Health & Lifestyle https://vishwaprabha.com Mon, 21 Feb 2022 17:45:32 +0000 en-US hourly 1 https://wordpress.org/?v=6.6.2 185986473 ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ನೇತ್ರದಾನ ಶಿಬಿರ https://vishwaprabha.com/2022/02/1161/?utm_source=rss&utm_medium=rss&utm_campaign=%25e0%25b2%25aa%25e0%25b2%25b5%25e0%25b2%25b0%25e0%25b3%258d-%25e0%25b2%25b8%25e0%25b3%258d%25e0%25b2%259f%25e0%25b2%25be%25e0%25b2%25b0%25e0%25b3%258d-%25e0%25b2%25aa%25e0%25b3%2581%25e0%25b2%25a8%25e0%25b3%2580%25e0%25b2%25a4%25e0%25b3%258d-%25e0%25b2%25b0%25e0%25b2%25be%25e0%25b2%259c%25e0%25b2%2595%25e0%25b3%2581 https://vishwaprabha.com/2022/02/1161/#respond Mon, 21 Feb 2022 16:33:10 +0000 https://vishwaprabha.com/?p=1161

Loading

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮತ್ತು ತುರುವೇಕೆರೆ ಸಮಸ್ತ ನಾಗರಿಕರ ಸಹಯೋಗದೊಂದಿಗೆ ಡಾ. ರಾಜ್ ಕುಮಾರ್ ಮತ್ತು ಪುನಿತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ನೇತ್ರದಾನ ಶಿಬಿರವನ್ನ ತುರುವೇಕೆರೆ ಶ್ರೀ ಸತ್ಯ ಗಣಪತಿ ಪೆಂಡಾಲ್ ಹತ್ತಿರ ನೆಡೆಸಲಾಯಿತು.

]]>
https://vishwaprabha.com/2022/02/1161/feed/ 0 1161
ಕುಮಾರಿ ಡಾ.ಪ್ರಾರ್ಥನಾ ರವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶುಭೋದಯ ವೃದ್ಧಾಶ್ರಮದಲ್ಲಿ ಆರೋಗ್ಯ ಶಿಬಿರ https://vishwaprabha.com/2022/01/1077/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%25ae%25e0%25b2%25be%25e0%25b2%25b0%25e0%25b2%25bf-%25e0%25b2%25a1%25e0%25b2%25be-%25e0%25b2%25aa%25e0%25b3%258d%25e0%25b2%25b0%25e0%25b2%25be%25e0%25b2%25b0%25e0%25b3%258d%25e0%25b2%25a5%25e0%25b2%25a8%25e0%25b2%25be-%25e0%25b2%25b0%25e0%25b2%25b5%25e0%25b2%25b0-%25e0%25b2%25b9 https://vishwaprabha.com/2022/01/1077/#respond Thu, 27 Jan 2022 17:14:53 +0000 https://vishwaprabha.com/?p=1077

Loading

ಹಿರಿಯೂರು ಪಟ್ಟಣದ ಸಂಜೀವಿನಿ ಆಸ್ಪತ್ರೆಯ ಹೆಸರಾಂತ ವೈದ್ಯರುಗಳಾದ ಸ್ತ್ರೀ ತಜ್ಞೆ ಡಾ.ಲತಾ & ಮಕ್ಕಳ ತಜ್ಞ ಡಾ.ರಾಮಚಂದ್ರಪ್ಪರವರು ತಮ್ಮ ಮಗಳು ಕುಮಾರಿ ಡಾ.ಪ್ರಾರ್ಥನಾ ರವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶುಭೋದಯ ವೃದ್ಧಾಶ್ರಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಆಶ್ರಮದ ಎಲ್ಲಾ ವೃದ್ಧರಿಗೂ ಬಿ.ಪಿ, ಶುಗರ್ ಪರೀಕ್ಷೆಯೊಂದಿಗೆ ಆರೋಗ್ಯ ತಪಾಸಣೆ ಮಾಡಿ, ಔಷಧಿ ಮಾತ್ರೆಗಳನ್ನೂ ಉಚಿತವಾಗಿ ಕೊಟ್ಟು, ಜೊತೆಗೆ ತಾವೇ ಬೆಳಗಿನ ಉಪಹಾರವನ್ನೂ ತಂದು ಎಲ್ಲರಿಗೂ ಬಡಿಸಿ ತಮ್ಮ ಸಂತೋಷ ವ್ಯಕ್ತಪಡಿಸಿದರು. ಶ್ರೀಯುತರ ಕುಟುಂಬಕ್ಕೆ ಆ ದಯಾಮಯ ಭಗವಂತನ ಕೃಪೆ ಸದಾ ಇರಲೆಂದು ಪ್ರಾರ್ಥಿಸುತ್ತಾ ಆಶ್ರಮದ ಪರವಾಗಿ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತೇವೆ

]]>
https://vishwaprabha.com/2022/01/1077/feed/ 0 1077