Science & Technology https://vishwaprabha.com Thu, 20 Jan 2022 14:17:57 +0000 en-US hourly 1 https://wordpress.org/?v=6.7.1 185986473 ಕನಾ೯ಟಕ ಸೈನ್ಸ ಅಂಡ್ ಟೆಕ್ನಾಲಜಿ ಅಕಾಡೆಮಿವತಿಯಿಂದ ಅಧ್ಯಯನ ಅನುದಾನ,ಪ್ರಶಸ್ತಿ,ಪ್ರಬಂಧ ಸ್ಪಧೆ೯ಗಳಿಗೆ ಅಜಿ೯ ಆಹ್ವಾನ https://vishwaprabha.com/2022/01/1008/?utm_source=rss&utm_medium=rss&utm_campaign=%25e0%25b2%2595%25e0%25b2%25a8%25e0%25b2%25be%25e0%25b3%25af%25e0%25b2%259f%25e0%25b2%2595-%25e0%25b2%25b8%25e0%25b3%2588%25e0%25b2%25a8%25e0%25b3%258d%25e0%25b2%25b8-%25e0%25b2%2585%25e0%25b2%2582%25e0%25b2%25a1%25e0%25b3%258d-%25e0%25b2%259f%25e0%25b3%2586%25e0%25b2%2595%25e0%25b3%258d%25e0%25b2%25a8%25e0%25b2%25be https://vishwaprabha.com/2022/01/1008/#respond Thu, 20 Jan 2022 13:59:37 +0000 https://vishwaprabha.com/?p=1008

Loading

]]>
https://vishwaprabha.com/2022/01/1008/feed/ 0 1008
ಆದಿಚುಂಚನಗಿರಿ ವಿಜ್ಞಾನ ಕೇಂದ್ರ ಭೂಮಿ ಪೂಜೆ ಸಮಾರಂಭ https://vishwaprabha.com/2022/01/795/?utm_source=rss&utm_medium=rss&utm_campaign=%25e0%25b2%2586%25e0%25b2%25a6%25e0%25b2%25bf%25e0%25b2%259a%25e0%25b3%2581%25e0%25b2%2582%25e0%25b2%259a%25e0%25b2%25a8%25e0%25b2%2597%25e0%25b2%25bf%25e0%25b2%25b0%25e0%25b2%25bf-%25e0%25b2%25b5%25e0%25b2%25bf%25e0%25b2%259c%25e0%25b3%258d%25e0%25b2%259e%25e0%25b2%25be%25e0%25b2%25a8-%25e0%25b2%2595%25e0%25b3%2587%25e0%25b2%2582 https://vishwaprabha.com/2022/01/795/#respond Wed, 05 Jan 2022 15:34:40 +0000 https://vishwaprabha.com/?p=795

Loading

ಶ್ರೀ ಕ್ಷೇತ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ಆದಿಚುಂಚನಗಿರಿ ವಿಜ್ಞಾನ ಕೇಂದ್ರ ಭೂಮಿ ಪೂಜೆ ಸಮಾರಂಭವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಸಮಾರಂಭದಲ್ಲಿ ಶ್ರೀ ಆದಿಚುಂಚನಗಿರಿ ಶಾಖಾ ಮಠಗಳ ಪೂಜ್ಯರು, ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು, ಲೋಕಸಭಾ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಶ್ ಅವರು, ಸಚಿವರುಗಳಾದ ಸನ್ಮಾನ್ಯ ಶ್ರೀ ಆರ್ ಅಶೋಕ್ ರವರು, ಡಾ. ಕೆ ಸಿ ನಾರಾಯಣಗೌಡ ಅವರು, ಶ್ರೀ ಆರಗ ಜ್ಞಾನೇಂದ್ರ ಅವರು, ಶಾಸಕರಾದ ಶ್ರೀ ಸುರೇಶ್ ಗೌಡ ಅವರು, ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

]]>
https://vishwaprabha.com/2022/01/795/feed/ 0 795