Month: January 2022

ಮಾಸದ ನೆನಪು

ಓದುವ ಅಭಿರುಚಿ ಬೆಳೆದಿದ್ದು ಕನ್ನಡ ವಾರ ಪತ್ರಿಕೆ ತರಂಗದ ಬಾಲವನದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಕಾರಂತಜ್ಜನ ಪುಟ ಹಾಗೂ ಮಕ್ಕಳ ಕಥೆಗಳು, ಪುಟ್ಟ ಕವನಗಳಿಂದ ನಂತರ ಚಿನಕುರಳಿ ಹಾಸ್ಯ ಹಾಗೊಮ್ಮೆ ಹೀಗೊಮ್ಮೆ ಸಿನಿಮಾ ಪುಟಗಳನ್ನು ತಿರುವುತ್ತಾ ತಿರುವುತ್ತಾ ಪ್ರತಿವಾರ ನಮ್ಮ ಮನೆಗೆ…

ಭಾರತೀಯ ಕಿಸಾನ್ ಸಂಘದಿಂದ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ

ಭಾರತೀಯ ಕಿಸಾನ್ ಸಂಘದಿಂದ ಇಂದು ವಾಣಿವಿಲಾಸಪುರ.ಕುರುಬರಹಳ್ಳಿ.ಕಾತ್ರಿಕೇನಹಳ್ಳಿ ಮತ್ತು ರಂಗೇನಹಳ್ಳಿ ಹಾಗೂ ಇತರೆ ಗ್ರಾಮ ಸಮಿತಿಗಳಲ್ಲಿ ಭಾರತಮಾತಾ ಪೂಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮವನ್ನು ಆಯಾ ಗ್ರಾಮ ಸಮಿತಿಗಳ ಅದ್ಶಕ್ಷ ಅಧ್ಶಕ್ಷತೆಯಲ್ಲಿ ನೆರವೇರಿಸಲಾಯಿತು.ಈ ಪೂಜಾ ಕಾರ್ಯಕ್ರಮವನ್ನುದ್ದೇಶಿಸಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ…

ದೀಪದ ಕೆಳಗೆ ಕತ್ತಲೆ ” ಮತ್ತು ಕುಡಿಯುವ ನೀರಿನ ಭಾಗ್ಯ

ಜಲ ಜೀವನ್ ಮಿಷನ್ ಯೋಜನೆಯಡಿ ಹಿರಿಯೂರು ತಾಲ್ಲೂಕಿನ 131 ಹಳ್ಳಿಗಳಿಗೆ ನಳದ ನೀರು ಸಂಪರ್ಕ ಕಲ್ಪಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವುದು ಸಂತಸ ತಂದಿದೆ. ೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕಿ ಪೂಣಿ೯ಮಾ ಶ್ರಿನಿವಾಸ್ ರವರ ಕಾರ್ಯಕ್ಕೆ ತಾಲ್ಲೂಕಿನ…

ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ

ಏಷ್ಯಾದಲ್ಲೇ 2ನೇ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಯಿರುವ ನಮ್ಮ ರಾಮನಗರದಲ್ಲಿ 20 ಎಕರೆ ಭೂ ಭಾಗದಲ್ಲಿ ₹75 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ನಮ್ಮ ಸರ್ಕಾರದ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿದೆ. ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು. ಡಾ.…

ಆಸರೆ ಫೌಂಡೇಶನ್ ವತಿಯಿಂದ ಶಾಲೆಗೆ ಸುಣ್ಣ-ಬಣ್ಣ

ಕೊರಟಗೆರೆ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಪ್ರೌಢಶಾಲಾ ವಿಭಾಗದ ಕಟ್ಟಡದ ನವೀಕರಣ ಕಾರ್ಯಕ್ಕೆಮುಂದಾದ ಆಸರೆ ಫೌಂಡೇಶನ್ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ತುಂಬಾ ಹಳೆಯದಾದ ಶಾಲಾ ಕಟ್ಟಡ ಸುಣ್ಣ ಬಣ್ಣ ಇಲ್ಲದೆ ಹಾಗೂ ಒಡೆದು ಹೋಗಿದ್ದ…

ಕುಮಾರಿ ಡಾ.ಪ್ರಾರ್ಥನಾ ರವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶುಭೋದಯ ವೃದ್ಧಾಶ್ರಮದಲ್ಲಿ ಆರೋಗ್ಯ ಶಿಬಿರ

ಹಿರಿಯೂರು ಪಟ್ಟಣದ ಸಂಜೀವಿನಿ ಆಸ್ಪತ್ರೆಯ ಹೆಸರಾಂತ ವೈದ್ಯರುಗಳಾದ ಸ್ತ್ರೀ ತಜ್ಞೆ ಡಾ.ಲತಾ & ಮಕ್ಕಳ ತಜ್ಞ ಡಾ.ರಾಮಚಂದ್ರಪ್ಪರವರು ತಮ್ಮ ಮಗಳು ಕುಮಾರಿ ಡಾ.ಪ್ರಾರ್ಥನಾ ರವರ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಶುಭೋದಯ ವೃದ್ಧಾಶ್ರಮದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಂಡು ಆಶ್ರಮದ ಎಲ್ಲಾ ವೃದ್ಧರಿಗೂ ಬಿ.ಪಿ,…

ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸೂರಿನಡಿ ಜನರ ಮನೆ ಬಾಗಿಲಿಗೆ

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು ತಮ್ಮ ಸ್ವಂತ ಖರ್ಚಿನಿಂದ ಎರಡು ವಾಹನಗಳನ್ನು ತಾಲೂಕು ನಾದ್ಯಂತ ಕೇಂದ್ರ ಸರ್ಕಾರ ಹಾಗೂ ರಾಜ್ಯಸರ್ಕಾರದ ಎಲ್ಲ ಸರ್ಕಾರಿ ಸೌಲಭ್ಯಗಳನ್ನ ಒಂದೇ ಸುರಿನಡಿ ಜನರ ಮನೆ ಬಾಗಿಲಿಗೆ ತಲುಪಿಸುವ ಅಭಿಯಾನದ…

5 ಕೋಟಿ ರೂ ಕಾಮಗಾರಿ ಉದ್ಘಾಟಿಸಿದ ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್

ಮಾಜಿ ಉಪಮುಖ್ಯಮಂತ್ರಿ ಆದ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಅವರು ಶನಿವಾರ ಕೋರಾ ಹೋಬಳಿಯಲ್ಲಿ ಲೋಕೋಪಯೋಗಿ ಇಲಾಖೆಯ 5 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೊರಟಗೆರೆ ಗಣ ಸಭಾ ಕ್ಷೇತ್ರದ ಕ್ಷೇತ್ರದ…

Translate »