SPIRITUAL https://vishwaprabha.com Mon, 02 May 2022 12:48:28 +0000 en-US hourly 1 https://wordpress.org/?v=6.6.2 185986473 ಕುಂಚಿಟಿಗರ ಒ ಬಿ ಸಿ ಕುರಿತಾದ ಶ್ರಿಗಳ ಆಗ್ರಹಕ್ಕೆ ಒಪ್ಪಿಗೆ ಸೂಚಿಸಿದ ಮಾನ್ಯ ಕೇಂದ್ರ ಸಚಿವರು https://vishwaprabha.com/2022/05/1207/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597%25e0%25b2%25b0-%25e0%25b2%2592-%25e0%25b2%25ac%25e0%25b2%25bf-%25e0%25b2%25b8%25e0%25b2%25bf-%25e0%25b2%2595%25e0%25b3%2581%25e0%25b2%25b0%25e0%25b2%25bf%25e0%25b2%25a4%25e0%25b2%25be%25e0%25b2%25a6 https://vishwaprabha.com/2022/05/1207/#respond Mon, 02 May 2022 12:27:01 +0000 https://vishwaprabha.com/?p=1207

Loading

ಇಂದು ಶಿರಾ ತಾಲ್ಲೂಕು ಚಿಕ್ಕತಿಮ್ಮನಹಳ್ಳಿಯ ಕರಿಯಮ್ಮ ದೇವಿ ದೇವಾಲಯದ ಬಳಿ ನೂತನ ಯಾತ್ರಿ ನಿವಾಸ ಕಟ್ಟಡ ಭೂಮಿ ಪೂಜೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿ ನೂತನ ವಧುವರರಿಗೆ ಅಶಿವ೯ದಿಸಿದ ಮಹಾಯೋಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಡಾ.ನಂಜಾವಧೂತ ಮಹಾ ಸ್ವಾಮಿಜಿಗಳು

ಕುಂಚಿಟಿಗರ ಒ ಬಿ ಸಿ ಕನಸಿಗೆ ಇದೆ ವೇಳೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲಿಕರಣ ಮಂತ್ರಿಗಳಾದ ಶ್ರಿ ಎ.ನಾರಾಯಣಸ್ವಾಮಿಯವರಿಗೆ ಶ್ರಿಗಳು ಆಗ್ರಹ ಪೂವ೯ಕ ವಿಷಯ ಮಂಡನೆ ಮಾಡಿದರು.

ಇದಕ್ಕೆ ಪೂರಕವಾಗಿ ಮಾನ್ಯ ರಾಜ್ಯ ರೇಷ್ಮೆ ನಿಗಮ ಮಂಡಲಿ ಅಧ್ಯಕ್ಷರಾದ ಶ್ರಿ ಎಸ್ ಆರ್ ಗೌಡರವರು ಹಾಗೂ ಶಾಸಕರಾದ ಡಾ.ಸಿ.ಎಂ ರಾಜೇಶಗೌಡರವರು ಧ್ವನಿಗೂಡಿಸುವ ಮೂಲಕ ಸಾಕ್ಷಿಯಾದರೂ.

ಹಿನ್ನಲೆ :
ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಕಾಲದಲ್ಲಿ ಸಿದ್ದಗೊಂಡಿದ್ದ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಮಾನ್ಯ ಕುಮಾರಸ್ವಾಮಿಯವರ ಕಾಲದಲ್ಲಿ ಅನುಮೋದನೆ ಗೊಂಡು ಕೇಂದ್ರ ಓ ಬಿ ಸಿ ಗೆ ಸೇರಿಸಲು ಶಿಫಾರಸ್ಸು ಕೇಂದ್ರ ಅಂಗಳ ಸೇರಿತ್ತು.

ಮುಂದುವರೆದ ಬಾಗವಾಗಿ ನಮ್ಮ ಪುಣ್ಯವೆಂಬಂತೆ ಸಂಬಂದಿಸಿದ ಮಂತ್ರಿಗಳೆ ನಮ್ಮ ಸಂಸದರಾಗಿದ್ದಾರೆ ಹಾಗೂ ಬಹು ಸಂಖ್ಯಾತ ಮತದಾರರು ಸಂಸದರ ಕ್ಷೇತ್ರದಲ್ಲಿ ಬರುವುದು ಮಾನ್ಯ ಸಂಸದರ ಜವಬ್ದಾರಿ ಮತ್ತಷ್ಥು ಹೆಚ್ಚಿಸಿದೆ ಮತ್ತು ಇಂತಹ ಸುಸಮಯ ಒದಿಗಿಬರುವುದು ಕಷ್ಥ

ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬಂತೆ ಶ್ರಿಗಳು ಇಂದು ಕೇಂದ್ರ ಅನುಮೋದನೆಗೆ ಶ್ರಿಗಳ ಆಗ್ರಹದಿಂದ ನೆನೆಗುದಿಗೆ ಬಿದ್ದಿದ್ದ ಕಡತಕ್ಕೆ ಶುಭಾರಂಭವಾಗಿದೆ ಎಂದರೆ ತಪ್ಪಾಗಲಾರದು.

ಶ್ರಿಗಳ ಅಗ್ರಹಕ್ಕೆ ಪೂರಕವಾಗಿ ಸ್ಪಂದಿಸಿ ತಾನೆ ಇದರ ವಯಕ್ತಿವಾಗಿ ಆಸಕ್ತಿವಹಿಸಿ ಅಗತ್ಯ ಕ್ರಮ ಜರುಗಿಸಲು ಶ್ರಮವಹಿಸುವುದಾಗಿ ತಿಳಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ

]]>
https://vishwaprabha.com/2022/05/1207/feed/ 0 1207
ಕುಂಚಿಟಿಗರನ್ನು ಕೇಂದ್ರ ಓ ಬಿ ಸಿ ಗೆ ಶಿಫಾರಸ್ಸು https://vishwaprabha.com/2022/02/1169/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597%25e0%25b2%25b0%25e0%25b2%25a8%25e0%25b3%258d%25e0%25b2%25a8%25e0%25b3%2581-%25e0%25b2%2595%25e0%25b3%2587%25e0%25b2%2582%25e0%25b2%25a6%25e0%25b3%258d%25e0%25b2%25b0-%25e0%25b2%2593-%25e0%25b2%25ac https://vishwaprabha.com/2022/02/1169/#respond Tue, 22 Feb 2022 13:09:29 +0000 https://vishwaprabha.com/?p=1169

Loading

ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ ತೊಟ್ಟು ವಿಷ ಹಾಕಿ ಕೊಂದು ಬಿಟ್ಟರು ಅದರ ಪ್ರತಿಫಲವೇ ದೇವೇಗೌಡರ ಸೋಲು ಹಾಗೂ ಇಳಿವಯಸ್ಸಿನಲ್ಲೂ ಸಹಾ ರಾಜ್ಯದ ನೆಲ ಜಲದ ಬಗ್ಗೆ ಧ್ವನಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.ಕಳೆದ ಬಾರಿ ಪರಮಪೂಜ್ಯರು ಬರೆದ ಪತ್ರದ ಆಧಾರದಮೇಲೆ ದೇವೇಗೌಡರು ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರ ಮೂಲಕ ಕೇಂದ್ರ ಓ ಬಿ ಸಿ ಸೇಪ೯ಡೆಗೆ ಶಿಫಾರಸ್ಸು ಪತ್ರಬರೆದರು ಎಂದು ನುಡಿದರು.ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಉಪಜಾತಿಗಳ ಮಧ್ಯೆ ಧಮ೯ ಧಮ೯ಗಳ ಮಧ್ಯೆ ಬಿರುಕು ತಂದು ಸಮಾಜದ ಸಾಮರಸ್ಯ ಹಾಳು ಮಾಡುವ ವಿಷಪಾತಕರ ಬಗ್ಗೆ ಎಚ್ಚರದಿಂದಿರಲು ಸಹ ತಿಳಿಸಿದರು. ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇರ ನಡೆಯ ಬಗ್ಗೆಯೂ ಸಹಾ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ಶಾಸಕರ ಹೋರಾಟದ ಪ್ರತಿಫಲವೇ ಇಂದು ನೀರಾವರಿ ಯೋಜನೆ ಜಾರಿಯಾಗಿದೆ ಎಂದರು.

]]>
https://vishwaprabha.com/2022/02/1169/feed/ 0 1169
ಭಾನುವಾರ 23-01-2022 ರಂದು ರಾತ್ರಿ ಶ್ರೀ ಮಠದ ಐತಿಹಾಸಿಕ ಪ್ರಸಿದ್ಧ ಶ್ರೀ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ. https://vishwaprabha.com/2022/01/1019/?utm_source=rss&utm_medium=rss&utm_campaign=23-01-2022%25e0%25b2%25b0%25e0%25b2%2582%25e0%25b2%25a6%25e0%25b3%2581-%25e0%25b2%25b0%25e0%25b2%25be%25e0%25b2%25a4%25e0%25b3%258d%25e0%25b2%25b0%25e0%25b2%25bf-%25e0%25b2%25b6%25e0%25b3%258d%25e0%25b2%25b0%25e0%25b3%2580-%25e0%25b2%25ae%25e0%25b2%25a0%25e0%25b2%25a6-%25e0%25b2%2590%25e0%25b2%25a4%25e0%25b2%25bf https://vishwaprabha.com/2022/01/1019/#respond Sun, 23 Jan 2022 02:29:03 +0000 https://vishwaprabha.com/?p=1019

Loading

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಸ್ಪಟಿಕಪುರಿ ಮಹಾಸಂಸ್ಥಾನ ಮಠ ಪಿಠಾಧ್ಯಕ್ಷರಾದ ಜಗದ್ದುರು ಪರಮಪೂಜ್ಯ ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಗಳ ನೇತೃತ್ವದಲ್ಲಿ ರಾತ್ರಿ ಐತಿಹಾಸಿಕ ಪ್ರಸಿದ್ಧ ಶ್ರಿ ಓಂಕಾರೇಶ್ವರ ಸ್ವಾಮಿ ಕಲ್ಲುಗಾಲಿ ರಥೋತ್ಸವ ಜರುಗಲಿದೆ .ಭಕ್ತಾದಿಗಳು ಕೋವಿಡ್ ಮಾಗ೯ಸೂಚಿ ಅನುಸರಿಸಿ ದೇವರ ಕೃಪೆಗೆ ಪಾತ್ರರಾಗಲು ವಿನಂತಿ
(ವಿ. ಸೂ. ರಥೋತ್ಸವವು ಕೋವಿಡ್ ನಿಯಮಗಳ ಅನುಸರದಂತೆ ಸರಳ ರೀತಿಯಲ್ಲಿ ನೆರವೇರಲಿದೆ).

]]>
https://vishwaprabha.com/2022/01/1019/feed/ 0 1019
ಜಾತ್ರಾ ಮಹೋತ್ಸವದ ಮೂರನೇ ದಿನ https://vishwaprabha.com/2022/01/994/?utm_source=rss&utm_medium=rss&utm_campaign=%25e0%25b2%259c%25e0%25b2%25be%25e0%25b2%25a4%25e0%25b3%258d%25e0%25b2%25b0%25e0%25b2%25be-%25e0%25b2%25ae%25e0%25b2%25b9%25e0%25b3%258b%25e0%25b2%25a4%25e0%25b3%258d%25e0%25b2%25b8%25e0%25b2%25b5%25e0%25b2%25a6-%25e0%25b2%25ae%25e0%25b3%2582%25e0%25b2%25b0%25e0%25b2%25a8%25e0%25b3%2587-%25e0%25b2%25a6%25e0%25b2%25bf https://vishwaprabha.com/2022/01/994/#respond Wed, 19 Jan 2022 10:14:35 +0000 https://vishwaprabha.com/?p=994

Loading

ಜಾತ್ರಾ ಮಹೋತ್ಸವದ ಮೂರನೇ ದಿನವಾದ ಇಂದು(19-01-2022) ಬೆಳಗ್ಗೆ ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿರುವ ಮುಖ್ಯದ್ವಾರಗಳು, ಗೋಪುರಗಳು ಮತ್ತು ಕಳಶಗಳಿಗೆ ಕುಂಭಭಿಷೇಕ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಮಠದ ವಿದ್ಯಾರ್ಥಿಗಳು ಮತ್ತು ಭಕ್ತರ ಸಮೂಹದಲ್ಲಿ ನೆರೆವೆರಿತು.

]]>
https://vishwaprabha.com/2022/01/994/feed/ 0 994
ಜಾತ್ರಾ ಮಹೋತ್ಸವದ ಮೊದಲ ದಿನ https://vishwaprabha.com/2022/01/967/?utm_source=rss&utm_medium=rss&utm_campaign=%25e0%25b2%259c%25e0%25b2%25be%25e0%25b2%25a4%25e0%25b3%258d%25e0%25b2%25b0%25e0%25b2%25be-%25e0%25b2%25ae%25e0%25b2%25b9%25e0%25b3%258b%25e0%25b2%25a4%25e0%25b3%258d%25e0%25b2%25b8%25e0%25b2%25b5%25e0%25b2%25a6-%25e0%25b2%25ae%25e0%25b3%258a%25e0%25b2%25a6%25e0%25b2%25b2-%25e0%25b2%25a6%25e0%25b2%25bf%25e0%25b2%25a8 https://vishwaprabha.com/2022/01/967/#respond Mon, 17 Jan 2022 16:57:26 +0000 https://vishwaprabha.com/?p=967

Loading

ಜಾತ್ರಾ ಮಹೋತ್ಸವದ ಮೊದಲ ದಿನವಾದ ಇಂದು(17-01-2022) ಬೆಳಗ್ಗೆ ಕಳಶ ಪ್ರತಿಷ್ಠಾಪನೆ, ಮೃತ್ಯಂಗ್ರಹಣ, ಅಂತುಲಾರ್ಪಣೆ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗು ಶ್ರೀ ಮಠದ ಭಕ್ತರ ಸಮೂಹದಲ್ಲಿ ನೆರೆವೆರಿದವು.

]]>
https://vishwaprabha.com/2022/01/967/feed/ 0 967
ಪರಮಪೂಜ್ಯ ಶ್ರೀಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ https://vishwaprabha.com/2022/01/889/?utm_source=rss&utm_medium=rss&utm_campaign=%25e0%25b2%25aa%25e0%25b2%25b0%25e0%25b2%25ae%25e0%25b2%25aa%25e0%25b3%2582%25e0%25b2%259c%25e0%25b3%258d%25e0%25b2%25af-%25e0%25b2%25b6%25e0%25b3%258d%25e0%25b2%25b0%25e0%25b3%2580%25e0%25b2%25b6%25e0%25b3%258d%25e0%25b2%25b0%25e0%25b3%2580-%25e0%25b2%25b6%25e0%25b2%25bf%25e0%25b2%25b5%25e0%25b2%2595%25e0%25b3%2581%25e0%25b2%25ae https://vishwaprabha.com/2022/01/889/#respond Mon, 10 Jan 2022 22:57:20 +0000 https://vishwaprabha.com/?p=889

Loading

ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ ಬಟವಾಡಿಯಿಂದ ಗುಬ್ಬಿಗೇಟ್ ವರೆಗೆ ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

]]>
https://vishwaprabha.com/2022/01/889/feed/ 0 889
ಕೊರೋನಾದಿಂದ ಅರಿವಿಗೆ ಬಂದ ಆರೋಗ್ಯದ ಮಹತ್ವ: ಸ್ವಾಮೀಜಿ https://vishwaprabha.com/2022/01/886/?utm_source=rss&utm_medium=rss&utm_campaign=%25e0%25b2%2595%25e0%25b3%258a%25e0%25b2%25b0%25e0%25b3%258b%25e0%25b2%25a8%25e0%25b2%25be%25e0%25b2%25a6%25e0%25b2%25bf%25e0%25b2%2582%25e0%25b2%25a6-%25e0%25b2%2585%25e0%25b2%25b0%25e0%25b2%25bf%25e0%25b2%25b5%25e0%25b2%25bf%25e0%25b2%2597%25e0%25b3%2586-%25e0%25b2%25ac%25e0%25b2%2582%25e0%25b2%25a6-%25e0%25b2%2586 https://vishwaprabha.com/2022/01/886/#respond Mon, 10 Jan 2022 22:43:46 +0000 https://vishwaprabha.com/?p=886

Loading


ರಾಜರಾಜೇಶ್ವರಿನಗರ: ಮಹಾಮಾರಿ ಕೋರೋನಾ ಸೋಂಕಿನಿಂದ ವಿಶ್ವವೇ ತತ್ತರಿಸಿರುವ ಕಾಲಘಟ್ಟದಲ್ಲಿ ಆರೋಗ್ಯವೇ ಭಾಗ್ಯ ಎಂಬುದು ಮನುಕುಲಕ್ಕೆ ಮನವರಿಕೆಯಾಗಿದೆ ಎಂದು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮಶ್ವರ ಸ್ವಾಮಿ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ತಿಳಿಸಿದರು. ಶ್ರೀ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯ, ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ಪತ್ರೆ ಶಾಂತಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೇರಿ ಹಲವು ವೈದ್ಯಕೀಯ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತ್ ಸೇವಾ ಫೌಂಡೇಷನ್ ಜ್ಞಾನಭಾರತಿ ವಾರ್ಡ್ ನ ರೈಲ್ವೆ ಬಡಾವಣೆಯಲ್ಲಿ ಆಯೋಜಿಸಿದ್ದ ಬೃಹತ್ ಉಚಿತ ಆರೋಗ್ಯ ಮೇಳದಲ್ಲಿ ಪಾಲ್ಗೊಂಡು ಮಾತನಾಡಿದರು. ಆರೆ ವೇ ಭಾಗ್ಯವೇ ಎಂಬುದು ಸಾರ್ವಕಾಲಿಕ ಸತ್ಯವಾಗಿದ್ದರೂ ಉಪೇಕ್ಷಿಸಲ್ಪಟ್ಟಿತ್ತು. ಲಕ್ಷಾಂತರ ಜನರು ಸೋಂಕಿನಿಂದ ಸಾವಿಗೀಡಾಗಿ ಕೋಟ್ಯಾಂತರ ಜನರು ಸೋಂಕಿತರಾಗಿರುವ ಸಂಕಷ್ಟ ಸಮಯದಲ್ಲಿ ಜನತೆಗೆ ಆರೋಗ್ಯದ ಮಹತ್ವ ಅರ್ಥವಾಗಿದೆ ಎಂದರು. ಕೊರೋನಾ 3 ನೇ ಅಲೆ ಕಾಲಿಟ್ಟಿರುವ ಹೊತ್ತಿನಲ್ಲಿ ಜನರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಜಯಂತ್ ಸೇವಾ ಫೌಂಡೇಷನ್ ಉಚಿತ ಬೃಹತ್ ಆರೋಗ್ಯ ಮೇಳ ಆಯೋಜಿಸಿರುವುದು ಶ್ಲಾಘನೀಯ ಕಾರ್ಯ ಎಂದರು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವಿಜಯನಗರ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ ದೈಹಿಕ ಶ್ರಮ ಹಾಗೂ ಮಿತ ಆಹಾರ ಆರೋಗ್ಯದ ಗುಟ್ಟು ಎಂದು ತಿಳಿಸಿದರು. ಜಯಂತ್ ಸೇವಾ ಫೌಂಡೇಶನ್ ನ ವ್ಯವಸ್ಥಾಪಕ ಟ್ರಸ್ಟಿ ಉಮೇಶ್, ರಂಗಣ್ಣ, ಡಾ.ಆಂಜಿನಪ್ಪ, ಶಾಂತಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶಿವರಾಜ ಗೌಡ ಇತರರು ಇದ್ದರು.

]]>
https://vishwaprabha.com/2022/01/886/feed/ 0 886
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೆರೆ ಪುನಶ್ಚೇತನ https://vishwaprabha.com/2022/01/849/?utm_source=rss&utm_medium=rss&utm_campaign=%25e0%25b2%25b6%25e0%25b3%258d%25e0%25b2%25b0%25e0%25b3%2580-%25e0%25b2%2595%25e0%25b3%258d%25e0%25b2%25b7%25e0%25b3%2587%25e0%25b2%25a4%25e0%25b3%258d%25e0%25b2%25b0-%25e0%25b2%25a7%25e0%25b2%25b0%25e0%25b3%258d%25e0%25b2%25ae%25e0%25b2%25b8%25e0%25b3%258d%25e0%25b2%25a5%25e0%25b2%25b3-%25e0%25b2%2597%25e0%25b3%258d https://vishwaprabha.com/2022/01/849/#respond Sat, 08 Jan 2022 01:34:54 +0000 https://vishwaprabha.com/?p=849

Loading

ಚಿಕ್ಕನಾಯಕನಹಳ್ಳಿ ತಾಲ್ಲೂಕು ದಬ್ಬಗುಂಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಕೆರೆ ಪುನಶ್ಚೇತನಗೊಳಿಸಿ ಗ್ರಾಮಕ್ಕೆ ಹಸ್ತಾಂತರ ಹಾಗು ಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶ್ರೀಶ್ರೀಶ್ರೀ ಹನುಮಂತನಾಥ ಸ್ವಾಮೀಜಿ ಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಜೆ ಸಿ ಮಾಧುಸ್ವಾಮಿಯವರು ಹಾಗು ಪದಾಧಿಕಾರಿಗಳು ಮತ್ತು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

]]>
https://vishwaprabha.com/2022/01/849/feed/ 0 849
ಧರ್ಮದ ಹಾದಿಯಲ್ಲಿ ನಡೆದು ಧರ್ಮ ಉಳಿಸಿ https://vishwaprabha.com/2021/12/606/?utm_source=rss&utm_medium=rss&utm_campaign=%25e0%25b2%25a7%25e0%25b2%25b0%25e0%25b3%258d%25e0%25b2%25ae%25e0%25b2%25a6-%25e0%25b2%25b9%25e0%25b2%25be%25e0%25b2%25a6%25e0%25b2%25bf%25e0%25b2%25af%25e0%25b2%25b2%25e0%25b3%258d%25e0%25b2%25b2%25e0%25b2%25bf-%25e0%25b2%25a8%25e0%25b2%25a1%25e0%25b3%2586%25e0%25b2%25a6%25e0%25b3%2581-%25e0%25b2%25a7%25e0%25b2%25b0 https://vishwaprabha.com/2021/12/606/#respond Tue, 28 Dec 2021 06:08:00 +0000 https://vishwaprabha.com/?p=606

Loading

ಮಧುಗಿರಿ: ಸಕಲ ಜೀವರಾಶಿಗಳ ರಕ್ಷಕ ಗಂಗೆಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ದೊಡೇರಿ ಹೋಬಳಿ ವಿರುಪಗೊಂಡನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಉತ್ಸವ ಹಾಗೂ ಕೋಡಿ ಬಿದ್ದ ಕೆರೆಗೆ ಗಂಗಾ ಪೂಜೆ ನೆರವೇರಿಸಿ ಮಾತನಾಡಿದ ಅವರು ಈ ಬಾರಿ ನಿರೀಕ್ಷೆಗೂ ಮೀರಿ ಅಧಿಕ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

ರೈತನು ತನ್ನ ಬದುಕು ಕಟ್ಟಿಕೊಂಡು ಸಂಕಷ್ಟಗಳಿಂದ ದೂರವಾಗಲಿ. ನಮಗೆ ಅನ್ನ ನೀಡುವ ರೈತ ಹಾಗೂ ದೇಶ ಕಾಯುವ ಯೋಧರ ಬಗ್ಗೆ ನಮ್ಮ ನಿತ್ಯ ಪ್ರಾರ್ಥನೆ ಇರಲಿ, ಧರ್ಮದ ಹಾದಿಯಲ್ಲಿ ನಡೆದು ಧರ್ಮವನ್ನು ಉಳಿಸಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯ ರಾಜಣ್ಣ, ನಾಗಭೂಷಣ್, ಕುಮಾರ್, ರಂಗನಾಥಪ್ಪ, ಚಂದ್ರಶೇಖರ್‌, ರಾಮಣ್ಣ, ಪಟ್ಟದ ಪೂಜಾರ್ ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು

]]>
https://vishwaprabha.com/2021/12/606/feed/ 0 606
ಶ್ರಿ ವೀರಭದ್ರ ಶಿವಾಚಾಯ೯ಸ್ವಾಮಿಜಿ ರಂಭಾಪುರಿ ಶಾಖ ಮಠ ಸಿದ್ದರಬೆಟ್ಟ ಮಹತ್ಕಾಯ೯ಕ್ಕೆ ಕೈ ಜೋಡಿಸಲು ಕರೆ https://vishwaprabha.com/2021/12/598/?utm_source=rss&utm_medium=rss&utm_campaign=%25e0%25b2%25b6%25e0%25b3%258d%25e0%25b2%25b0%25e0%25b2%25bf-%25e0%25b2%25b5%25e0%25b3%2580%25e0%25b2%25b0%25e0%25b2%25ad%25e0%25b2%25a6%25e0%25b3%258d%25e0%25b2%25b0-%25e0%25b2%25b6%25e0%25b2%25bf%25e0%25b2%25b5%25e0%25b2%25be%25e0%25b2%259a%25e0%25b2%25be%25e0%25b2%25af%25e0%25b3%25af%25e0%25b2%25b8%25e0%25b3%258d%25e0%25b2%25b5 https://vishwaprabha.com/2021/12/598/#respond Tue, 28 Dec 2021 04:18:39 +0000 https://vishwaprabha.com/?p=598

Loading

ದೊಡ್ಡಗುಣಿ ಕೆರೆ ನೀರು ತುಂಬಿಸಲು ಭಿಕ್ಷಟನೆ ಮಾಡಿಯಾದರು ಹಣ ಸಂಗ್ರಹಿಸಿ ಹೊಸ ಮೋಟರು, ಪಂಪು ತರಲು ಇದೆ 30 ರಂದು ಭಿಕ್ಷಟನೆ ಮಾಡಲು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ದೊಡ್ಡಗುಣಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸುತ್ತಿದ್ದು ಎಲ್ಲರೂ ಅಂದು ಗ್ರಾಮ ಹಾಗೂ ಅಕ್ಕ ಪಕ್ಕ ದ ಗ್ರಾಮದವರು ಬೆಳ್ಗಗ್ಗೆ 8 ಗಂಟೆಗೆ ಸೇರಿ ಕೊಳ್ಳಲು ಮನವಿ ಮಾಡಿದ್ದಾರೆ.

]]>
https://vishwaprabha.com/2021/12/598/feed/ 0 598