Category: General

ರಾಜ್ಯ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿ….

ಅಧ್ಯಕ್ಷ – ಸಿ.ಎನ್. ಬಾಲಕೃಷ್ಣ ಅವರಿಗೆ ಅಭಿನಂದನೆಗಳು.. ಉಪಾಧ್ಯಕ್ಷ – ರೇಣುಕಾಪ್ರಸಾದ್ (ಸುಳ್ಯ)ಉಪಾಧ್ಯಕ್ಷ – ಡಿ. ಹನುಮಂತಯ್ಯಪ್ರಧಾನ ಕಾರ್ಯದರ್ಶಿ – ಕೋನಪ್ಪರೆಡ್ಡಿ (ಕೋಲಾರ)ಖಜಾಂಚಿ – ಆರ್. ಪ್ರಕಾಶ್ ಕಳೆದು ಹೋದ ರಾಜ್ಯ ಒಕ್ಕಲಿಗರ ಸಂಘದ ಘನತೆಯನ್ನು ಮರುಸ್ಥಾಪಿಸುವ ಪ್ರಾಮಾಣಿಕ ಪ್ರಯತ್ನವಾಗಲಿ….

ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವ

ಇಂದು ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ನ ಐದನೇ ವಾರ್ಷಿಕೋತ್ಸವವನ್ನು ಮಧುಗಿರಿಯ ಸರಳ ಶಾಸಕರಾದ ಎಮ್.ವಿ. ವೀರಭದ್ರಯ್ಯನವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಟ್ರಸ್ಟ್ ನ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ರೈಡರ್ ಚಲನಚಿತ್ರಕ್ಕೆ ಶುಭ ಹಾರೈಕೆ

ಮಧುಗಿರಿ ಪಟ್ಟಣದ ಶಾಂತಲಾ ಚಿತ್ರ ಮಂದಿರದಲ್ಲಿ ರೈಡರ್ ಚಿತ್ರವೂ ಪ್ರದಶ೯ನಗೊಳ್ಳುತ್ತಿದ್ದು ನಾಯಕ ನಟರಾದ ನಿಕಿಲ್ ಕುಮಾರ್ ಅಭಿಮಾನಿ ಬಳಗವೂ ಪೋಸ್ಟರ್ ಗಳಿಗೆ ಹಾರ ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚಿ ಶುಭ ಹಾರೈಸಿ ಸಂಭ್ರಮಿಸಿದರು ಜನರಿಂದ ಇದೊಂದು ಕೌಟುಂಬಿಕ ಚಲನಚಿತ್ರವೆಂಬ ಪ್ರಶಂಸೆಯೂ…

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ

MES ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.ಕನ್ನಡ ನಾಡು ನುಡಿ ನೆಲಕ್ಕಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯವರು ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪ್ರತಿಕೃತಿ…

ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ 2022ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭವ

ಇಂದು ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ಗುಜ್ಜನಡು ಗ್ರಾಮದಲ್ಲಿ ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ 2022ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಸೇವಕರಾದ ಶ್ರೀಮತಿ ಸಾಯಿಸುಮನ ಹನುಮಂತರಾಯಪ್ಪ ಅವರು ವಹಿಸಿಕೊಂಡಿದ್ದರು ಈ ಸಮಾರಂಭದಲ್ಲಿ ಪ್ರಾಸ್ಥವಿಕ…

ಮಧುಗಿರಿ ಕ್ಷೇತ್ರದ ಚೆಕ್ ಡ್ಯಾಂ ಗಳ ಸರದಾರ ನಮ್ಮಶಾಸಕರು

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಬಡವನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಮ್ ಗಳ ಸಾಮೂಹಿಕ ಉದ್ಘಾಟನೆ ಮಾಡಿದರು ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಬಡವನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಮ್…

ನೆಲಮಂಗಲ ಸಮೀಪ ಟೀ ಬೇಗೂರು ಹೆದ್ದಾರಿ 04 ರಲ್ಲಿ ಮುಂಜಾನೆ ಸರಣಿ ಅಪಘಾತ

ಇಂದು ಬೆಳಿಗ್ಗೆ 6.30ರಲ್ಲಿ ನೆಲಮಂಗಲ ಸಮೀಪ ಟೀ ಬೇಗೂರು ಹೆದ್ದಾರಿ 04 ರಲ್ಲಿ ಮುಂಜಾನೆ ಸರಣಿ ಅಪಘಾತದಲ್ಲಿ 10 ಕಾರು 3 ಬಸ್ಸು 5 ಲಾರಿ ಜಕಂ ಆಗಿವೆ ಅದೃಷ್ಥವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ

ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಹೋಬಳಿಗಳಲ್ಲೂ ಒಂದೊಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಉನ್ನತೀಕರಣ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಹಾಲಪ್ಪ ಪ್ರತಿಷ್ಠಾನ, ಶ್ರೀ ಸತ್ಯಸಾಯಿ ಟ್ರಸ್ಟ್ ಹಾಗೂ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಹೋಬಳಿಗಳಲ್ಲೂ ಒಂದೊಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಮಕ್ಕಳ ಉತ್ತಮ…

ಕೋವಿಡ್ ಸಂಕಷ್ಥದಲ್ಲಿ ಸಕಾ೯ರಿ ನೌಕರರ ಪಾತ್ರ ಯಾರೂ ಮರೆಯುವಂತಿಲ್ಲ

ಮಧುಗಿರಿ ತಾಲ್ಲೂಕು ಸಕಾ೯ರಿ ನೌಕರರ ಸಂಘದವತಿಯಿಂದ ಏಪ೯ಡಿಸಿದ್ದ 2022 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶಿಲ್ದಾರಾದ ಕೆ ಅರುಂಧತಿಯವರು ಮಾತನಾಡಿ ಕೋವಿಡ್ ಸಂಕಷ್ಥದಲ್ಲಿ ಸಕಾ೯ರಿ ನೌಕರರ ಪಾತ್ರ ಯಾರೂ ಮರೆಯುವಂತಿಲ್ಲ ಎಂದರು. ಇದೆ ಕಾಯ೯ಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ…

ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ

ಮಧುಗಿರಿಯಲ್ಲಿ ಸಮಾಜ ಮುಖಿಯಾಗಿ ಸೇವಾ ಮನೋಭಾವ ದಿಂದ ಕಾರ್ಯನರ್ವಹಿಸುತ್ತಿರುವ ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ. ಸಮಾನ ಮನಸ್ಕ ಮಹಿಳೆಯರು ಒಂದೆಡೆ ಸೇರಿ ಶಿಕ್ಷಣ, ಆರೋಗ್ಯ ,ಮಹಿಳಾ ಸಬಲೀಕರಣ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ದುರ್ಬಲರ…

Translate »