Month: December 2021

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ

MES ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.ಕನ್ನಡ ನಾಡು ನುಡಿ ನೆಲಕ್ಕಾಗಿ ಹೋರಾಟ ಮಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯವರು ಮಹಾರಾಷ್ಟ್ರ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಯವರ ಪ್ರತಿಕೃತಿ…

ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ 2022ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭವ

ಇಂದು ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು, ಗುಜ್ಜನಡು ಗ್ರಾಮದಲ್ಲಿ ಶ್ರೀಸಾಯಿ ಲಾ ಛೇಂಬರ್ಸ್ ವತಿಯಿಂದ 2022ನೇ ವರ್ಷದ ನೂತನ ದಿನದರ್ಶಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಾಜಸೇವಕರಾದ ಶ್ರೀಮತಿ ಸಾಯಿಸುಮನ ಹನುಮಂತರಾಯಪ್ಪ ಅವರು ವಹಿಸಿಕೊಂಡಿದ್ದರು ಈ ಸಮಾರಂಭದಲ್ಲಿ ಪ್ರಾಸ್ಥವಿಕ…

ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಔಷಧಗಳು

ನಾವಿಂದು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದೇವೆ .ಕೊರೋನ ವೈರಾಣು ಮತ್ತು ರಾಜಕೀಯ ವೈರಾಣುಗಳು ,ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ತಳಮಳಗೊಳಿಸುತ್ತಿವೆ .ಕುವೆಂಪುರವರ ಚಿಂತನೆಗಳು ರೋಗಗ್ರಸ್ತ ಮನಸ್ಸಿಗೆ ಕೊಡುವ ಔಷಧಗಳು. ಎಂದು ಹಿರಿಯ ಸಾಹಿತಿಗಳಾದ ಎಸ್.ಜಿ.ಸಿದ್ದರಾಮಯ್ಯರವರು ನುಡಿದರು. ಕರ್ನಾಟಕ ಲೇಖಕಿಯರ ಸಂಘ (ರಿ) ತುಮಕೂರು…

ಮಧುಗಿರಿ ಕ್ಷೇತ್ರದ ಚೆಕ್ ಡ್ಯಾಂ ಗಳ ಸರದಾರ ನಮ್ಮಶಾಸಕರು

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಬಡವನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಮ್ ಗಳ ಸಾಮೂಹಿಕ ಉದ್ಘಾಟನೆ ಮಾಡಿದರು ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಬಡವನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚೆಕ್ ಡ್ಯಾಮ್…

ಕುತೂಹಲ ಕೆರಳಿಸಿದ ಒಂದೇ ದಿನ ಮೂರು ಪಕ್ಷದ ರಾಜ್ಯ ನಾಯಕರ ಬೇಟಿ

ನಿನ್ನೆ ಮಾಜಿ ಪ್ರಧಾನಮಂತ್ರಿಗಳಾದ ಶ್ರಿಮಾನ್ ದೇವೆಗೌಡರು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ರವರು, ಎಂ.ಎಲ್.ಸಿ ಶ್ರೀಮಾನ್ ಪುಟ್ಟಣ್ಣಯ್ಯ ನವರು ಒಂದೇ ದಿನ ಸ್ಪಟಿಕಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ…

ನೆಲಮಂಗಲ ಸಮೀಪ ಟೀ ಬೇಗೂರು ಹೆದ್ದಾರಿ 04 ರಲ್ಲಿ ಮುಂಜಾನೆ ಸರಣಿ ಅಪಘಾತ

ಇಂದು ಬೆಳಿಗ್ಗೆ 6.30ರಲ್ಲಿ ನೆಲಮಂಗಲ ಸಮೀಪ ಟೀ ಬೇಗೂರು ಹೆದ್ದಾರಿ 04 ರಲ್ಲಿ ಮುಂಜಾನೆ ಸರಣಿ ಅಪಘಾತದಲ್ಲಿ 10 ಕಾರು 3 ಬಸ್ಸು 5 ಲಾರಿ ಜಕಂ ಆಗಿವೆ ಅದೃಷ್ಥವಶಾತ್ ಯಾವುದೇ ಸಾವುನೋವು ಸಂಭವಿಸಿಲ್ಲ

ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಹೋಬಳಿಗಳಲ್ಲೂ ಒಂದೊಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಉನ್ನತೀಕರಣ

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನಲ್ಲಿ ಹಾಲಪ್ಪ ಪ್ರತಿಷ್ಠಾನ, ಶ್ರೀ ಸತ್ಯಸಾಯಿ ಟ್ರಸ್ಟ್ ಹಾಗೂ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ವತಿಯಿಂದ ತುಮಕೂರು ಜಿಲ್ಲೆಯಲ್ಲಿರುವ ಎಲ್ಲಾ ಹೋಬಳಿಗಳಲ್ಲೂ ಒಂದೊಂದು ಸರ್ಕಾರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಸರ್ಕಾರಿ ಶಾಲೆಗಳ ಉನ್ನತೀಕರಣ ಹಾಗೂ ಮಕ್ಕಳ ಉತ್ತಮ…

ಗುಬ್ಬಿ ತಾಲ್ಲೂಕಿನಲ್ಲಿ ವಿನೂತನ ರೀತಿಯಲ್ಲಿ ಪಕ್ಷ ಸಂಘಟನೆ ಮತ್ತು ಪದಾಧಿಕಾರಿಗಳ ನೇಮಕಾತಿ ಶೀಘ್ರದಲ್ಲಿ

ಬಿಡದಿ ತೋಟದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಣ್ಣ. ಅವರನ್ನು ಭೇಟಿ ಮಾಡಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಗುಬ್ಬಿ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷ ಸಂಘಟನೆಯ ಬಗ್ಗೆ ವಿವರಣೆ ಪಡೆಯಲಾಯಿತು. ಮುಂದಿನ ದಿನಗಳಲ್ಲಿ ವಿನೂತನ ರೀತಿಯಲ್ಲಿ ಪಕ್ಷ ಸಂಘಟನೆ ಪ್ರಾರಂಭವಾಗಲಿದೆ..ಮತ್ತು ಪದಾಧಿಕಾರಿಗಳ ನೇಮಕಾತಿ…

ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯನವರಿಂದ ಮುಂದುವರೆದ ತಾಲ್ಲೂಕಿನ ಅಭಿವೃದ್ದಿ ಪವ೯

ಮಾನ್ಯ ಶಾಸಕರಾದ ಎಂ.ವಿ. ವೀರಭದ್ರಯ್ಯ ನವರು ತಮ್ಮ ಅಮೃತ ಹಸ್ತದಿಂದ ನಿನ್ನೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ದೊಡ್ಡೇರಿ ಹೋಬಳಿಯ ಸಜ್ಜೆ ಹೊಸಳ್ಳಿ ಪಂಚಾಯಿತಿ ವ್ಯಾಪ್ತಿಯ ಭಸ್ಮಾಂಗಿ ಕಾವಲ್ ನಿಂದ…

ಕೋವಿಡ್ ಸಂಕಷ್ಥದಲ್ಲಿ ಸಕಾ೯ರಿ ನೌಕರರ ಪಾತ್ರ ಯಾರೂ ಮರೆಯುವಂತಿಲ್ಲ

ಮಧುಗಿರಿ ತಾಲ್ಲೂಕು ಸಕಾ೯ರಿ ನೌಕರರ ಸಂಘದವತಿಯಿಂದ ಏಪ೯ಡಿಸಿದ್ದ 2022 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ತಾಲ್ಲೂಕು ದಂಡಾಧಿಕಾರಿ ಹಾಗೂ ತಹಶಿಲ್ದಾರಾದ ಕೆ ಅರುಂಧತಿಯವರು ಮಾತನಾಡಿ ಕೋವಿಡ್ ಸಂಕಷ್ಥದಲ್ಲಿ ಸಕಾ೯ರಿ ನೌಕರರ ಪಾತ್ರ ಯಾರೂ ಮರೆಯುವಂತಿಲ್ಲ ಎಂದರು. ಇದೆ ಕಾಯ೯ಕ್ರಮದಲ್ಲಿ ಉಪವಿಭಾಗಾಧಿಕಾರಿಗಳಾದ…

Translate »