Political https://vishwaprabha.com Mon, 21 Feb 2022 16:28:42 +0000 en-US hourly 1 https://wordpress.org/?v=6.6.2 185986473 ತನ್ನದೆ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ https://vishwaprabha.com/2022/02/1156/?utm_source=rss&utm_medium=rss&utm_campaign=%25e0%25b2%25a4%25e0%25b2%25a8%25e0%25b3%258d%25e0%25b2%25a8%25e0%25b2%25a6%25e0%25b3%2586-%25e0%25b2%25b8%25e0%25b2%25b0%25e0%25b3%258d%25e0%25b2%2595%25e0%25b2%25be%25e0%25b2%25b0%25e0%25b2%25a6-%25e0%25b2%25b5%25e0%25b2%25bf%25e0%25b2%25b0%25e0%25b3%2581%25e0%25b2%25a6%25e0%25b3%258d%25e0%25b2%25a7-%25e0%25b2%25b8 https://vishwaprabha.com/2022/02/1156/#respond Mon, 21 Feb 2022 15:11:06 +0000 https://vishwaprabha.com/?p=1156

Loading

ಬಿ ಜೆ ಪಿ ಸಕಾ೯ರ ಅಸ್ತಿತ್ವಕ್ಕೆ ಬಂದ ದಿನದಿಂದ ಭಾರತೀಯ ಜನತೀಯ ಪಾಟಿ೯ಯ ಕಾಯ೯ಕತ೯ ಹಾಗೂ ಹಿಂದೂ ಸಂಘಟನೆಗಳ ಕಾಯ೯ಕತ೯ರ ಸರಣಿ ಹತ್ಯೆ ಕುರಿತ ಸುಧೀಘ೯ ಮಾಹಿತಿ ಹಂಚಿಕೊಂಡು ಸಂಸದ ಪ್ರತಾಪ್ ಸಿಂಹ ಆಕ್ರೊಷ ವ್ಯಕ್ತಪಡಿಸಿದ್ದಾರೆ

]]>
https://vishwaprabha.com/2022/02/1156/feed/ 0 1156
ರಾಜ್ಯದ ಕನ್ನಡಪರ ಸಂಘಟನೆಗಳನ್ನು ಒಗ್ಗೂಡಿಸಿ ಪ್ರಾದೇಶಿಕತೆಯ ಶಕ್ತಿ ಪ್ರದರ್ಶಿಸಲು ಮುಂದಾದ ಕುಮಾರಣ್ಣ https://vishwaprabha.com/2022/02/1130/?utm_source=rss&utm_medium=rss&utm_campaign=%25e0%25b2%25b0%25e0%25b2%25be%25e0%25b2%259c%25e0%25b3%258d%25e0%25b2%25af%25e0%25b2%25a6-%25e0%25b2%2595%25e0%25b2%25a8%25e0%25b3%258d%25e0%25b2%25a8%25e0%25b2%25a1%25e0%25b2%25aa%25e0%25b2%25b0-%25e0%25b2%25b8%25e0%25b2%2582%25e0%25b2%2598%25e0%25b2%259f%25e0%25b2%25a8%25e0%25b3%2586%25e0%25b2%2597%25e0%25b2%25b3%25e0%25b2%25a8 https://vishwaprabha.com/2022/02/1130/#respond Thu, 03 Feb 2022 10:23:04 +0000 https://vishwaprabha.com/?p=1130

Loading

]]>
https://vishwaprabha.com/2022/02/1130/feed/ 0 1130
Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ? https://vishwaprabha.com/2022/02/1117/?utm_source=rss&utm_medium=rss&utm_campaign=digital-%25e0%25b2%2587%25e0%25b2%2582%25e0%25b2%25a1%25e0%25b2%25bf%25e0%25b2%25af%25e0%25b2%25be-%25e0%25b2%25ae%25e0%25b2%25be%25e0%25b2%25a1%25e0%25b2%25bf%25e0%25b2%25a6%25e0%25b2%25b0%25e0%25b3%2586-%25e0%25b2%2585%25e0%25b2%25a8%25e0%25b3%258d%25e0%25b2%25a8-%25e0%25b2%25ae%25e0%25b3%2581%25e0%25b2%25a6 https://vishwaprabha.com/2022/02/1117/#respond Wed, 02 Feb 2022 00:54:59 +0000 https://vishwaprabha.com/?p=1117

Loading

ಕೇಂದ್ರ ಬಜೆಟ್ ಮಂಡನೆ ,””ಹೊಸ ಬಾಟಲಿಯಲ್ಲಿ ಹಳೇ ಕೇಂದ್ರ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ” ಕುರಿತು. ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್. ಅಭಿಪ್ರಾಯ.
ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ..
ದಾವಣಗೆರೆ – ಚಿತ್ರದುರ್ಗ -ತುಮಕೂರು ನೇರ ರೈಲು ಮಾರ್ಗ ಪ್ರಿಜ್ ನಲ್ಲಿಟ್ಟಿದ್ದಾರೆ.. ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಅಗುವಲ್ಲಿ ಪ್ರಗತಿಯಿಲ್ಲ.. ಬಡವರ ,ಆರ್ಥಿಕ ದುರ್ಬಲರ ಆಶಾಕಿರಣ
ಸರಕಾರಿ ಮೆಡಿಕಲ್ ಕಾಲೇಜು.ಮರೀಚಿಕೆ ಯಾಗಿದೆ..ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಸಂಪೂರ್ಣ ಸೋತಿದೆ.
ಜನ ಗುಳೆ ಹೋಗುವುದನ್ನು ತಪ್ಪಿಸಲು ಪ್ರಯತ್ನಿಸಿಲ್ಲ…
ಕೃಷಿ ಉದ್ಯೋಗ ಕಲ್ಪಿಸುವ ಮಾತೇ ಆಡಲಿಲ್ಲ….
ಬರೀ ಘೋಷಣೆಗಳ ಮಹಾಪೂರ..
Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ?
ಹಸಿದ ಹೊಟ್ಟೆ ಗೆ ಅನ್ನ ,
ದುಡಿಯುವ ಕೈಗಳಿಗೆ ಕೆಲಸ ಕೊಡುವ ಯಾವ ಪ್ರಯತ್ನವೂ ಇಲ್ಲ..

]]>
https://vishwaprabha.com/2022/02/1117/feed/ 0 1117
ದೀಪದ ಕೆಳಗೆ ಕತ್ತಲೆ ” ಮತ್ತು ಕುಡಿಯುವ ನೀರಿನ ಭಾಗ್ಯ https://vishwaprabha.com/2022/01/1095/?utm_source=rss&utm_medium=rss&utm_campaign=%25e0%25b2%25a6%25e0%25b3%2580%25e0%25b2%25aa%25e0%25b2%25a6-%25e0%25b2%2595%25e0%25b3%2586%25e0%25b2%25b3%25e0%25b2%2597%25e0%25b3%2586-%25e0%25b2%2595%25e0%25b2%25a4%25e0%25b3%258d%25e0%25b2%25a4%25e0%25b2%25b2%25e0%25b3%2586-%25e0%25b2%25ae%25e0%25b2%25a4%25e0%25b3%258d%25e0%25b2%25a4%25e0%25b3%2581-%25e0%25b2%2595 https://vishwaprabha.com/2022/01/1095/#respond Sun, 30 Jan 2022 12:44:29 +0000 https://vishwaprabha.com/?p=1095

Loading

ಜಲ ಜೀವನ್ ಮಿಷನ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ನಳದ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಪೂಣಿ೯ಮಾ ಶ್ರಿನಿವಾಸ್ ರವರ ಕಾರ್ಯಕ್ಕೆ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಜನರ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು. ಚಿತ್ರದುರ್ಗ ರಸ್ತೆಯ NH 4 ಸಮೀಪದಲ್ಲಿ ಶಾಸಕರಿಗೆ ಶಾಲು ಹೊದೆಸಿ,ಸನ್ಮಾನಿಸಿ , ಗೌರವಿಸಲಾಯಿತು ಹಾಗೂ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದ ನೀರಾವರಿ ಹೋರಾಟಗಾರರ ಕಸವನಹಳ್ಳಿ ರಮೇಶ್ “ಐವತ್ತು ವರ್ಷಗಳ ಹಿಂದೆ ವಾಣಿವಿಲಾಸ ಸಾಗರ ದಿಂದ ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಮಾಡಲಾಯಿತು,ಕಳೆದ ಹತ್ತು ವರ್ಷಗಳ ಹಿಂದೆ ಚಳಕೆರೆ ಮತ್ತು ನಾಯಕನಹಟ್ಟಿಗೆ ಕುಡಿಯುವ ನೀರು ಕೊಡಲಾಯಿತು.
ಆದರೆ ವಾಣಿವಿಲಾಸ ಸಾಗರದ ಬುಡದಲ್ಲಿರುವ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಬೇಡಿಕೆ ಬೇಡಿಕೆ ಆಗಿಯೇ ಉಳಿಯಿತು. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪನವರು ಚಿತ್ರದುರ್ಗ ನಗರಕ್ಕೆ ನೀರು ಸರಬರಾಜು ಮಾಡಿದರು. ಆದರೆ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ವಾಣಿವಿಲಾಸ ಸಾಗರ ಮತ್ತು ಗಾಯತ್ರಿ ಜಲಾಶಯ ಇದ್ದರೂ ಸಹ ಕುಡಿಯುವ ನೀರು ಕೊಡಲಾಗಲಿಲ್ಲ.
ಅ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರಾದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಒತ್ತಡ ಹಾಕಿ ಮಂಜೂರು ಮಾಡಿಸಿರುವುದು ಅತ್ಯಂತ ಅಭಿನಂದನಾರ್ಹ ಕೆಲಸ.. ಗ್ರಾಮೀಣ ಭಾಗದ ಬಡವರ , ದಲಿತರ,ಮಹಿಳೆಯರ ಬಹುದಿನದ ಬೇಡಿಕೆ ಕುಡಿಯುವ ನೀರು , ವಿಷಪೂರಿತ ಕುಡಿಯುವ ನೀರಿ ನಿಂದಾ ಅನಾರೋಗ್ಯಕೊಳಗಾಗಿ ತೊಂದರೆಗೊಳಗಾ ಗಿದ್ದ ಬಡಜನತೆ ವಾಣಿವಿಲಾಸ ಸಾಗರ ಮತ್ತು ಗಾಯತ್ರಿ ಜಲಾಶಯದ ಶುದ್ಧ ಕುಡಿಯುವ ನೀರು ಸರಬರಾಜು ಹಾಗುವ ಕಾರಣಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ನಿರ್ದೇಶಕರಾದ ಪಿಟ್ಲಾಲಿ ಶ್ರೀನಿವಾಸ್, ರಾಮಚಂದ್ರ ಕಸವನಹಳ್ಳಿ, ಮೋಹನ್ ಗೌಡ ರಂಗನಾಥಪುರ, ಟಿಎನ್ ವೆಂಕಟೇಶ್, ಸಂಭ್ರಮ ಅಂಚಿ ಕೊಂಡರು

]]>
https://vishwaprabha.com/2022/01/1095/feed/ 0 1095
ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸೂರಿನಡಿ ಜನರ ಮನೆ ಬಾಗಿಲಿಗೆ https://vishwaprabha.com/2022/01/1074/?utm_source=rss&utm_medium=rss&utm_campaign=%25e0%25b2%2595%25e0%25b3%2587%25e0%25b2%2582%25e0%25b2%25a6%25e0%25b3%258d%25e0%25b2%25b0-%25e0%25b2%25b8%25e0%25b2%25b0%25e0%25b3%258d%25e0%25b2%2595%25e0%25b2%25be%25e0%25b2%25b0-%25e0%25b2%25b9%25e0%25b2%25be%25e0%25b2%2597%25e0%25b3%2582-%25e0%25b2%25b0%25e0%25b2%25be%25e0%25b2%259c%25e0%25b3%258d%25e0%25b2%25af https://vishwaprabha.com/2022/01/1074/#respond Thu, 27 Jan 2022 17:07:02 +0000 https://vishwaprabha.com/?p=1074

Loading

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು ತಮ್ಮ ಸ್ವಂತ ಖರ್ಚಿನಿಂದ ಎರಡು ವಾಹನಗಳನ್ನು ತಾಲೂಕು ನಾದ್ಯಂತ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸುರಿನಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ರವರು ನೀಡಿದರು ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರು ಚಿದಾನಂದ ಗೌಡ ರವರು ಹಾಗೂ ಕ್ಷೇತ್ರಕ್ಷಮಾತೆ ತಂಡ ಹಾಗೂ ಸ್ವಯಂ ಸೇವಕರು ನಗರ ಸಭಾ ಸದಸ್ಯರು ರಂಗರಾಜು,ಬಿಜೆಪಿ ನಗರ ಅಧ್ಯಕ್ಷರು ವಿಜಯರಾಜು ಸತ್ಯನಾರಾಯಣ ನರೇಂದ್ರ ಮಂಜೇಶ್,ಉಪಸ್ಥಿತರಿದ್ದರು.

]]>
https://vishwaprabha.com/2022/01/1074/feed/ 0 1074
5 ಕೋಟಿ ರೂ ಕಾಮಗಾರಿ ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ https://vishwaprabha.com/2022/01/1061/?utm_source=rss&utm_medium=rss&utm_campaign=5-%25e0%25b2%2595%25e0%25b3%258b%25e0%25b2%259f%25e0%25b2%25bf-%25e0%25b2%25b0%25e0%25b3%2582-%25e0%25b2%2595%25e0%25b2%25be%25e0%25b2%25ae%25e0%25b2%2597%25e0%25b2%25be%25e0%25b2%25b0%25e0%25b2%25bf-%25e0%25b2%2589%25e0%25b2%25a6%25e0%25b3%258d%25e0%25b2%2598%25e0%25b2%25be%25e0%25b2%259f%25e0%25b2%25bf%25e0%25b2%25b8 https://vishwaprabha.com/2022/01/1061/#respond Tue, 25 Jan 2022 14:04:34 +0000 https://vishwaprabha.com/?p=1061

Loading

ಮಾಜಿ ಉಪಮುಖ್ಯಮಂತ್ರಿ ಆದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಕೋರಾ ಹೋಬಳಿಯಲ್ಲಿ ಲೋಕೋಪಯೋಗಿ ಇಲಾಖೆಯ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊರಟಗೆರೆ ಗಣ ಸಭಾ ಕ್ಷೇತ್ರದ ಕ್ಷೇತ್ರದ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರು, ಮುಖಂಡರುಗಳು ಇದ್ದರು.

]]>
https://vishwaprabha.com/2022/01/1061/feed/ 0 1061
ಮುಖ್ಯಮಂತ್ರಿ ಆಗಬೇಕು ಎಂದ ಕೂಗಬೇಡಿ ಒಳಸಂಚು ಶುರುವಾಗುತ್ತದೆ: ಡಾ.ಜಿ.ಪರಮೇಶ್ವರ್ https://vishwaprabha.com/2022/01/1058/?utm_source=rss&utm_medium=rss&utm_campaign=%25e0%25b2%25ae%25e0%25b3%2581%25e0%25b2%2596%25e0%25b3%258d%25e0%25b2%25af%25e0%25b2%25ae%25e0%25b2%2582%25e0%25b2%25a4%25e0%25b3%258d%25e0%25b2%25b0%25e0%25b2%25bf-%25e0%25b2%2586%25e0%25b2%2597%25e0%25b2%25ac%25e0%25b3%2587%25e0%25b2%2595%25e0%25b3%2581-%25e0%25b2%258e%25e0%25b2%2582%25e0%25b2%25a6-%25e0%25b2%2595 https://vishwaprabha.com/2022/01/1058/#respond Tue, 25 Jan 2022 13:43:19 +0000 https://vishwaprabha.com/?p=1058

Loading

ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಜನರು ಭಾವೋದ್ರೇಕವಾಗಿ ನಾನು ಮುಖ್ಯಮಂತ್ರಿಯಾಬೇಕು ಎಂದು ಕೂಗಿದರೆ ನನ್ನ ವಿರುದ್ಧ ಒಳ ಸಂಚು ಶುರುವಾಗುತ್ತದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ ತಿಳಿಸಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೋರಾ ಹೋಬಳಿಯ ಚಿಕ್ಕಗುಂಡಗಲ್ಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಡೆದ ಸುಮಾರು 5 ಕೋಟಿ ರೂಗಳ ವೆಚ್ಚದ 17 ಕಾಮಗಾರಿಗಳನ್ನು ಶಂಕುಸ್ಥಾಪನೆ ಶನಿವಾರ ನೆರವೇರಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇನೆ ಪ್ರತಿಯೋಬ್ಬ ಮತದಾರರ ಋಣ ತೀರುಸುವ ಕೆಲಸವನ್ನು ಸೇವೆಯನ್ನು ಪ್ರಮಾಣಿಕವಾಗಿ ಮಾಡುತ್ತೇನೆ ನಾನು ನಿಮ್ಮಸೇವಕ, ಯಾವಾಗಲೂ ನಾನು ನಿಮ್ಮ ಸೇವೆಗೆ ಸಿದ್ಧವಾಗಿರು ತೇನೆ ಎಂದರು. ಈ ಸಂದರ್ಭದಲ್ಲಿ ಹಲವು ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.

]]>
https://vishwaprabha.com/2022/01/1058/feed/ 0 1058
ಕಾವ್ಯ ರಮೇಶ್ ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಆಯ್ಕೆ https://vishwaprabha.com/2022/01/1055/?utm_source=rss&utm_medium=rss&utm_campaign=%25e0%25b2%2595%25e0%25b2%25be%25e0%25b2%25b5%25e0%25b3%258d%25e0%25b2%25af-%25e0%25b2%25b0%25e0%25b2%25ae%25e0%25b3%2587%25e0%25b2%25b6%25e0%25b3%258d-%25e0%25b2%25aa%25e0%25b2%259f%25e0%25b3%258d%25e0%25b2%259f%25e0%25b2%25a3-%25e0%25b2%25aa%25e0%25b2%2582%25e0%25b2%259a%25e0%25b2%25be%25e0%25b2%25af%25e0%25b2%25bf https://vishwaprabha.com/2022/01/1055/#respond Tue, 25 Jan 2022 13:36:37 +0000 https://vishwaprabha.com/?p=1055

Loading

ಕೊರಟಗೆರೆ ಪಟ್ಟಣ ಪಂಚಾಯತ್‌ನಲ್ಲಿ ಮಂಜುಳ ಸತ್ಯನಾರಾಯಣ ರವರ ರಾಜಿನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಮೊದಲನೇ ವಾರ್ಡಿನ ಸದಸ್ಯರಾದ ಕಾವ್ಯಶ್ರೀ ರಮೇಶ್ ಅವಿರೋಧವಾಗಿ ಆಯ್ಕೆಯಾದರು.

ನಾಮಪತ್ರ ಏಕೈಕ ಅಭ್ಯರ್ಥಿ ಕಾವ್ಯಶ್ರೀ ರಮೇಶ್ ಆಗಿದ್ದು ಜೆಡಿಎಸ್ ಸದಸ್ಯನಾರಾಯಣ್ ಸೂಚಕರಾಗಿದ್ದರು.ಬಿ.ಜೆ.ಪಿ ಸದಸ್ಯ ಪ್ರದೀಪ್ ಕುಮಾರ್ ಹಾಗೂ ಪಕ್ಷೇತರ ಸದಸ್ಯ ನಟರಾಜುರವರುಗಳ ಪಾತ್ರ ಕಾವ್ಯಶ್ರೀ ಅವಿರೋಧವಾಗಿ ಆಯ್ಕೆಯಾಗಲು ಪ್ರಮುಖವಾಗಿ ಕಾಣುತ್ತಿತ್ತು, ಅದೇಕೊ ತುಸು ಮಂಕಾಗಿದ್ದ ಚುನಾವಣೆ ಕಣ ಕಾಂಗ್ರೆಸ್ ಸದಸ್ಯರು ಇಲ್ಲದಿರುವುದು ಎದ್ದು ತೋರಿಸುವಂತಿತ್ತು, ಮಾಜಿ ಶಾಸಕ ಪಿ ಆರ್ ಸುಧಾಕರ್ ಲಾಲ್, ಜೆಡಿಎಸ್ ಕಾರ್ಯಾಧ್ಯಕ್ಷ ರಸಿಂಹರಾಜು,ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ನಹಿದ ಜಂ ಜಂ, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಲಕ್ಷಣ ಕುಮಾರ್, ಸದಸ್ಯರಾದ ಪುಟ್ಟ ನರಸಪ್ಪ,ಅನಿತಾ, ಸೇರಿದಂತೆ ಹಲವು ಜೆಡಿಎಸ್ ಮುಖಂಡರುಗಳು ಹಾಜರಿದ್ದರು.

]]>
https://vishwaprabha.com/2022/01/1055/feed/ 0 1055
ಜೆಡಿಎಸ್ ಕಾರ್ಯಕರ್ತರ ಮನೆ ಮನೆ ಭೇಟಿ https://vishwaprabha.com/2022/01/1035/?utm_source=rss&utm_medium=rss&utm_campaign=%25e0%25b2%259c%25e0%25b3%2586%25e0%25b2%25a1%25e0%25b2%25bf%25e0%25b2%258e%25e0%25b2%25b8%25e0%25b3%258d-%25e0%25b2%2595%25e0%25b2%25be%25e0%25b2%25b0%25e0%25b3%258d%25e0%25b2%25af%25e0%25b2%2595%25e0%25b2%25b0%25e0%25b3%258d%25e0%25b2%25a4%25e0%25b2%25b0-%25e0%25b2%25ae%25e0%25b2%25a8%25e0%25b3%2586-%25e0%25b2%25ae https://vishwaprabha.com/2022/01/1035/#respond Mon, 24 Jan 2022 15:33:25 +0000 https://vishwaprabha.com/?p=1035

Loading

ಜೀಗನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಮನೆ ಮನೆ ಭೇಟಿ ಹಾಗೂ ಬಿಜೆಪಿ ಹಾಗೂ ಕಾಂಗ್ರೆಸ್ ತೋರದು ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ

]]>
https://vishwaprabha.com/2022/01/1035/feed/ 0 1035
ತುಮಕೂರು ದಿಬ್ಬೂರು ಬಳಿ ರಿಂಗ್ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮ https://vishwaprabha.com/2022/01/1032/?utm_source=rss&utm_medium=rss&utm_campaign=%25e0%25b2%25a4%25e0%25b3%2581%25e0%25b2%25ae%25e0%25b2%2595%25e0%25b3%2582%25e0%25b2%25b0%25e0%25b3%2581-%25e0%25b2%25a6%25e0%25b2%25bf%25e0%25b2%25ac%25e0%25b3%258d%25e0%25b2%25ac%25e0%25b3%2582%25e0%25b2%25b0%25e0%25b3%2581-%25e0%25b2%25ac%25e0%25b2%25b3%25e0%25b2%25bf-%25e0%25b2%25b0%25e0%25b2%25bf%25e0%25b2%2582 https://vishwaprabha.com/2022/01/1032/#respond Mon, 24 Jan 2022 15:22:24 +0000 https://vishwaprabha.com/?p=1032

Loading

ತುಮಕೂರು ದಿಬ್ಬೂರು ಬಳಿ ರಿಂಗ್ ರಸ್ತೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯರಾದ ಮಾನ್ಯ ಶ್ರೀ ಆರ್ ರಾಜೇಂದ್ರ ರವರು

]]>
https://vishwaprabha.com/2022/01/1032/feed/ 0 1032