Category: SPIRITUAL

ಕುಂಚಿಟಿಗರ ಒ ಬಿ ಸಿ ಕುರಿತಾದ ಶ್ರಿಗಳ ಆಗ್ರಹಕ್ಕೆ ಒಪ್ಪಿಗೆ ಸೂಚಿಸಿದ ಮಾನ್ಯ ಕೇಂದ್ರ ಸಚಿವರು

ಇಂದು ಶಿರಾ ತಾಲ್ಲೂಕು ಚಿಕ್ಕತಿಮ್ಮನಹಳ್ಳಿಯ ಕರಿಯಮ್ಮ ದೇವಿ ದೇವಾಲಯದ ಬಳಿ ನೂತನ ಯಾತ್ರಿ ನಿವಾಸ ಕಟ್ಟಡ ಭೂಮಿ ಪೂಜೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿ ನೂತನ ವಧುವರರಿಗೆ ಅಶಿವ೯ದಿಸಿದ ಮಹಾಯೋಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಡಾ.ನಂಜಾವಧೂತ…

ಕುಂಚಿಟಿಗರನ್ನು ಕೇಂದ್ರ ಓ ಬಿ ಸಿ ಗೆ ಶಿಫಾರಸ್ಸು

ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ…

ಭಾನುವಾರ 23-01-2022 ರಂದು ರಾತ್ರಿ ಶ್ರೀ ಮಠದ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ.

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಸ್ಪಟಿಕಪುರಿ ಮಹಾಸಂಸ್ಥಾನ ಮಠ ಪಿಠಾಧ್ಯಕ್ಷರಾದ ಜಗದ್ದುರು ಪರಮಪೂಜ್ಯ ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಗಳ ನೇತೃತ್ವದಲ್ಲಿ ರಾತ್ರಿ ಐತಿಹಾಸಿಕ ಪ್ರಸಿದ್ಧ ಶ್ರಿ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಜರುಗಲಿದೆ .ಭಕ್ತಾದಿಗಳು ಕೋವಿಡ್ ಮಾಗ೯ಸೂಚಿ ಅನುಸರಿಸಿ…

ಜಾತ್ರಾ ಮಹೋತ್ಸವದ ಮೂರನೇ ದಿನ

ಜಾತ್ರಾ ಮಹೋತ್ಸವದ ಮೂರನೇ ದಿನವಾದ ಇಂದು(19-01-2022) ಬೆಳಗ್ಗೆ ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿರುವ ಮುಖ್ಯದ್ವಾರಗಳು, ಗೋಪುರಗಳು ಮತ್ತು ಕಳಶಗಳಿಗೆ ಕುಂಭಭಿಷೇಕ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಮಠದ ವಿದ್ಯಾರ್ಥಿಗಳು ಮತ್ತು…

ಜಾತ್ರಾ ಮಹೋತ್ಸವದ ಮೊದಲ ದಿನ

ಜಾತ್ರಾ ಮಹೋತ್ಸವದ ಮೊದಲ ದಿನವಾದ ಇಂದು(17-01-2022) ಬೆಳಗ್ಗೆ ಕಳಶ ಪ್ರತಿಷ್ಠಾಪನೆ, ಮೃತ್ಯಂಗ್ರಹಣ, ಅಂತುಲಾರ್ಪಣೆ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗು ಶ್ರೀ ಮಠದ ಭಕ್ತರ ಸಮೂಹದಲ್ಲಿ ನೆರೆವೆರಿದವು.

ಪರಮಪೂಜ್ಯ ಶ್ರೀಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ ಬಟವಾಡಿಯಿಂದ ಗುಬ್ಬಿಗೇಟ್ ವರೆಗೆ ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

ಕೊರೋನಾದಿಂದ ಅರಿವಿಗೆ ಬಂದ ಆರೋಗ್ಯದ ಮಹತ್ವ: ಸ್ವಾಮೀಜಿ

ರಾಜರಾಜೇಶ್ವರಿನಗರ: ಮಹಾಮಾರಿ ಕೋರೋನಾ ಸೋಂಕಿನಿಂದ ವಿಶ್ವವೇ ತತ್ತರಿಸಿರುವ ಕಾಲಘಟ್ಟದಲ್ಲಿ ಆರೋಗ್ಯವೇ ಭಾಗ್ಯ ಎಂಬುದು ಮನುಕುಲಕ್ಕೆ ಮನವರಿಕೆಯಾಗಿದೆ ಎಂದು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ತಿಳಿಸಿದರು. ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೆರೆ ಪುನಶ್ಚೇತನ

ಚಿಕ್ಕನಾಯಕನಹಳ್ಳಿ ತಾಲ್ಲೂಕು ದಬ್ಬಗುಂಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೆರೆ ಪುನಶ್ಚೇತನಗೊಳಿಸಿ ಗ್ರಾಮಕ್ಕೆ ಹಸ್ತಾಂತರ ಹಾಗು ಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀಶ್ರೀಶ್ರೀ ಹನುಮಂತನಾಥ ಸ್ವಾಮೀಜಿ…

ಧರ್ಮದ ಹಾದಿಯಲ್ಲಿ ನಡೆದು ಧರ್ಮ ಉಳಿಸಿ

ಮಧುಗಿರಿ: ಸಕಲ ಜೀವರಾಶಿಗಳ ರಕ್ಷಕ ಗಂಗೆಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ದೊಡೇರಿ ಹೋಬಳಿ ವಿರುಪಗೊಂಡನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಉತ್ಸವ ಹಾಗೂ ಕೋಡಿ ಬಿದ್ದ ಕೆರೆಗೆ ಗಂಗಾ ಪೂಜೆ…

ಶ್ರಿ ವೀರಭದ್ರ ಶಿವಾಚಾಯ೯ಸ್ವಾಮಿಜಿ ರಂಭಾಪುರಿ ಶಾಖ ಮಠ ಸಿದ್ದರಬೆಟ್ಟ ಮಹತ್ಕಾಯ೯ಕ್ಕೆ ಕೈ ಜೋಡಿಸಲು ಕರೆ

ದೊಡ್ಡಗುಣಿ ಕೆರೆ ನೀರು ತುಂಬಿಸಲು ಭಿಕ್ಷಟನೆ ಮಾಡಿಯಾದರು ಹಣ ಸಂಗ್ರಹಿಸಿ ಹೊಸ ಮೋಟರು, ಪಂಪು ತರಲು ಇದೆ 30 ರಂದು ಭಿಕ್ಷಟನೆ ಮಾಡಲು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ದೊಡ್ಡಗುಣಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸುತ್ತಿದ್ದು ಎಲ್ಲರೂ…

Translate »