Month: December 2021

ಪಿ ಯು ಸಿ ಹಾಗೂ ನಂತರದ ವಿಧ್ಯಾಥಿ೯ಗಳಿಗೆ ಇಂಟ್ರೆನ್ಷಿಪ್(intrenship) ಕುರಿತಾದ ಬಹುಮುಖ್ಯ ಮಾಹಿತಿ

ಇನ್ಫೊಸಿಸ್ ವತಿಯಿಂದ ಪಿ ಯು ಸಿ ಹಾಗೂ ನಂತರದ ವಿಧ್ಯಾಥಿ೯ಗಳಿಗೆ ಇನ್ಪೊಸಿಸ್ ಸ್ಪ್ರಿಂಗ್ ಬೋಡ೯ ನವತಿಯಿಂದ ಇಂಟ್ರೆನ್ಷಿಪ್ ಗಾಗಿ ಅಜಿ೯ ಆಹ್ವಾನಿಸಲಾಗಿದೆಸದರಿ ತರಬೇತಿ ಕಾಯ೯ಕ್ರಮದಲ್ಲಿ ಪಾಲ್ಗೊಳ್ಳಲು ಅಜಿ೯ಸಲ್ಲಿಸಲು ಜನವರಿ 14, 2022 ಅಂತಿಮ ದಿನವಾಗಿದೆ,ಅದ್ದರಿಂದ ಅಗತ್ಯವಿರುವ ಎಲ್ಲಾ ವಿಧ್ಯಾಥಿ೯ಗಳಿಗೆ ಮಾಹಿತಿ ತಲುಪಿಸಿ…

ಧರ್ಮದ ಹಾದಿಯಲ್ಲಿ ನಡೆದು ಧರ್ಮ ಉಳಿಸಿ

ಮಧುಗಿರಿ: ಸಕಲ ಜೀವರಾಶಿಗಳ ರಕ್ಷಕ ಗಂಗೆಯನ್ನು ಪೂಜಿಸುವುದು ನಮ್ಮ ಸಂಸ್ಕೃತಿ ಎಂದು ಎಲೆರಾಂಪುರ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಹನುಮಂತನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ದೊಡೇರಿ ಹೋಬಳಿ ವಿರುಪಗೊಂಡನಹಳ್ಳಿ ಗ್ರಾಮದ ರಂಗನಾಥ ಸ್ವಾಮಿ ಉತ್ಸವ ಹಾಗೂ ಕೋಡಿ ಬಿದ್ದ ಕೆರೆಗೆ ಗಂಗಾ ಪೂಜೆ…

ಶ್ರಿ ವೀರಭದ್ರ ಶಿವಾಚಾಯ೯ಸ್ವಾಮಿಜಿ ರಂಭಾಪುರಿ ಶಾಖ ಮಠ ಸಿದ್ದರಬೆಟ್ಟ ಮಹತ್ಕಾಯ೯ಕ್ಕೆ ಕೈ ಜೋಡಿಸಲು ಕರೆ

ದೊಡ್ಡಗುಣಿ ಕೆರೆ ನೀರು ತುಂಬಿಸಲು ಭಿಕ್ಷಟನೆ ಮಾಡಿಯಾದರು ಹಣ ಸಂಗ್ರಹಿಸಿ ಹೊಸ ಮೋಟರು, ಪಂಪು ತರಲು ಇದೆ 30 ರಂದು ಭಿಕ್ಷಟನೆ ಮಾಡಲು ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ದೊಡ್ಡಗುಣಿಯ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಗಮಿಸುತ್ತಿದ್ದು ಎಲ್ಲರೂ…

ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ

ಮಧುಗಿರಿಯಲ್ಲಿ ಸಮಾಜ ಮುಖಿಯಾಗಿ ಸೇವಾ ಮನೋಭಾವ ದಿಂದ ಕಾರ್ಯನರ್ವಹಿಸುತ್ತಿರುವ ಲಕ್ಷ್ಮೀ ಮಹಿಳಾ ಚಾರಿಟಬಲ್ ಟ್ರಸ್ಟ್ ಗೆ ಈಗ ಐದನೇ ವರ್ಷದ ಸಂಭ್ರಮ. ಸಮಾನ ಮನಸ್ಕ ಮಹಿಳೆಯರು ಒಂದೆಡೆ ಸೇರಿ ಶಿಕ್ಷಣ, ಆರೋಗ್ಯ ,ಮಹಿಳಾ ಸಬಲೀಕರಣ, ಕಲೆ, ಸಂಸ್ಕೃತಿ, ಸಾಹಿತ್ಯ ಹಾಗೂ ದುರ್ಬಲರ…

ಮದಲೂರು ಕೆರೆಗೆ ಬಾಗಿನ ಅಪ೯ಣೆ ಹಾಗೂ ಪತ್ರಕತ೯ರಿಗೆ ಸನ್ಮಾನ ಸಮಾರಂಭ

ಇಂದು ಡಾ ನಾಗಣ್ಣನವರ ನೇತೃತ್ವದಲ್ಲಿ ಮದಲೂರು ಕೆರೆಗೆ ಬಾಗಿನ ಅಪ೯ಣೆ ಮಾಡಿ ಹೇಮಾವತಿ ಯೋಜನೆಗೆ ಶ್ರಮಿಸಿದ ಅಧಿಕಾರಿಗಳಿಗೆ ಮತ್ತು ಜಿಲ್ಲೆಯ ಪತ್ರಕತ೯ರಿಗೆ ಸನ್ಮಾನ ಸಮಾರಂಭ ನೆರವೇರಿತು. ಸಮಾರಂಭದ ಕೇಂದ್ರ ಬಿಂದು ಡಾ ನಾಗಣ್ಣರವರನ್ನು ಸುತ್ತಮುತ್ತಲಿನ ಗ್ರಾಮಸ್ಥರು ಸನ್ಮಾನಿಸಿ ತಮ್ಮ ಅಭಿಮಾನ ಮೆರೆದರು.…

ಮಾಹಿತಿ ಹಕ್ಕು ಹೊರಾಟಗಾರರ ಕುರಿತಾಗಿ ಕೊಲ್ಕೊತಾ ನ್ಯಾಯಾಲಯದಿಂದ ಮಹತ್ವದ ಆದೇಶ

ಮಾಹಿತಿ ಹಕ್ಕು ಹೊರಾಟಗಾರರ ರಕ್ಷಣೆಗಾಗಿ ಅಜಿ೯ದಾರರು ಕೇವಲ ಪೊಸ್ಟ ಬಾಕ್ಸ್ ಸಂಖ್ಯೆ ನೀಡಿದರೆ ಸಾಕು ಪೂಣ೯ ವಿಳಾಸದ ಅವಶ್ಯಕತೆ ಇಲ್ಲ ಎಂಬ ಅದೇಶವನ್ನ 2014 ರಲ್ಲಿಯೆ ಕೊಲ್ಕೊತಾ ನ್ಯಾಯಾಲಯ ಅವಿಶೇಕ್ ಗೊಯೆಂಕ ಎನ್ನುವವರ ಆದೇಶದಲ್ಲಿ ಸ್ಪಷ್ಥಪಡಿಸಿದೆ ಮುಂದುವರೆದು ಪೋಸ್ಟ ಬಾಕ್ಸ್ ಸಂಖ್ಯೆಯಲ್ಲಿ…

ಬೆಳಗಾವಿಯಲ್ಲಿ MES ಪುಂಡರು ನಾಡಿನ ಸ್ವಾಭಿಮಾನದ, ಅಸ್ಮಿತೆಯ ಪ್ರತೀಕವಾದ ನಾಡ ಧ್ವಜವನ್ನು ಸುಟ್ಟಿರುವುದು ಹಾಗೂ ನಾಡಿನ ಬಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣರ ಪ್ರತಿಮೆ ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾಧ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು,

ಬೆಳಗಾವಿಯಲ್ಲಿ MES ಪುಂಡರು ನಾಡಿನ ಸ್ವಾಭಿಮಾನದ, ಅಸ್ಮಿತೆಯ ಪ್ರತೀಕವಾದ ನಾಡ ಧ್ವಜವನ್ನು ಸುಟ್ಟಿರುವುದು ಹಾಗೂ ನಾಡಿನ ಬಹುದೊಡ್ಡ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿರಾಯಣ್ಣರ ಪ್ರತಿಮೆ ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾಧ. ಸರ್ಕಾರಗಳು ಕೇವಲ ಆಡಳಿತ ನಡೆಸುವುದಕ್ಕೆ ಮಾತ್ರವಲ್ಲದೆ, ಯಾವ ನೆಲದಲ್ಲಿ ಆಡಳಿತ ನಡೆಸುತ್ತಾರೊ…

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಶ್ರೀ ಮಾನ್ ಕೆಂಚಪ್ಪಗೌಡರವರ ನೇತೃತ್ವದ ಜಯಗಳಿಸಿದ ತಂಡ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳನ್ನುಬೇಟಿಮಾಡಿ ಆಶೀರ್ವಾದ ಪಡೆದರು

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಶ್ರೀ ಮಾನ್ ಕೆಂಚಪ್ಪಗೌಡರವರ ನೇತೃತ್ವದ ತಂಡದಿಂದ ಜಯಗಳಿಸಿದ 10 ಜನ ನಿರ್ದೇಶಕರುಗಳಾದ BBDC ಬ್ಯಾಂಕ್ & ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅಶೋಕ್ ರವರು, ಮಾಜಿ ಉಪಮೇಯರ್ ಎಲ್ ಶ್ರೀನಿವಾಸ್ ರವರು, ಹಾಪ್ಕಾಮ್ಸ್ ಅಧ್ಯಕ್ಷರಾದ ಪುಟ್ಟಸ್ವಾಮಿರವರು,…

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು ಕರೆ ನೀಡಿದ್ದಾರೆ.

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ಸಮುದಾಯದ ಹಿತ ಕಾಯುವಂತ ಸಚ್ಚಾರಿತ್ರ್ಯವುಳ್ಳರು, ಸಂಘದ ಏಳಿಗೆ, ಸಮುದಾಯದ ಏಳಿಗೆಗಾಗಿ ದುಡಿಯುವಂತ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಲು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು ಕರೆ ನೀಡಿದ್ದಾರೆ.

Translate »