Month: January 2022

ಅತಿಥಿ ಉಪನ್ಯಾಸಕರ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಯಲ್ಲಿ ಕರ್ನಾಟಕ ಲೇಖಕಿಯರ ಸಂಘ ಭಾಗವಹಿಸಿ ಬೆಂಬಲ

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿಯಿಂದ ತುಮಕೂರು ಡಿಸಿ ಆಫೀಸ್ ಮುಂಭಾಗ ಸುಮಾರು ದಿನಗಳಿಂದ ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಭದ್ರತೆ ಹಾಗೂ ಸೇವಾ ವಿಲೀನತೆ ಗಾಗಿ ಪ್ರತಿಭಟನೆ ಹಾಗೂ ಅನಿರ್ಧಿಷ್ಟಾವಧಿ ಧರಣಿಗೆ ಕರ್ನಾಟಕ…

ತುಮಕೂರಿನ ಅತಿಥಿ ಉಪನ್ಯಾಸಕರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಚಿದಾನಂದ ಗೌಡ.

ತುಮಕೂರು ಜಿಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದವತಿಯಿಂದ ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಸೇವಾ ಭದ್ರತೆಗಾಗಿ ಸಾಮೂಹಿಕ ತರಗತಿಗಳ ಬಕಿಷ್ಕಾರ ಮಾಡಿ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಇಂದು ಮಾನ್ಯ ಜನಪ್ರಿಯ ವಿಧಾನ ಪರಿಷತ್ ಶಾಸಕರಾದ ಶ್ರೀ ಚಿದಾನಂದ್…

ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು ಭೇಟಿ

ಬೆಂಗಳೂರಿನರಿನ ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನದ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಕ್ಕೆ ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ.ಎನ್.ಬಾಲಕೃಷ್ಣರವರು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರುಗಳು ಭೇಟಿ ನೀಡಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ…

ರಾಜ್ಯ ಒಕ್ಕಲಿಗರ ಸಂಘದ ನೂತನ ಆಡಳಿತ ಮಂಡಳಿ….

ಅಧ್ಯಕ್ಷ – ಸಿ.ಎನ್. ಬಾಲಕೃಷ್ಣ ಅವರಿಗೆ ಅಭಿನಂದನೆಗಳು.. ಉಪಾಧ್ಯಕ್ಷ – ರೇಣುಕಾಪ್ರಸಾದ್ (ಸುಳ್ಯ)ಉಪಾಧ್ಯಕ್ಷ – ಡಿ. ಹನುಮಂತಯ್ಯಪ್ರಧಾನ ಕಾರ್ಯದರ್ಶಿ – ಕೋನಪ್ಪರೆಡ್ಡಿ (ಕೋಲಾರ)ಖಜಾಂಚಿ – ಆರ್. ಪ್ರಕಾಶ್ ಕಳೆದು ಹೋದ ರಾಜ್ಯ ಒಕ್ಕಲಿಗರ ಸಂಘದ ಘನತೆಯನ್ನು ಮರುಸ್ಥಾಪಿಸುವ ಪ್ರಾಮಾಣಿಕ ಪ್ರಯತ್ನವಾಗಲಿ….

ರೈತರು ಬೆಳೆ ವಿಮೆ ಸಮಸ್ಯೆಗಳಿಗೆ ಸಂಪಕಿ೯ಸಬೇಕಾದ ವಿಳಾಸ

ಬಹುಪಾಲು ರೈತರು ಬೆಳೆ ವಿಮೆ ಪಾವತಿಸಿ ಸಕಾಲಕ್ಕೆ ವಿಮೆ ಪಾವತಿಯಾಗದಿರುವುದು ಸಾಮಾನ್ಯವಾಗಿದೆ ಇದಕ್ಕೆ ಪ್ರಮುಖ ಕಾರಣ ಮಾಹಿತಿಯ ಕೊರತೆ ಆದ್ದರಿಂದ ತಮ್ಮ ಯಾವುದೇ ಸಮಸ್ಯೆಗಳಿಗೆ ಕೆಳಗಿನ ವಿಳಾಸಕ್ಕೆ ಸಂಪಕಿ೯ಸಿ ಹಾಗೂ ಸದರಿ ಮಾಹಿತಿಯನ್ನ ಹೆಚ್ಚು ಜನರಿಗೆ ತಲುಪಿಸಿ

ಬಗರ್ ಹುಕುಂ ಕಮಿಟಿಯ ಪ್ರಥಮ ಸಭೆ

ಮಾನ್ಯ ಶಾಸಕರು ಹಾಗೂ ಬಗರು ಹುಕುಂ ಕಮಿಟಿ ಅಧ್ಯಕ್ಷರು ಆದ ಎಂವಿ ವೀರಭದ್ರಯ್ಯ ನವರು ಇಂದು ತಾಲೂಕು ಕಚೇರಿಯಲ್ಲಿ ಬಗರ್ ಹುಕುಂ ಕಮಿಟಿಯ ಪ್ರಥಮ ಸಭೆಯನ್ನು ಮಾಡಿದರು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು ಮಾನ್ಯ ಶಾಸಕರಾದ ಎಂವಿ ವೀರಭದ್ರಯ್ಯ ನವರು ಮಧುಗಿರಿ ತಾಲೂಕು…

ಆದಿಚುಂಚನಗಿರಿ ವಿಜ್ಞಾನ ಕೇಂದ್ರ ಭೂಮಿ ಪೂಜೆ ಸಮಾರಂಭ

ಶ್ರೀ ಕ್ಷೇತ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂದು ಆದಿಚುಂಚನಗಿರಿ ವಿಜ್ಞಾನ ಕೇಂದ್ರ ಭೂಮಿ ಪೂಜೆ ಸಮಾರಂಭವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಿತು. ಸಮಾರಂಭದಲ್ಲಿ ಶ್ರೀ…

ಬಿಜವರದ ಕೋಡಿ ನೀರನ್ನು ಮರುವೇಕೆರೆ ಕೆರೆಗೆ ಹರಿಸಲು ವ್ಯವಸ್ಥೆ

ತಲಪುರಿಗೆ ಕಾಲುವೆಗೆ ನೀರು ಹರಿಸುವ ಕಾರ್ಯಕ್ರಮದಲ್ಲಿ ಮಾನ್ಯ ವಿಧಾನಪರಿಷತ್ ಸದಸ್ಯರಾದ ಶ್ರೀ ಆರ್.ರಾಜೇಂದ್ರ ವರಿಗೆ ಸುತ್ತಮುತ್ತಲಿನ ರೈತರು ಬಿಜವರದ ಕೋಡಿ ನೀರನ್ನು ಮರುವೇಕೆರೆ ಕೆರೆಗೆ ಹರಿಸಲು ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದ್ದರು‌ ಅಲ್ಲಿಯೇ ಭರವಸೆ ನೀಡಿದ್ದ ಆರ್ ರಾಜೇಂದ್ರ ಅಣ್ಣನವರು…

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು 15 ರಿಂದ 18 ರ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ

ಮಾನ್ಯ ಶಾಸಕರಾದ ಡಾ ಸಿ ಎಂ ರಾಜೇಶ್ ಗೌಡ ರವರು ಇಂದು ಸಿರಾ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ (ಭುವನಹಳ್ಳಿ )15 ರಿಂದ 18 ರ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ ತಹಸೀಲ್ದಾರ್…

ಜೆಡಿಎಸ್ ಹೀಯಾಳಿಸುವರಿಗೆ ತಕ್ಕ ಉತ್ತರ ನೀಡುವ ಜೊತೆಗೆ ಮುಂದಿನ 2023 ಕ್ಕೆ ಕುಮಾರಣ್ಣ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ರೈತರ ಹಿತ ಕಾಯಲಿದ್ದಾರೆ : ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು.

ಗುಬ್ಬಿ: 26 ಸಾವಿರ ಕೋಟಿ ರೂಗಳ ಸಾಲ ಮನ್ನಾ ಮಾಡಿದ ಜೆಡಿಎಸ್ ಪಕ್ಷಕ್ಕೆ ಮತ್ತೊಮ್ಮೆ ಅಧಿಕಾರ ತಂದುಕೊಡುವ ನಿಟ್ಟಿನಲ್ಲಿ ಪಂಚರತ್ನ ಯೋಜನೆ ಕೈ ಹಿಡಿಯಲಿದೆ. ಈ ಭರವಸೆಯಲ್ಲೇ ಸಂಘಟನೆ ಮುಂದಾದ ಎಚ್.ಡಿ.ಕುಮಾರಸ್ವಾಮಿ ಅವರು ಹೋಬಳಿ ಮಟ್ಟದ ಸಂಘಟನೆಗೆ ಶೀಘ್ರದಲ್ಲೇ ಆಗಮಿಸಿ ಪಕ್ಷ…

Translate »