15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಶನ್ ಲಸಿಕೆ ಹಾಕುವು ಕಾರ್ಯಕ್ರಮಕ್ಕೆ ಚಾಲನೆ

15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಶನ್ ಲಸಿಕೆ ಹಾಕುವು ಕಾರ್ಯಕ್ರಮಕ್ಕೆ ಚಾಲನೆ

ಮಾನ್ಯ ಮಧುಗಿರಿಯ ಜನಪ್ರಿಯ ಶಾಸಕರಾದ ಎಂ.ವಿ.ವೀರಭದ್ರಯ್ಯ ನವರು ಇಂದು ಮಧುಗಿರಿಯ ಪ್ರಥಮ ದರ್ಜೆ ಕಾಲೇಜಿನಲ್ಲಿ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನೇಶನ್ ಲಸಿಕೆ ಹಾಕುವು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಗೊಂಡ ಕ್ಷಣ.

ಗುಬ್ಬಿ ತಾಲೂಕು ಕಸಬಾ ಹೋಬಳಿ ಬಿಕ್ಕೇಗುಡ್ಡ ಗ್ರಾಮದಲ್ಲಿ ಜೆಡಿಎಸ್ ಪಕ್ಷದ ಬೂತ್ ಮಟ್ಟದ ಪಕ್ಷ ಸಂಘಟನೆ ಮತ್ತು ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮಿಸಿದ ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು, ತಾಪಂ ಮಾಜಿ ಅಧ್ಯಕ್ಷೆ ಸಿದ್ದಗಂಗಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಕಳ್ಳಿಪಾಳ್ಯ ಲೋಕೇಶ್, ಮಾಜಿ ಸದಸ್ಯ…

ಕುತೂಹಲ ಕೆರಳಿಸಿದ ಒಂದೇ ದಿನ ಮೂರು ಪಕ್ಷದ ರಾಜ್ಯ ನಾಯಕರ ಬೇಟಿ

ನಿನ್ನೆ ಮಾಜಿ ಪ್ರಧಾನಮಂತ್ರಿಗಳಾದ ಶ್ರಿಮಾನ್ ದೇವೆಗೌಡರು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು, ಎಂ.ಎಲ್.ಸಿ ಶ್ರೀಮಾನ್ ಪುಟ್ಟಣ್ಣಯ್ಯ ನವರು ಒಂದೇ ದಿನ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ…

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯನವರಿಂದ ಮುಂದುವರೆದ ತಾಲ್ಲೂಕಿನ ಅಭಿವೃದ್ದಿ ಪವ೯

ಮಾನ್ಯ ಶಾಸಕರಾದ ಎಂ.ವಿ. ವೀರಭದ್ರಯ್ಯ ನವರು ತಮ್ಮ ಅಮೃತ ಹಸ್ತದಿಂದ ನಿನ್ನೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ದೊಡ್ಡೇರಿ ಹೋಬಳಿಯ ಸಜ್ಜೆ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ ಭಸ್ಮಾಂಗಿ ಕಾವಲ್ ನಿಂದ…

ಗ್ರಾಮ ಪಂಚಾಯತಿಯಲ್ಲಿ ಸೋತರು ಅಶ್ವಾಸನೆಯಂತೆ ಸಮಾಜಸೇವೆ ಮುಂದುವರೆಸಿದ ಅಪರೂಪದ ಅಭ್ಯರ್ಥಿ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಾದಲಡುಕು ಗ್ರಾಮದ ಕಾತಿ೯ವೀರ.ಕೆ ರವರೆ ಆ ಅಪರೂಪದ ಅಭ್ಯರ್ಥಿ ಹೆಚ್ಚಿನ ಮಾಹಿತಿಗಾಗಿ ಅವರ ಪ್ರಣಾಳಿಕೆ ನೋಡಿ

ಹೋರಾಟದ ಕಿಚ್ಚು ಹಚ್ಚಿತೆ?

ಭದ್ರಾ ಮೇಲ್ದಂಡೆ ಯೊಜನೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲವಾದರೂ ವಾಣಿವಿಲಾಸಸಾಗರಕ್ಕೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ ಇಂತಹ ಸಂದಭ೯ದಲ್ಲೇ ಹೀಗಾದರೆ ಮುಂದೇನು ? ಎಂಬ ಚಿಂತೆ ರೈತರನ್ನ ಕಾಡುತ್ತಿದೆ. ಹಾಲಿ ಭದ್ರಾದಿಂದ 12.5 ಟಿ ಎಂ ಸಿ ನೀರು ಹರಿಸಲು ಯಾವುದೇ ತಾಂತ್ರಿಕ…

ಜನಪ್ರತಿನಿಧಿಯಾಗುವುದಕ್ಕೂ ಮೊದಲೆ ಜನಸೇವೆ ಆರಂಭಿಸಿದ ವಕೀಲರು

ಮುಂಬರುವ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಲು ಸಕಲ ತಯಾರಿ ನಡೆಸಿರುವ ಯುವ ವಕೀಲರು ಸಂಘದ ಸದಸ್ಯರಿಗೆ ಸಂಘದ ಸದಸ್ಯತ್ವ ಬಗೆಗಿನ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವ ಮುಖಾಂತರ ಸಂಘದ ಸದಸ್ಯರ ಸೇವೆ ಆರಂಬಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ…

ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹಾಗೂ ನಿಗಮ ರಚನೆಗಾಗಿ ಹೋರಾಟ

ದಿನಾಂಕ ದಿನಾಂಕ 14/12/2020 ರ ಸೋಮುವಾರ 10.30ಕ್ಕೆ ಸರಿಯಾಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ಹಾಗೂ ಶ್ರಿ ಶ್ರಿ ಶ್ರಿ ನಿಮ೯ಲಾನಂದನಾಥ ಮಹಾಸ್ವಾಮೀಜಿಗಳ ಕೃಪಾಶಿವಾ೯ದ ಮತ್ತು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾಸ್ವಾಮೀಜಿಗಳು ಪೀಠಾಧಿಪತಿಗಳು, ಸ್ಪಟಿಕಪುರಿ ಮಹಾ ಸಂಸ್ಥಾನ…

Translate »