Agriculture https://vishwaprabha.com Sun, 25 Feb 2024 00:33:02 +0000 en-US hourly 1 https://wordpress.org/?v=6.6.2 185986473 30ವಷ೯ಗಳ ಕಾಲ ಸಕಾ೯ರಿ ಜಮೀನು/ಜಾಗ ಅನುಭವದಲ್ಲಿದ್ದರೆ ರೈತರನ್ನ/ಸಾವ೯ಜನಿಕರನ್ನ ಒಕ್ಕಲೆಬ್ಬಿಸಲಾಗದು https://vishwaprabha.com/2022/03/1198/?utm_source=rss&utm_medium=rss&utm_campaign=30%25e0%25b2%25b5%25e0%25b2%25b7%25e0%25b3%25af%25e0%25b2%2597%25e0%25b2%25b3-%25e0%25b2%2595%25e0%25b2%25be%25e0%25b2%25b2-%25e0%25b2%25b8%25e0%25b2%2595%25e0%25b2%25be%25e0%25b3%25af%25e0%25b2%25b0%25e0%25b2%25bf-%25e0%25b2%259c%25e0%25b2%25ae%25e0%25b3%2580%25e0%25b2%25a8%25e0%25b3%2581-%25e0%25b2%259c%25e0%25b2%25be https://vishwaprabha.com/2022/03/1198/#respond Mon, 07 Mar 2022 13:47:07 +0000 https://vishwaprabha.com/?p=1198

Loading

adverse possesion act ಅಡಿಯಲ್ಲಿ 30ವಷ೯ಗಳ ಕಾಲ ಯಾವುದೇ ವ್ಯಕ್ತಿ ಅನುಭವವನ್ನು ಸಾಭೀತು ಪಡಿಸಿದರೆ ಅವನಿಗೆ ಮೇಲಿನ ಕಾಯಿದೆಯಲ್ಲಿ ಒಕ್ಕಲೆಬ್ಬಿಸದಂತೆ ರಕ್ಷಣೆ ದೊರೆಯುತ್ತದೆ ಹೀಗಿದ್ದರು ಏಕಾ ಏಕಿ ಮಾಹಿತಿ ನೀಡದೆ ಸುಮಾರು 40 ವಷ೯ಗಳಿಗೂ ಹೆಚ್ಚು ಕಾಲ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾಗಿ ಹೇಳುತ್ತಿರುವ ರೈತರ ಜಮೀನನ್ನು ಅರಣ್ಯ ಅಧಿಕಾರಿಗಳು ಗಡಿ ಗುರುತಿಸುವ ನೆಪದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.

1ಶಾರದಮ್ಮ lete ದೊಡ್ಡ ತಿಮ್ಮಯ್ಯ
2ಪುಟ್ಟಯ್ಯ
3 ಕುಮಾರ್
4 ಚಿದಾನಂದ
5 ಗಂಗಮ್ಮ ಜಮೀನು ಕಳೆದು ಕೊಂಡವರು

ಅರಣ್ಯ ಅಧಿಕಾರಿ
RF ದುಗ್ಗಪ್ಪ

]]>
https://vishwaprabha.com/2022/03/1198/feed/ 0 1198
ಭಾರತೀಯ ಕಿಸಾನ್ ಸಂಘದಿಂದ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ https://vishwaprabha.com/2022/01/1102/?utm_source=rss&utm_medium=rss&utm_campaign=%25e0%25b2%25ad%25e0%25b2%25be%25e0%25b2%25b0%25e0%25b2%25a4%25e0%25b3%2580%25e0%25b2%25af-%25e0%25b2%2595%25e0%25b2%25bf%25e0%25b2%25b8%25e0%25b2%25be%25e0%25b2%25a8%25e0%25b3%258d-%25e0%25b2%25b8%25e0%25b2%2582%25e0%25b2%2598%25e0%25b2%25a6%25e0%25b2%25bf%25e0%25b2%2582%25e0%25b2%25a6-%25e0%25b2%2597%25e0%25b3%258d https://vishwaprabha.com/2022/01/1102/#respond Mon, 31 Jan 2022 11:48:20 +0000 https://vishwaprabha.com/?p=1102

Loading

ಭಾರತೀಯ ಕಿಸಾನ್ ಸಂಘದಿಂದ ಇಂದು ವಾಣಿವಿಲಾಸಪುರ.ಕುರುಬರಹಳ್ಳಿ.ಕಾತ್ರಿಕೇನಹಳ್ಳಿ ಮತ್ತು ರಂಗೇನಹಳ್ಳಿ ಹಾಗೂ ಇತರೆ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಆಯಾ ಗ್ರಾಮ ಸಮಿತಿಗಳ ಅದ್ಶಕ್ಷ ಅಧ್ಶಕ್ಷತೆಯಲ್ಲಿ ನೆರವೇರಿಸಲಾಯಿತು.ಈ ಪೂಜಾ ಕಾರ್ಯಕ್ರಮವನ್ನುದ್ದೇಶಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಮಂಜುನಾಥ.ಆರ್.ಕಾತ್ರಿಕೇನಹಳ್ಳಿ ಮಾತನಾಡಿ ದೇಶದಾದ್ಶಂತ ನಮ್ಮ ಸಂಘಟನೆಯಿಂದ ಎಲ್ಲಾ ಗ್ರಾಮಘಟಕಗಳಲ್ಲಿಯೂ ಕೂಡ ಭಾರತಮಾತಾ ಪೂಜಾ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ ಇದರ ಉದ್ದೇಶ ಪ್ರತಿಯೊಂದು ಪ್ರಾಣಿ ಸಂಕುಲವು ಜೀವಿಸಬೇಕಾದರೆ ಪ್ರಕೃತಿಯಲ್ಲಿ ಸಿಗುವ ನೆಲ ಜಲ ಗಾಳಿ ಎಲ್ಲವೂ ಕೂಡ ನಮಗೆ ಅವಶ್ಶಕವಾಗಿರುತ್ತದೆ ಇದೆಲ್ಲದನ್ನೂ ಕೊಡುವ ಭೂ ಮಾತೆಗೆ ಋಣ ತೀರಿಸಬೇಕಾದರೆ ನಾವೂ ಪ್ರಕೃತಿಯನ್ನು ರಕ್ಷಿಸಬೇಕು ನಾವು ತಾಯಿ ಭಾರತಾಂಭೆಯ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ವನ್ನು ನಮ್ಮ ಸಂಘಟನೆಯು ದೇಶದಾದ್ಶಂತ ಮಾಡುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಸದಸ್ಶರಾದ ಕೆ.ಕುಮಾರ್. ತಾಲ್ಲೂಕು ಅದ್ಶಕ್ಷರಾದ ಸುಬ್ರಮಣಿ.ತಾಲ್ಲೂಕು ಕಾರ್ಯಧರ್ಶಿಗಳಾದ ಪುಟ್ಟರಾಜು ಹಾಗೂ ಆಯಾ ಗ್ರಾಮ ಸಮಿತಿ ಅಧ್ಶಕ್ಷರು ಪದಾಧಿಕಾರಿಗಳು ಸದಸ್ಶರು ಹಾಗೂ ಊರಿನ ರೈತ ಮುಖಂಡರು ಹಾಜರಿದ್ದರು.

]]>
https://vishwaprabha.com/2022/01/1102/feed/ 0 1102
ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ https://vishwaprabha.com/2022/01/1088/?utm_source=rss&utm_medium=rss&utm_campaign=%25e0%25b2%258f%25e0%25b2%25b7%25e0%25b3%258d%25e0%25b2%25af%25e0%25b2%25be%25e0%25b2%25a6%25e0%25b2%25b2%25e0%25b3%258d%25e0%25b2%25b2%25e0%25b3%2587-2%25e0%25b2%25a8%25e0%25b3%2587-%25e0%25b2%2585%25e0%25b2%25a4%25e0%25b2%25bf-%25e0%25b2%25a6%25e0%25b3%258a%25e0%25b2%25a1%25e0%25b3%258d%25e0%25b2%25a1-%25e0%25b2%25b0 https://vishwaprabha.com/2022/01/1088/#respond Fri, 28 Jan 2022 17:25:28 +0000 https://vishwaprabha.com/?p=1088

Loading

ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಯಿರುವ ನಮ್ಮ ರಾಮನಗರದಲ್ಲಿ 20 ಎಕರೆ ಭೂ ಭಾಗದಲ್ಲಿ ₹75 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ.

ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು.

ಡಾ. ನಾರಾಯಣ ಗೌಡ

]]>
https://vishwaprabha.com/2022/01/1088/feed/ 0 1088
ಒಂದು ಬೈಕ್ ಬೆಲೆಗೆ ಬಹುಪಯೋಗಿ ಮಿನಿ ರೋಟೋವೀಡರ್ https://vishwaprabha.com/2022/01/1086/?utm_source=rss&utm_medium=rss&utm_campaign=%25e0%25b2%2592%25e0%25b2%2582%25e0%25b2%25a6%25e0%25b3%2581-%25e0%25b2%25ac%25e0%25b3%2588%25e0%25b2%2595%25e0%25b3%258d-%25e0%25b2%25ac%25e0%25b3%2586%25e0%25b2%25b2%25e0%25b3%2586%25e0%25b2%2597%25e0%25b3%2586-%25e0%25b2%25ac%25e0%25b2%25b9%25e0%25b3%2581%25e0%25b2%25aa%25e0%25b2%25af%25e0%25b3%258b%25e0%25b2%2597 https://vishwaprabha.com/2022/01/1086/#respond Fri, 28 Jan 2022 17:17:19 +0000 https://vishwaprabha.com/?p=1086

Loading

]]>
https://vishwaprabha.com/2022/01/1086/feed/ 0 1086
ರೈತರಿಗೆ ಕೃಷಿ ಕ್ಷೇತ್ರ ಪಾಠ https://vishwaprabha.com/2022/01/945/?utm_source=rss&utm_medium=rss&utm_campaign=%25e0%25b2%25b0%25e0%25b3%2588%25e0%25b2%25a4%25e0%25b2%25b0%25e0%25b2%25bf%25e0%25b2%2597%25e0%25b3%2586-%25e0%25b2%2595%25e0%25b3%2583%25e0%25b2%25b7%25e0%25b2%25bf-%25e0%25b2%2595%25e0%25b3%258d%25e0%25b2%25b7%25e0%25b3%2587%25e0%25b2%25a4%25e0%25b3%258d%25e0%25b2%25b0-%25e0%25b2%25aa%25e0%25b2%25be%25e0%25b2%25a0 https://vishwaprabha.com/2022/01/945/#respond Wed, 12 Jan 2022 05:49:26 +0000 https://vishwaprabha.com/?p=945

Loading

ಕೊರಟಗೆರೆ:-ತಾಲೂಕಿನವಜ್ಜನಕುರಿಕೆ -ಸ್ವ ಉದ್ಯೋಗ ಆಧಾರಿತ ರೈತ ಕ್ಷೇತ್ರ ಪಾಠ ವಜ್ಜನ ಕುರಿಕೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ಮೇಲ್ವಿಚಾರಕ ಸಂತೋಷ ತಾಲೂಕಿನಲ್ಲಿ ವ್ಯಾಪಾರ ಆದಾರಿತ ಸ್ವ ಉದ್ಯೋಗ ಮಾಡುವ ಸದಸ್ಯರಿಗೆ ಯೋಜನೆ ವತಿಯಿಂದ ಕಡಿಮೆ ಬಡ್ಡಿದರದ ಸಿಡ್ಬಿ ಸಮೃದ್ಧಿ ಸಾಲ ಸೌಲಭ್ಯ ಇದ್ದು ಪ್ರಯೋಜನ ಪಡೆಯುವುದರ ಜೊತೆಗೆ ಯೋಜನೆಯ ತುಮಕೂರು ವತಿಯಿಂದ ಸಿಗುವ ತರಬೇತಿಗಳ ಪ್ರಯೋಜನ ಪಡೆದು ಸ್ವಾವಲಂಬಿ ಜೀವನ ರೂಪಿಸಿ ಕೊಳ್ಳಿ ಎಂದು ತಿಳಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಜ್ಜನಕುರಿಕೆ ಗ್ರಾಮ ಪಂಚಾಯತ್ ಸದಸ್ಯ ಸಂಜಯ್ ಕುಮಾರ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅನೇಕ ಕಾರ್ಯಕ್ರಮ ನಡೆಸುತ್ತಿದ್ದು ಗ್ರಾಮದ ಎಲ್ಲರೂ ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಿರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಜ್ಜನ ಕುರಿಕೆ ಗ್ರಾಮ ಪಂಚಾಯತ್ ಸದಸ್ಯರು ಆದ ರಾಮಲಕ್ಷಮ್ಮ, ಸೇವಾಪ್ರತಿನಿಧಿ ಅಭಿಲಾಶ, ಸಂಘದ ಸದಸ್ಯರು ಇದ್ದರು.

]]>
https://vishwaprabha.com/2022/01/945/feed/ 0 945
ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಯಲ್ಲಿ ಹತ್ತನೇ ಕಂತಿನ ಹಣ ಬಂದಿಲ್ಲವೇ ಹಾಗಾದರೆ ಈ ವಿಡಿಯೋ ನೋಡಿ. https://vishwaprabha.com/2022/01/936/?utm_source=rss&utm_medium=rss&utm_campaign=936 https://vishwaprabha.com/2022/01/936/#respond Wed, 12 Jan 2022 01:55:11 +0000 https://vishwaprabha.com/?p=936

Loading

]]>
https://vishwaprabha.com/2022/01/936/feed/ 0 936
ರೈತರು ಬೆಳೆ ವಿಮೆ ಸಮಸ್ಯೆಗಳಿಗೆ ಸಂಪಕಿ೯ಸಬೇಕಾದ ವಿಳಾಸ https://vishwaprabha.com/2022/01/805/?utm_source=rss&utm_medium=rss&utm_campaign=%25e0%25b2%25b0%25e0%25b3%2588%25e0%25b2%25a4%25e0%25b2%25b0%25e0%25b3%2581-%25e0%25b2%25ac%25e0%25b3%2586%25e0%25b2%25b3%25e0%25b3%2586-%25e0%25b2%25b5%25e0%25b2%25bf%25e0%25b2%25ae%25e0%25b3%2586-%25e0%25b2%25b8%25e0%25b2%25ae%25e0%25b2%25b8%25e0%25b3%258d%25e0%25b2%25af%25e0%25b3%2586%25e0%25b2%2597%25e0%25b2%25b3 https://vishwaprabha.com/2022/01/805/#respond Wed, 05 Jan 2022 16:32:12 +0000 https://vishwaprabha.com/?p=805

Loading

ಬಹುಪಾಲು ರೈತರು ಬೆಳೆ ವಿಮೆ ಪಾವತಿಸಿ ಸಕಾಲಕ್ಕೆ ವಿಮೆ ಪಾವತಿಯಾಗದಿರುವುದು ಸಾಮಾನ್ಯವಾಗಿದೆ ಇದಕ್ಕೆ ಪ್ರಮುಖ ಕಾರಣ ಮಾಹಿತಿಯ ಕೊರತೆ ಆದ್ದರಿಂದ ತಮ್ಮ ಯಾವುದೇ ಸಮಸ್ಯೆಗಳಿಗೆ ಕೆಳಗಿನ ವಿಳಾಸಕ್ಕೆ ಸಂಪಕಿ೯ಸಿ ಹಾಗೂ ಸದರಿ ಮಾಹಿತಿಯನ್ನ ಹೆಚ್ಚು ಜನರಿಗೆ ತಲುಪಿಸಿ

]]>
https://vishwaprabha.com/2022/01/805/feed/ 0 805
ಬಗರ್ ಹುಕುಂ ಕಮಿಟಿಯ ಪ್ರಥಮ ಸಭೆ https://vishwaprabha.com/2022/01/802/?utm_source=rss&utm_medium=rss&utm_campaign=%25e0%25b2%25ac%25e0%25b2%2597%25e0%25b2%25b0%25e0%25b3%258d-%25e0%25b2%25b9%25e0%25b3%2581%25e0%25b2%2595%25e0%25b3%2581%25e0%25b2%2582-%25e0%25b2%2595%25e0%25b2%25ae%25e0%25b2%25bf%25e0%25b2%259f%25e0%25b2%25bf%25e0%25b2%25af-%25e0%25b2%25aa%25e0%25b3%258d%25e0%25b2%25b0%25e0%25b2%25a5%25e0%25b2%25ae-%25e0%25b2%25b8 https://vishwaprabha.com/2022/01/802/#respond Wed, 05 Jan 2022 16:14:09 +0000 https://vishwaprabha.com/?p=802

Loading

ಮಾನ್ಯ ಶಾಸಕರು ಹಾಗೂ ಬಗರು ಹುಕುಂ ಕಮಿಟಿ ಅಧ್ಯಕ್ಷರು ಆದ ಎಂವಿ ವೀರಭದ್ರಯ್ಯ ನವರು ಇಂದು ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿಯ ಪ್ರಥಮ ಸಭೆಯನ್ನು ಮಾಡಿದರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಮಧುಗಿರಿ ತಾಲೂಕು ಎಪಿಎಂಸಿಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟನೆ ಮಾಡಿದರು ಪ್ರತಿ ಕ್ವಿಂಟಾಲ್ಗೆ ರೂಪಾಯಿ 3377 ನಿಗದಿ ಮಾಡಲಾಗಿದೆ

ಮಧುಗಿರಿ ತಾಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳು ಶಾಸಕರಾದ ಎಂ.ವಿ.ವೀರಭದ್ರಯ್ಯನವರನ್ನು ಭೇಟಿ ಮಾಡಿ ಸಹಕಾರ ಕೋರಿದರು…

]]>
https://vishwaprabha.com/2022/01/802/feed/ 0 802
ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರ ರವರು ಗಂಜಲಗುಂಟೆ ಗ್ರಾ.ಪಂ ವ್ಯಾಪ್ತಿಯ ತಲಪುರಿಗೆ ಕಾಲುವೆಗೆ ನೀರು ಹರಿಸುವಕಾ ರ್ಯಕ್ರಮವನ್ನು ಉದ್ಘಾಟಿಸಿ ಕಾಲುವೆಗೆ ನೀರನ್ನು ಹರಿಸಿದರು. https://vishwaprabha.com/2022/01/754/?utm_source=rss&utm_medium=rss&utm_campaign=%25e0%25b2%25ae%25e0%25b2%25be%25e0%25b2%25a8%25e0%25b3%258d%25e0%25b2%25af-%25e0%25b2%25b5%25e0%25b2%25bf%25e0%25b2%25a7%25e0%25b2%25be%25e0%25b2%25a8%25e0%25b2%25aa%25e0%25b2%25b0%25e0%25b2%25bf%25e0%25b2%25b7%25e0%25b2%25a4%25e0%25b3%258d-%25e0%25b2%25b8%25e0%25b2%25a6%25e0%25b2%25b8%25e0%25b3%258d%25e0%25b2%25af%25e0%25b2%25b0 https://vishwaprabha.com/2022/01/754/#respond Mon, 03 Jan 2022 00:34:04 +0000 https://vishwaprabha.com/?p=754

Loading

ಈ‌ ಒಂದು ಕಾಮಗಾರಿಯನ್ನು ಮಾಜಿ ಶಾಸಕರಾದ ಶ್ರೀ ಕೆ.ಎನ್.ರಾಜಣ್ಣನವರು ತಾವು ಶಾಸಕರಾಗಿದ್ದ ಅವಧಿಯಲ್ಲಿ ಸುಮಾರು 1.20 ಕೋಟಿ ರೂ ಗಳ ಅನುದಾನದಲ್ಲಿ ಮಾಡಿಸಿಕೊಟ್ಟಿದ್ದರು

ಆರ್.ರಾಜೇಂದ್ರರವರು ದಿನಾಂಕ 22/12/2021ರಂದು ಕಾಲುವೆ ತೆಗೆಯುವ ಕಾಮಗಾರಿಗೆ ಚಾಲನೆ ನೀಡಿದ್ದು ಕೇವಲ ಒಂಭತ್ತು ದಿನಗಳಲ್ಲಿ ತಮ್ಮ ಸ್ವಂತ ಖರ್ಚಿನಿಂದ ಕಾಮಗಾರಿಯನ್ನು ಮಾಡಿಸಿರುವ ನಮ್ಮೆಲ್ಲರ ನೆಚ್ವಿನ‌ ಯುವ ನಾಯಕರು ನೂತನ ವಿಧಾನಪರಿಷತ್ ಸದಸ್ಯರು ಆದ ಆರ್.ರಾಜೇಂದ್ರರವರು ಇಂದು ಕಾಲುವೆಗೆ ನೀರು ಹರಿಸಿದರು.

]]>
https://vishwaprabha.com/2022/01/754/feed/ 0 754
ಭದ್ರಾಮೇಲ್ದಂಡೆ ಯೋಜನೆಯ ಸಂಪೂರ್ಣ ಮಾಹಿತಿ ವೀಡಿಯೊ https://vishwaprabha.com/2020/12/214/?utm_source=rss&utm_medium=rss&utm_campaign=%25e0%25b2%25ad%25e0%25b2%25a6%25e0%25b3%258d%25e0%25b2%25b0%25e0%25b2%25be%25e0%25b2%25ae%25e0%25b3%2587%25e0%25b2%25b2%25e0%25b3%258d%25e0%25b2%25a6%25e0%25b2%2582%25e0%25b2%25a1%25e0%25b3%2586-%25e0%25b2%25af%25e0%25b3%258b%25e0%25b2%259c%25e0%25b2%25a8%25e0%25b3%2586%25e0%25b2%25af-%25e0%25b2%25b8%25e0%25b2%2582%25e0%25b2%25aa https://vishwaprabha.com/2020/12/214/#respond Mon, 14 Dec 2020 13:09:22 +0000 https://vishwaprabha.com/?p=214

Loading

ಸದಾ ಬರಪೀಡಿತ ಜಿಲ್ಲೆಗಳಾದ ತುಮಕೂರು ಚಿತ್ರದುರ್ಗ ದಾವಣಗೆರೆ ಚಿಕ್ಕಮಗಳೂರು ಗಳಿಗೆ ಕುಡಿಯುವ ನೀರು ಹಾಗೂ ತುಂತುರು ನಿರಾವರಿ ಮೂಲಕ ವ್ಯವಸಾಯಕ್ಕಾಗಿ ನೀರೊದಗಿಸುವ ಮಹಾತ್ವಾಕಾಂಕ್ಷಿ ಯೋಜನೆ

]]>
https://vishwaprabha.com/2020/12/214/feed/ 0 214