Category: Political

ತನ್ನದೆ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ

ಬಿ ಜೆ ಪಿ ಸಕಾ೯ರ ಅಸ್ತಿತ್ವಕ್ಕೆ ಬಂದ ದಿನದಿಂದ ಭಾರತೀಯ ಜನತೀಯ ಪಾಟಿ೯ಯ ಕಾಯ೯ಕತ೯ ಹಾಗೂ ಹಿಂದೂ ಸಂಘಟನೆಗಳ ಕಾಯ೯ಕತ೯ರ ಸರಣಿ ಹತ್ಯೆ ಕುರಿತ ಸುಧೀಘ೯ ಮಾಹಿತಿ ಹಂಚಿಕೊಂಡು ಸಂಸದ ಪ್ರತಾಪ್ ಸಿಂಹ ಆಕ್ರೊಷ ವ್ಯಕ್ತಪಡಿಸಿದ್ದಾರೆ

Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ?

ಕೇಂದ್ರ ಬಜೆಟ್ ಮಂಡನೆ ,””ಹೊಸ ಬಾಟಲಿಯಲ್ಲಿ ಹಳೇ ಕೇಂದ್ರ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ” ಕುರಿತು. ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್. ಅಭಿಪ್ರಾಯ.ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ..ದಾವಣಗೆರೆ – ಚಿತ್ರದುರ್ಗ -ತುಮಕೂರು ನೇರ ರೈಲು…

ದೀಪದ ಕೆಳಗೆ ಕತ್ತಲೆ ” ಮತ್ತು ಕುಡಿಯುವ ನೀರಿನ ಭಾಗ್ಯ

ಜಲ ಜೀವನ್ ಮಿಷನ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ನಳದ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಪೂಣಿ೯ಮಾ ಶ್ರಿನಿವಾಸ್ ರವರ ಕಾರ್ಯಕ್ಕೆ ತಾಲ್ಲೂಕಿನ…

ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸೂರಿನಡಿ ಜನರ ಮನೆ ಬಾಗಿಲಿಗೆ

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು ತಮ್ಮ ಸ್ವಂತ ಖರ್ಚಿನಿಂದ ಎರಡು ವಾಹನಗಳನ್ನು ತಾಲೂಕು ನಾದ್ಯಂತ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸುರಿನಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಅಭಿಯಾನದ…

5 ಕೋಟಿ ರೂ ಕಾಮಗಾರಿ ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್

ಮಾಜಿ ಉಪಮುಖ್ಯಮಂತ್ರಿ ಆದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಕೋರಾ ಹೋಬಳಿಯಲ್ಲಿ ಲೋಕೋಪಯೋಗಿ ಇಲಾಖೆಯ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊರಟಗೆರೆ ಗಣ ಸಭಾ ಕ್ಷೇತ್ರದ ಕ್ಷೇತ್ರದ…

ಮುಖ್ಯಮಂತ್ರಿ ಆಗಬೇಕು ಎಂದ ಕೂಗಬೇಡಿ ಒಳಸಂಚು ಶುರುವಾಗುತ್ತದೆ: ಡಾ.ಜಿ.ಪರಮೇಶ್ವರ್

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜನರು ಭಾವೋದ್ರೇಕವಾಗಿ ನಾನು ಮುಖ್ಯಮಂತ್ರಿಯಾಬೇಕು ಎಂದು ಕೂಗಿದರೆ ನನ್ನ ವಿರುದ್ಧ ಒಳ ಸಂಚು ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ…

ಕಾವ್ಯ ರಮೇಶ್ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆ

ಕೊರಟಗೆರೆ ಪಟ್ಟಣ ಪಂಚಾಯತ್‌ನಲ್ಲಿ ಮಂಜುಳ ಸತ್ಯನಾರಾಯಣ ರವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೊದಲನೇ ವಾರ್ಡಿನ ಸದಸ್ಯರಾದ ಕಾವ್ಯಶ್ರೀ ರಮೇಶ್ ಅವಿರೋಧವಾಗಿ ಆಯ್ಕೆಯಾದರು. ನಾಮಪತ್ರ ಏಕೈಕ ಅಭ್ಯರ್ಥಿ ಕಾವ್ಯಶ್ರೀ ರಮೇಶ್ ಆಗಿದ್ದು ಜೆಡಿಎಸ್ ಸದಸ್ಯನಾರಾಯಣ್ ಸೂಚಕರಾಗಿದ್ದರು.ಬಿ.ಜೆ.ಪಿ ಸದಸ್ಯ ಪ್ರದೀಪ್ ಕುಮಾರ್ ಹಾಗೂ…

ತುಮಕೂರು ದಿಬ್ಬೂರು ಬಳಿ ರಿಂಗ್ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮ

ತುಮಕೂರು ದಿಬ್ಬೂರು ಬಳಿ ರಿಂಗ್ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಆರ್ ರಾಜೇಂದ್ರ ರವರು

Translate »