Month: February 2022

ಉನ್ನತ ಶಿಕ್ಷಣದಲ್ಲಿ GER (ಒಟ್ಟು ದಾಖಲಾತಿ ಅನುಪಾತ) ಹೆಚ್ಚಿಸಲು ಕೇಂದ್ರ ಸಕಾ೯ರದಿಂದ ಮಹತ್ವದ ತೀಮಾ೯ನ

ಉನ್ನತ ಶಿಕ್ಷಣ ಇಲಾಖೆಯ900 ಸ್ವಾಯತ್ತ ಕಾಲೇಜುಗಳಲ್ಲಿ ಅನ್ಲೈನ್ ಪದವಿ ನೀಡಲು ಅನುಮತಿ ನೀಡುವುದರ ಮೂಲಕ ಒಟ್ಟು ದಾಖಲಾತಿ ಅನುಪಾತ ಶೇ 50 ಕ್ಕೆ ಹೆಚ್ಚಿಸಲು ಅನುಕೂಲವಾಗುವಂತೆ ಯು ಜಿ ಸಿ ಯಿಂದ 2022-2023ಕ್ಕೆ ಜಾರಿಗೆ ಬರುವಂತೆ ಅನುಮತಿಸಲು ತೀಮಾ೯ನಿಸಲಾಗಿದೆ. ಇದರಿಂದ ಉದ್ಯೋಗದ…

ಕುಂಚಿಟಿಗರನ್ನು ಕೇಂದ್ರ ಓ ಬಿ ಸಿ ಗೆ ಶಿಫಾರಸ್ಸು

ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ…

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ನೇತ್ರದಾನ ಶಿಬಿರ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮತ್ತು ತುರುವೇಕೆರೆ ಸಮಸ್ತ ನಾಗರಿಕರ ಸಹಯೋಗದೊಂದಿಗೆ ಡಾ. ರಾಜ್ ಕುಮಾರ್ ಮತ್ತು ಪುನಿತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ನೇತ್ರದಾನ ಶಿಬಿರವನ್ನ ತುರುವೇಕೆರೆ ಶ್ರೀ ಸತ್ಯ ಗಣಪತಿ ಪೆಂಡಾಲ್ ಹತ್ತಿರ ನೆಡೆಸಲಾಯಿತು.

ತನ್ನದೆ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ

ಬಿ ಜೆ ಪಿ ಸಕಾ೯ರ ಅಸ್ತಿತ್ವಕ್ಕೆ ಬಂದ ದಿನದಿಂದ ಭಾರತೀಯ ಜನತೀಯ ಪಾಟಿ೯ಯ ಕಾಯ೯ಕತ೯ ಹಾಗೂ ಹಿಂದೂ ಸಂಘಟನೆಗಳ ಕಾಯ೯ಕತ೯ರ ಸರಣಿ ಹತ್ಯೆ ಕುರಿತ ಸುಧೀಘ೯ ಮಾಹಿತಿ ಹಂಚಿಕೊಂಡು ಸಂಸದ ಪ್ರತಾಪ್ ಸಿಂಹ ಆಕ್ರೊಷ ವ್ಯಕ್ತಪಡಿಸಿದ್ದಾರೆ

ಐಡಿಹಳ್ಳಿಗೆ ಪೊಲೀಸ್ ಠಾಣೆ ನೀಡಿ
ಸದನದಲ್ಲಿ ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಮನವಿ

ಮಧುಗಿರಿ: ತಾಲೂಕಿನ ಗಡಿಭಾಗವಾದ ಐಡಿಹಳ್ಳಿ ಹೋಬಳಿಗೆ ನೂತನ ಪೊಲೀಸ್ ಠಾಣೆ ನೀಡುವಂತೆ ಸದನ ದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.ಸದನದಲ್ಲಿ ಭಾಗವಹಿಸಿ ಚುಕ್ಕೆ ಪ್ರಶ್ನೆ ಮೂಲಕ ತಾಲೂಕಿಗೆ ಪೊಲೀಸ್ ಠಾಣೆಗೆ ಒತ್ತಾಯಿಸಿ ಮಾತನಾಡಿ,…

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ಸಭೆ

ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕ್ರಷಿ ಬೆಳೆಗಾರರ ಸಂಘದ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಶ್ರೀಗಂಧ ಬೆಳೆಗಾರರ ಜಿಲ್ಲಾ ಸಮಿತಿ ಯನ್ನು ರಚಿಸುವ ಸಲುವಾಗಿ ದಿನಾಂಕ, 07-02-2022 ರಂದು ಮದ್ಯಾನ್ಹ 12-30 ಘಂಟೆಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಪಿಟ್ಲಾಲಿ ಗ್ರಾಮದ. (ಕಸ್ತೂರಿ…

ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ

ಇಂದು ನಮ್ಮ ತಳವಾರ ಸಮಾಜಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆ ದೊರತಿದೆ ಅಂದರೆ, ಅದರ ಹಿಂದಿನ ದಾರಿ ತುಂಬಾ ಕಷ್ಟಕರವಾಗಿತ್ತು. ಎಷ್ಟೇ ಕಷ್ಟ ಬಂದರು, ಅಡೆತಡೆಗಳಾದರು, ಸರಕಾರಕ್ಕೆ ಬೆಂಬಿಡದೆ. ಬೇತಾಳನಂತೆ ಬೆನ್ನು ಹತ್ತಿ ನಮಗೆ ನ್ಯಾಯ ಕೊಡಿಸುವಲ್ಲಿ ಯಶಸ್ವೀ ಆಗಿದ್ದರೆ ನಮ್ಮ ಹೋರಾಟದ…

ಅಂತಿಮ ವರ್ಷದ ವಿಜ್ಞಾನ ವಿದ್ಯಾರ್ಥಿಗಳಿಗೆ ಎಂ ಟೆಕ್ ಕಲಿಕೆಯೊಂದಿಗೆ ಗಳಿಕೆ(Earn while you learn program )

ಪದವಿಯಲ್ಲಿ ಇಲ್ಲಿಯವರೆಗೆ ಕೇವಲ ಶೇ 60% ಅಂಕ ಪಡೆದವರೆಲ್ಲರೂ ಅರ್ಹರು ಈ ಲಿಂಕ್ ಮುಖೇನ ಸಂಪೂರ್ಣ ಮಾಹಿತಿ ಪಡೆಯಿರಿ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸಿ https://dceplacementcell.blogspot.com/2022/01/wipro-wilp-hiring-bsc-bca-7th-feb-2022.html

Digital ಇಂಡಿಯಾ ಮಾಡಿದರೆ ಅನ್ನ, ಮುದ್ದೆ, ಮಾಡಲು ಸಾಧ್ಯವೇ ?

ಕೇಂದ್ರ ಬಜೆಟ್ ಮಂಡನೆ ,””ಹೊಸ ಬಾಟಲಿಯಲ್ಲಿ ಹಳೇ ಕೇಂದ್ರ ಬಜೆಟ್ ಮಂಡನೆ ಕುರಿತು ಅಭಿಪ್ರಾಯ ” ಕುರಿತು. ಸಾಮಾಜಿಕ ಕಾರ್ಯಕರ್ತ ಕಸವನಹಳ್ಳಿ ರಮೇಶ್. ಅಭಿಪ್ರಾಯ.ಬರಗಾಲ ಪೀಡಿತ ಚಿತ್ರದುರ್ಗ ಜಿಲ್ಲೆಗೆ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿದೆ..ದಾವಣಗೆರೆ – ಚಿತ್ರದುರ್ಗ -ತುಮಕೂರು ನೇರ ರೈಲು…

Translate »