ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಯವರು ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು.
ಇಂದು ಮದಲೂರು ಕೆರೆಗೆ ನೀರು ಹರಿಸುವ ಮೊದಲ ಭಾಗವಾಗಿ ಕೆಂಚಗನಹಳ್ಳಿ ಗೇಟ್ಗೆ ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು. ಈ ಅವಿಸ್ಮರಣೀಯ ಸಂದರ್ಭದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ, ಮಾನ್ಯ ಶಾಸಕರುಗಳಾದ…