್ಯ

ಜಲ ಜೀವನ್ ಮಿಷನ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ನಳದ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಪೂಣಿ೯ಮಾ ಶ್ರಿನಿವಾಸ್ ರವರ ಕಾರ್ಯಕ್ಕೆ ತಾಲ್ಲೂಕಿನ…

ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ

ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಯಿರುವ ನಮ್ಮ ರಾಮನಗರದಲ್ಲಿ 20 ಎಕರೆ ಭೂ ಭಾಗದಲ್ಲಿ ₹75 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಡಾ.…

Translate »