Month: January 2022

ಪ್ರಬೋಧಿನೀ ಗುರುಕುಲದ ಪ್ರವೇಶಕ್ಕಾಗಿ ಅರ್ಜಿ

ಪ್ರಬೋಧಿನೀ ಗುರುಕುಲದಲ್ಲಿ 2022-2023 ನೇ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡಬಯಸುವ ಗಂಡುಮಕ್ಕಳಿಗೆ ಅರ್ಜಿಗಳು ದೊರೆಯುತ್ತಿದ್ದು, ಆಸಕ್ತರು ಪ್ರಬೋಧಿನೀ ಗುರುಕುಲದ ವಿಳಾಸಕ್ಕೆ ರೂ 250/- M.O ಕಳುಹಿಸುವ ಮೂಲಕ ಅರ್ಜಿಯನ್ನು ಪಡೆಯಬೇಕಾಗಿ ಈ ಮೂಲಕ ತಿಳಿಸಲಾಗಿದೆ. ಗುರುಕುಲ ಶಿಕ್ಷಣ ಯಾರಿಗೆ ಮತ್ತು ಹೇಗೆ?…

ಜಾತ್ರಾ ಮಹೋತ್ಸವದ ಮೂರನೇ ದಿನ

ಜಾತ್ರಾ ಮಹೋತ್ಸವದ ಮೂರನೇ ದಿನವಾದ ಇಂದು(19-01-2022) ಬೆಳಗ್ಗೆ ಶ್ರೀಮಠದಲ್ಲಿ ನೂತನವಾಗಿ ನಿರ್ಮಿಸಿರುವ ಮುಖ್ಯದ್ವಾರಗಳು, ಗೋಪುರಗಳು ಮತ್ತು ಕಳಶಗಳಿಗೆ ಕುಂಭಭಿಷೇಕ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಶ್ರೀ ಮಠದ ವಿದ್ಯಾರ್ಥಿಗಳು ಮತ್ತು…

ಗೂಡು ಸೇರಿದಾಗ

ಸುಮಾರು ಇಪ್ಪತ್ತು ವರ್ಷಗಳ ನಂತರ ಅಪರಿಚಿತ ದೂರವಾಣಿ ಕರೆಯೊಂದು ನನ್ನ ಕರೆಯಿತು. ಕುತೂಹಲದಿಂದ ರಿಂಗಣಿಸುತ್ತಿದ್ದ ಫೋನ್ ತೆಗೆದೆ. ಅತ್ತಲಿಂದ ಹಲೋ ನಾನು ಲೀಲಾ ಮಾತಾಡ್ತಾ ಇರೋದು , ಬಿಎ ಓದುವಾಗಿನ ಸ್ನೇಹಿತೆ ಗುರುತು ಸಿಕ್ಕಿತಾ ಎಂದಳು. ನನಗೆ ಥಟ್ಟನೆ ಲೀಲಾ ಎಂದಾಕ್ಷಣ…

ಕಿಡ್ನಿ ವೈಫಲ್ಯ ಅನಾರೋಗ್ಯ ದಿಂದ ಬಳಳುತ್ತಿದ್ದ ಲೋಕೇಶ್ ರವರಿಗೆ ಆರ್ಥಿಕ ಸಹಾಯ

ಇತ್ತೀಚೆಗೆ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಕಿತ್ತಗಳಿ ಗ್ರಾಮದ ಲೋಕೇಶ್ ಎಂಬ ವ್ಯಕ್ತಿ ತನ್ನ ಎರಡು ಕಿಡ್ನಿ ವೈಫಲ್ಯ ಅನಾರೋಗ್ಯ ದಿಂದ ಬಳಳುತ್ತಿದ್ದು ಇದನ್ನ ಮನಗೊಂಡ ಮಾನ್ಯ ಮಾಜಿ ಶಾಸಕರು,ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ** *ಶ್ರೀ ಕೆ ಎನ್ ರಾಜಣ್ಣ…

ಅಭ್ಯುದಯ ಪರಿಸರ ಸಂರಕ್ಷಣೆಯ 2022 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ.

ತುಮಕೂರಿನ ಅಭ್ಯುದಯ ಪರಿಸರ ಸಂರಕ್ಷಣೆಯ ವೇದಿಕೆಯ ವತಿಯಿಂದ ಪ್ರತಿವರ್ಷದಂತೆ ಈ ವರ್ಷವು ಸಹ ಹೊಸ ವರ್ಷದ ಕ್ಯಾಲೆಂಡರನ್ನು ತುಮಕೂರು ನಗರದ ವಿಲಾಸಿ ಹೋಟೆಲ್‌ನಲ್ಲಿ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಅಭ್ಯುದಯ ಪರಿಸರ ಸಂರಕ್ಷಣೆಯ ವೇದಿಕೆಯ ಅಧ್ಯಕ್ಷರಾದ ಲಲತಮಲ್ಲಪ್ಪ , ಕಾತ್ಯಾಯಿನಿ, ಪಾರ್ವತಿ, ರಾಧಿಕಾ…

ಆಶಾ ಕಾರ್ಯಕರ್ತರಿಂದ ಸಂಬಳ ಹೆಚ್ಚಳ ಮತ್ತು ಸೇವಾ ಭದ್ರತೆಗೆ ಮನವಿ.

ಆರೋಗ್ಯ ಸಚಿವರಾದ ಡಾಕ್ಟರ್ ಕೇ. ಸುಧಾಕರ್ ಅವರಿಗೆ ಹಿರಿಯೂರ್ ತಾಲ್ಲೂಕ್ ಆಶಾ ಕಾರ್ಯಕರ್ತರಿಂದ ಸಂಬಳ ಹೆಚ್ಚಳ ಮತ್ತು ಸೇವಾ ಭದ್ರತೆಗೆ ಮನವಿ.ಕಳೆದ 12 ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಕಡಿಮೆ ಸಂಬಳಕ್ಕೆ ಆರೋಗ್ಯ ಸೇವೆಗಳಾದ ಬಾಣಂತಿಯರು ಗರ್ಭಿಣಿಯರು ಮಕ್ಕಳು ವೃದ್ಧರು ಹಾಗೂ ಅನಾರೋಗ್ಯ…

ಜಾತ್ರಾ ಮಹೋತ್ಸವದ ಮೊದಲ ದಿನ

ಜಾತ್ರಾ ಮಹೋತ್ಸವದ ಮೊದಲ ದಿನವಾದ ಇಂದು(17-01-2022) ಬೆಳಗ್ಗೆ ಕಳಶ ಪ್ರತಿಷ್ಠಾಪನೆ, ಮೃತ್ಯಂಗ್ರಹಣ, ಅಂತುಲಾರ್ಪಣೆ ಹಾಗು ಮಹಾ ಮಂಗಳಾರತಿಯನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾ ಸ್ವಾಮೀಜಿಗಳ ನೇತೃತ್ವದಲ್ಲಿ ಹಾಗು ಶ್ರೀ ಮಠದ ಭಕ್ತರ ಸಮೂಹದಲ್ಲಿ ನೆರೆವೆರಿದವು.

ಹೆಚ್ವಿಸಲಾದ ಗೌರವಧನಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅಜಿ೯ಸಲ್ಲಿಸಲು 21/01/22 ಕಡೆಯ ದಿನಾಂಕ

ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಹೆಚ್ವಿಸಲಾದ ಗೌರವಧನಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅನ್ಲೈನ್ ಮೂಲಕ ಅಜಿ೯ ಕೆರಯಲಾಗಿದೆ ಹೆಚ್ಚಿನ ಮಾಹಿತಿಗೆ ಕೆಳಕಂಡ ಅದೇಶದ ಪ್ರತಿ ನೋಡಿ

Translate »