Month: January 2022

ರೈತರಿಗೆ ಕೃಷಿ ಕ್ಷೇತ್ರ ಪಾಠ

ಕೊರಟಗೆರೆ:-ತಾಲೂಕಿನವಜ್ಜನಕುರಿಕೆ -ಸ್ವ ಉದ್ಯೋಗ ಆಧಾರಿತ ರೈತ ಕ್ಷೇತ್ರ ಪಾಠ ವಜ್ಜನ ಕುರಿಕೆಯಲ್ಲಿ ಮಂಗಳವಾರ ನಡೆಯಿತು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೃಷಿ ಮೇಲ್ವಿಚಾರಕ ಸಂತೋಷ ತಾಲೂಕಿನಲ್ಲಿ ವ್ಯಾಪಾರ ಆದಾರಿತ ಸ್ವ ಉದ್ಯೋಗ ಮಾಡುವ ಸದಸ್ಯರಿಗೆ ಯೋಜನೆ ವತಿಯಿಂದ ಕಡಿಮೆ ಬಡ್ಡಿದರದ ಸಿಡ್ಬಿ ಸಮೃದ್ಧಿ ಸಾಲ…

ಹೈ ಮಾಸ್ಕ್ ದೀಪ ದುರಸ್ತಿಗೆ ಒತ್ತಾಯ

ಕೊರಟಗೆರೆ:-ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಿಂದ ಹೊರವಲಯದ ಸಿದ್ದೇಶ್ವರ ಸಮುದಾಯ ಭವನದ ವರಗೆ ಹಾದುಹೋಗುವ ಬೈಪಾಸ್ ರಸ್ತೆಯಲ್ಲಿ 5 ಜಂಕ್ಷನ್ ರಸ್ತೆ ಇದ್ದು, ಈ ರಸ್ತೆಗಳಲ್ಲಿ ಹೈಮಾಸ್ಕ್ ದೀಪಗಳನ್ನು ಅಳವಡಿಸಿದ್ದು, ಅವುಗಳು ಕಾರ್ಯನಿರ್ವಹಿಸುತ್ತಿಲ್ಲ ಆದ್ದರಿಂದ ಈಭಾಗದಲ್ಲಿ ರಾತ್ರಿ ಸಂಚರಿಸುವ ಸಾರ್ವಜನಿಕರಿಗೆ ಸಂಚಾರ ಸವಾಲಾಗಿದೆ.ಹೈಮಾಸ್ಕ್…

ದೊಡ್ಡ ಆಲಹಳ್ಳಿಯಿಂದ ನೀರಿಗಾಗಿ ನಡಿಗೆ

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯ ಎರಡನೆ ದಿನ ಮಾಜಿ ಸಚಿವರಾದ ಸನ್ಮಾನ್ಯ ಟಿ.ಬಿ.ಜಯಚಂದ್ರರವರು ದೊಡ್ಡ ಆಲಹಳ್ಳಿಯಿಂದ ನೀರಿಗಾಗಿ ನಡಿಗೆ ಆರಂಭಿಸಿದರು.

ಹಲೋ ಗೆಳೆಯರೆ ನೇರ ಫೋನ್ ಇನ್ ಕಾಯ೯ಕ್ರಮ

ಬೆಂಗಳೂರು ಜ.11: ಚಂದನ ವಾಹಿನಿಯಲ್ಲಿ 11.01.2022ರ ಮಧ್ಯಾಹ್ನ 12.00ಕ್ಕೆ ಸ್ವಾಮಿ ವಿವೇಕಾನಂದ 159ನೇ ಜನ್ಮದಿನಾಚರಣೆ ಪ್ರಯುಕ್ತ ವಿವೇಕಾನಂದ ತತ್ವ ಚಿಂತನೆಗಳು ಭಾಗವಹಿಸುವ ಅತಿಥಿಗಳು ಡಾ.ಟಿ.ಶ್ರಿನಿವಾಸರೆಡ್ಡಿ ಸಹಾಯಕ ಪ್ರಾಧ್ಯಾಪಕರು ಇತಿಹಾಸ ವಿಭಾಗ ಸಕಾ೯ರಿ ಪ್ರಥಮದಜೆ೯ ಕಾಲೇಜು ಯಲಹಂಕ

ವೀರಮ್ಮನಹಳ್ಳಿ ನೀರಿನ ಘಟಕ ದುರಸ್ತಿ ಬಗ್ಗೆ ಹೆಲ್ಪ್ ಸೊಸೈಟಿ ಸಾಮಾಜಿಕ ಜಾಲತಾಣ ವರದಿ ಪಲಶ್ರುತಿ.

ಪಾವಗಡ ಜ.11:ಪಾವಗಡ ತಾಲ್ಲೂಕಿನ ಪಳವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೀರಮ್ಮನಹಳ್ಳಿ ಗ್ರಾಮದ ಶುದ್ಧ ಕುಡಿಯ ನೀರಿನ ಘಟಕ ದುರಸ್ತಿ ಬಗ್ಗೆ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್ ಗ್ರಾಮಕ್ಕೆ ಬೇಟಿ ನೀಡಿ ಶೀಘ್ರ ದುರಸ್ತಿ ಕಾರ್ಯ ನಡೆಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ…

ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ

ಶ್ರೀ .ವಿ .ಎಚ್. ವೆಂಕಟೇಶಯ್ಯ …ಅಧ್ಯಕ್ಷರು ..ರಾಜ್ಯ ಸರ್ಕಾರಿ ನೌಕರರ ಸಂಘ ಮಧುಗಿರಿ… ಇವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಜಿಲ್ಲಾಧ್ಯಕ್ಷರಾದ ಶ್ರೀಯುತ ಎನ್…ನರಸಿಂಹರಾಜಣ್ಣ ನವರಿಗೂ …ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಟಿ ಎನ್ ಜಗದೀಶ ರವರೆಗೂ ಹಾಗೂ ರಾಜ್ಯಾಧ್ಯಕ್ಷರಾದ…

ಆಸೆಯ ಕಂಗಳು

🖊️ ಬಿ.ಜಿ. ಕೀರ್ತಿ ಶ್ರೀ ಹವ್ಯಾಸಿ ಬರಹಗಾರ್ತಿ 9740716250 ಸರಿ ಸುಮಾರು ಮಧ್ಯಾಹ್ನ ಹನ್ನೆರಡು ಗಂಟೆಯ ಸಮಯ. ಕಾಂಪೌಡಿನಲ್ಲಿ ಕುಳಿತು ಯಾವುದೋ ಹಳೆಯ ಕಾದಂಬರಿಯೊಂದರ ಪುಟಗಳ ಮೇಲೆ ಬೆರಳಾಡಿಸುತ್ತಿದ್ದೆ. ಟಾರು ರಸ್ತೆಯಲ್ಲಿ ಅನೇಕ ವಾಹನ ಸವಾರರು ಓಡಾಡುತ್ತಿದ್ದರು. ಸೂಪರ್ ಎಕ್ಸೆಲ್ಲೊಂದು ನಿಧಾನವಾಗಿ…

ಪರಮಪೂಜ್ಯ ಶ್ರೀಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ ಬಟವಾಡಿಯಿಂದ ಗುಬ್ಬಿಗೇಟ್ ವರೆಗೆ ಪರಮಪೂಜ್ಯ ಡಾ.ಶ್ರೀ.ಶ್ರೀ.ಶಿವಕುಮಾರಸ್ವಾಮೀಜಿ ರಸ್ತೆ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಿದ ಕರ್ನಾಟಕ ಸರ್ಕಾರ

Translate »