Month: March 2022

ರೈತರು ಆಹೋರಾತ್ರಿ ಧರಣಿ

ಗುಬ್ಬಿ_ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.. ರೈತರು ಆಹೋರಾತ್ರಿ ಧರಣಿ ಕಾರ್ಯಕ್ರಮವನ್ನು ಗುಬ್ಬಿ ತಾಲೂಕು ಕಚೇರಿಯ ಎದುರು ಹಮ್ಮಿಕೊಳ್ಳಲಾಗಿತ್ತು ಈ…

30ವಷ೯ಗಳ ಕಾಲ ಸಕಾ೯ರಿ ಜಮೀನು/ಜಾಗ ಅನುಭವದಲ್ಲಿದ್ದರೆ ರೈತರನ್ನ/ಸಾವ೯ಜನಿಕರನ್ನ ಒಕ್ಕಲೆಬ್ಬಿಸಲಾಗದು

adverse possesion act ಅಡಿಯಲ್ಲಿ 30ವಷ೯ಗಳ ಕಾಲ ಯಾವುದೇ ವ್ಯಕ್ತಿ ಅನುಭವವನ್ನು ಸಾಭೀತು ಪಡಿಸಿದರೆ ಅವನಿಗೆ ಮೇಲಿನ ಕಾಯಿದೆಯಲ್ಲಿ ಒಕ್ಕಲೆಬ್ಬಿಸದಂತೆ ರಕ್ಷಣೆ ದೊರೆಯುತ್ತದೆ ಹೀಗಿದ್ದರು ಏಕಾ ಏಕಿ ಮಾಹಿತಿ ನೀಡದೆ ಸುಮಾರು 40 ವಷ೯ಗಳಿಗೂ ಹೆಚ್ಚು ಕಾಲ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾಗಿ…

ನರೇಗಾ ಬಿಲ್ ಪಡೆದರೆ ಗ್ರಾಪಂ ಸದಸ್ಯತ್ವ ರದ್ದು

ಕನಾ೯ಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12 ಎಚ್) ಮತ್ತು 43-ಎ(ವಿ) ಅಡಿಯಲ್ಲಿ ಗ್ರಾಮ ಸದಸ್ಯನಾದವನು ಗ್ರಾಮ ಪಂಚಾಯತಿ ಆದೇಶದ ಮೂಲಕ ಮಾಡಿದ ಕಾಮಗಾರಿ ಅಥವಾ ಗ್ರಾಮ ಪಂಚಾಯತಿ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ನಡೆಯುವ ಯಾವುದೇ…

Translate »