Legal https://vishwaprabha.com Thu, 03 Mar 2022 08:40:26 +0000 en-US hourly 1 https://wordpress.org/?v=6.6.2 185986473 ನರೇಗಾ ಬಿಲ್ ಪಡೆದರೆ ಗ್ರಾಪಂ ಸದಸ್ಯತ್ವ ರದ್ದು https://vishwaprabha.com/2022/03/1184/?utm_source=rss&utm_medium=rss&utm_campaign=%25e0%25b2%25a8%25e0%25b2%25b0%25e0%25b3%2587%25e0%25b2%2597%25e0%25b2%25be-%25e0%25b2%25ac%25e0%25b2%25bf%25e0%25b2%25b2%25e0%25b3%258d-%25e0%25b2%25aa%25e0%25b2%25a1%25e0%25b3%2586%25e0%25b2%25a6%25e0%25b2%25b0%25e0%25b3%2586-%25e0%25b2%2597%25e0%25b3%258d%25e0%25b2%25b0%25e0%25b2%25be%25e0%25b2%25aa%25e0%25b2%2582 https://vishwaprabha.com/2022/03/1184/#respond Thu, 03 Mar 2022 06:47:29 +0000 https://vishwaprabha.com/?p=1184

Loading

ಕನಾ೯ಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12 ಎಚ್) ಮತ್ತು 43-ಎ(ವಿ) ಅಡಿಯಲ್ಲಿ ಗ್ರಾಮ ಸದಸ್ಯನಾದವನು ಗ್ರಾಮ ಪಂಚಾಯತಿ ಆದೇಶದ ಮೂಲಕ ಮಾಡಿದ ಕಾಮಗಾರಿ ಅಥವಾ ಗ್ರಾಮ ಪಂಚಾಯತಿ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ನಡೆಯುವ ಯಾವುದೇ ಕಾಮಗಾರಿಗಳಲ್ಲಿ ಗ್ರಾಮಪಂಚಾಯತಿ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳು ಅಂದರೆ ಪತಿ, ಪತ್ನಿ, ಮಗ, ಮಲಮಗ, ಮಲಮಗಳು, ಅಥವಾ ಸದಸ್ಯನ ಮೇಲೆ ಅವಲಂಬಿತವಾಗಿರುವ ರಕ್ತ ಸಂಬಂಧಿಗಳಾಗಲಿ ಅಥವಾ ವಿವಾಹದಿಂದ ಸಂಬಂದಿಸಿದ ಯಾವುದೇ ವ್ಯಕ್ತಿಗಳಿಂದಾಗಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲುದಾರ ,ಪ್ರತಿನಿಧಿ ಅಥವಾ ಕರಾರಿಗೊಳಪಟ್ಟು ಕೆಲಸ ಮಾಡುವಂತಿಲ್ಲ ಹಾಗೇನಾದರೂ ಮಾಡಿದರೆ ಸದಸ್ಯತ್ವ ರದ್ದಾಗುತ್ತದೆ.

]]>
https://vishwaprabha.com/2022/03/1184/feed/ 0 1184
ರಾಜ್ಯ ಮಟ್ಥದ ಹೊಸ ಗೃಹ ನಿಮಾ೯ಣ ಸಹಕಾರ ಸಂಘದ ನೊಂದಣಿಗೆ ಕನಿಷ್ಠ ಶೇರು ಹಣ ನಲವತ್ತು ಲಕ್ಷ https://vishwaprabha.com/2022/01/1067/?utm_source=rss&utm_medium=rss&utm_campaign=%25e0%25b2%25b0%25e0%25b2%25be%25e0%25b2%259c%25e0%25b3%258d%25e0%25b2%25af-%25e0%25b2%25ae%25e0%25b2%259f%25e0%25b3%258d%25e0%25b2%25a5%25e0%25b2%25a6-%25e0%25b2%25b9%25e0%25b3%258a%25e0%25b2%25b8-%25e0%25b2%2597%25e0%25b3%2583%25e0%25b2%25b9-%25e0%25b2%25a8%25e0%25b2%25bf%25e0%25b2%25ae%25e0%25b2%25be%25e0%25b3%25af https://vishwaprabha.com/2022/01/1067/#respond Thu, 27 Jan 2022 17:00:05 +0000 https://vishwaprabha.com/?p=1067

Loading

ಹೊಸ ಗೃಹ ನಿಮಾ೯ಣ ಸಹಕಾರ ಸಂಘದ ನೊಂದಣಿ ಮಾಗ೯ಸೂಚಿಗಳು

]]>
https://vishwaprabha.com/2022/01/1067/feed/ 0 1067
ಮಾಹಿತಿ ಹಕ್ಕು ಹೊರಾಟಗಾರರ ಕುರಿತಾಗಿ ಕೊಲ್ಕೊತಾ ನ್ಯಾಯಾಲಯದಿಂದ ಮಹತ್ವದ ಆದೇಶ https://vishwaprabha.com/2021/12/558/?utm_source=rss&utm_medium=rss&utm_campaign=%25e0%25b2%25ae%25e0%25b2%25be%25e0%25b2%25b9%25e0%25b2%25bf%25e0%25b2%25a4%25e0%25b2%25bf-%25e0%25b2%25b9%25e0%25b2%2595%25e0%25b3%258d%25e0%25b2%2595%25e0%25b3%2581-%25e0%25b2%25b9%25e0%25b3%258a%25e0%25b2%25b0%25e0%25b2%25be%25e0%25b2%259f%25e0%25b2%2597%25e0%25b2%25be%25e0%25b2%25b0%25e0%25b2%25b0-%25e0%25b2%2595 https://vishwaprabha.com/2021/12/558/#respond Sun, 26 Dec 2021 11:11:27 +0000 https://vishwaprabha.com/?p=558

Loading

ಮಾಹಿತಿ ಹಕ್ಕು ಹೊರಾಟಗಾರರ ರಕ್ಷಣೆಗಾಗಿ ಅಜಿ೯ದಾರರು ಕೇವಲ ಪೊಸ್ಟ ಬಾಕ್ಸ್ ಸಂಖ್ಯೆ ನೀಡಿದರೆ ಸಾಕು ಪೂಣ೯ ವಿಳಾಸದ ಅವಶ್ಯಕತೆ ಇಲ್ಲ ಎಂಬ ಅದೇಶವನ್ನ 2014 ರಲ್ಲಿಯೆ ಕೊಲ್ಕೊತಾ ನ್ಯಾಯಾಲಯ ಅವಿಶೇಕ್ ಗೊಯೆಂಕ ಎನ್ನುವವರ ಆದೇಶದಲ್ಲಿ ಸ್ಪಷ್ಥಪಡಿಸಿದೆ ಮುಂದುವರೆದು ಪೋಸ್ಟ ಬಾಕ್ಸ್ ಸಂಖ್ಯೆಯಲ್ಲಿ ಲೋಪದೋಷ ವಿದ್ದರೆ ಮಾತ್ರ ಪೂಣ೯ವಿಳಾಸ ಕೇಳಲು ಅವಕಾಶ ನೀಡಿದೆ

ಕೃಪೆ :https://economictimes.indiatimes.com/news/politics-and-nation/do-not-insist-on-rti-applicants-to-provide-address-centre/printarticle/28700160.cms

]]>
https://vishwaprabha.com/2021/12/558/feed/ 0 558
ಮದುವೆಯಾದ ಹೆಣ್ಣುಮಕ್ಕಳು ಸಹಾ ಅನುಕಂಪದ ಅಧಾರದ ಸಕಾ೯ರಿ ನೌಕರಿಗೆ ಅಹ೯ರು https://vishwaprabha.com/2020/12/239/?utm_source=rss&utm_medium=rss&utm_campaign=%25e0%25b2%25ae%25e0%25b2%25a6%25e0%25b3%2581%25e0%25b2%25b5%25e0%25b3%2586%25e0%25b2%25af%25e0%25b2%25be%25e0%25b2%25a6-%25e0%25b2%25b9%25e0%25b3%2586%25e0%25b2%25a3%25e0%25b3%258d%25e0%25b2%25a3%25e0%25b3%2581%25e0%25b2%25ae%25e0%25b2%2595%25e0%25b3%258d%25e0%25b2%2595%25e0%25b2%25b3%25e0%25b3%2581-%25e0%25b2%25b8%25e0%25b2%25b9 https://vishwaprabha.com/2020/12/239/#respond Thu, 17 Dec 2020 03:29:54 +0000 https://vishwaprabha.com/?p=239

Loading

ಮಹತ್ವದ ಆದೇಶವೊಂದರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಂ ನಾಗಪ್ರಸನ್ನರವರಿದ್ದ ಏಕ ಸದಸ್ಯ ನ್ಯಾಯಪೀಠವು ಮದುವೆಯಾದ ಹೆಣ್ಣು ಮಕ್ಕಳು ಸಹಾ ಅನುಕಂಪದ ಅಧಾರದ ಸಕಾ೯ರಿ ನೌಕರಿಗೆ ಅಹ೯ರು ಎಂದು ತೀಪಿ೯ತ್ತಿದೆ

ಭುವನೇಶ್ವರಿ ವಿ ಪುರಾಣಿಕ್ ರವರ ಕೇಸ್ನಲ್ಲಿ ಸೋದರ ಖಾಸಗಿ ನೌಕರಿಮಾಡುತ್ತಿದ್ದು  ಅನುಕಂಪದ ಆಧಾರದ ನೌಕರಿಗೆ ಅಜಿ೯ಸಲ್ಲಿಸದ ಕಾರಣ ಆ ನೌಕರಿ ತನಗೆ ನೀಡಬೇಕೆಂದು ಸಲ್ಲಿಸಿದ ಅಜಿ೯ಯನ್ನು ರಾಜ್ಯ ಸಕಾ೯ರ ನಿರಾಕರಿಸಿತ್ತು ಸದರಿ ವಿಚಾರ ನ್ಯಾಯಲಯದ ಮುಂದೆ ಬಂದು ಹೆಣ್ಣು ಮಗಳು ಮದುವೆಯಾದ ಕಾರಣಕ್ಕೆ ಅವಳು ಕುಟುಂಬದವಳಲ್ಲ ಎಂದು ಹೇಳಲು ಬರುವುದಿಲ್ಲ ಗಂಡುಮಕ್ಕಳು ಮದುವೆಯಾದಮೇಲೆ ಕುಟುಂಬ ಸದಸ್ಯರಾಗಿ ಮುಂದುವರೆಯುವುದಾದರೆ ಹೆಣ್ಣು ಮಕ್ಕಳು ಸಹಾ ಕುಟುಂಬದ ಸದಸ್ಯರಾಗಿರುತ್ತಾರೆ ಇಲ್ಲದೆ ಹೋದರೆ ಲಿಂಗ ತಾರತಮ್ಯಕ್ಕೆ ಎಡೆ ಮಾಡಿಕೊಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿ ಸದರಿ ಅಜಿ೯ಯನ್ನು ಪುರಸ್ಕರಿಸಿದೆ.

ಸದರಿ ಆದೇಶದಲ್ಲಿ ಸಂವಿಧಾನದ ಪರಿಚ್ಛೇದ 14 ಮತ್ತು 15 ಉಲ್ಲಂಘನೆ  ಹಾಗೂ ಕೆ ಸಿ ಎ ಸ್ ಆರ್ ಅಧಿನಿಯಮ(ಅನುಕಂಪದ ಆಧಾರದ ಮೇಲೆ ನೇಮಕಾತಿ) 1996 ರ ನಿಯಮ 2(1)(ಎ)(ಐ),ನಿಯಮ 2(1)(ಬಿ) ಮತ್ತು 3(2)(ಐ)(ಸಿ) ತಾರತಮ್ಯದಿಂದ ಕೂಡಿದೆ ಎಂದು ಆದೇಶಿಸಿದೆ

]]>
https://vishwaprabha.com/2020/12/239/feed/ 0 239