https://vishwaprabha.com Sun, 25 Feb 2024 00:17:20 +0000 en-US hourly 1 https://wordpress.org/?v=6.6.2 185986473 ಕುಂಚಿಟಿಗ ಒಕ್ಕಲಿಗ ಸಮಾಜದ ವದು ವರರಿಗೆ ನೇರ ಮುಖಾಮುಖಿ ಕಾರ್ಯಕ್ರಮ https://vishwaprabha.com/2024/02/1214/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597-%25e0%25b2%25b8%25e0%25b2%25ae%25e0%25b2%25be%25e0%25b2%259c%25e0%25b2%25a6-%25e0%25b2%25b5%25e0%25b2%25a6%25e0%25b3%2581-%25e0%25b2%25b5%25e0%25b2%25b0%25e0%25b2%25b0%25e0%25b2%25bf%25e0%25b2%2597 https://vishwaprabha.com/2024/02/1214/#respond Sat, 24 Feb 2024 07:24:33 +0000 https://vishwaprabha.com/?p=1214

Loading

ಕರ್ನಾಟಕ ರಾಜ್ಯ ಕುಂಚಿಟಿಗ ಒಕ್ಕಲಿಗರ ಸಂಘ ಬೆಂಗಳೂರು ವತಿಯಿಂದ ದಿನಾಂಕ 25.02.2024 ರ ಭಾನುವಾರ ಬೆಳಿಗ್ಗೆ 11.00 ಘಂಟೆಗೆ ಸಿ. ಚಿಕ್ಕಣ್ಣ ಸಮುದಾಯ ಭವನ,ನ0 65/67,2ನೇ ಅಡ್ಡ ರಸ್ತೆ, ಬಾಲಾಜಿ ಎಂಕ್ಲೇವ್, ಸಾಗರ್ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಹಿಂಭಾಗ,ಕರಿಹೋಬನಹಳ್ಳಿ(ಎಂಟನೇ ಮೈಲಿ -ಮಾಗಡಿ ರಸ್ತೆ ಮಧ್ಯೆ) ಇಲ್ಲಿ ಕುಂಚಿಟಿಗ ಸಮಾಜದ ವದು ವರರಿಗೆ ನೇರ ಮುಖಾಮುಖಿ ಕಾರ್ಯಕ್ರಮ ಏರ್ಪಡಿಸಲಾಗಿದೆ.ದಯಮಾಡಿ ಸಮಾಜದ ಬಂಧುಗಳು ಇದರ ಸದುಪಯೋಗ ಮಾಡಿ ಕೊಳ್ಳಬೇಕೆಂದು ಕೋರಿದೆ.

9901377911/9845363934/9008274344/9844434206

    https://maps.app.goo.gl/5EG1VbAP1RFnU5RV6

    ]]>
    https://vishwaprabha.com/2024/02/1214/feed/ 0 1214
    ಕುಂಚಿಟಿಗರ ಒ ಬಿ ಸಿ ಕುರಿತಾದ ಶ್ರಿಗಳ ಆಗ್ರಹಕ್ಕೆ ಒಪ್ಪಿಗೆ ಸೂಚಿಸಿದ ಮಾನ್ಯ ಕೇಂದ್ರ ಸಚಿವರು https://vishwaprabha.com/2022/05/1207/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597%25e0%25b2%25b0-%25e0%25b2%2592-%25e0%25b2%25ac%25e0%25b2%25bf-%25e0%25b2%25b8%25e0%25b2%25bf-%25e0%25b2%2595%25e0%25b3%2581%25e0%25b2%25b0%25e0%25b2%25bf%25e0%25b2%25a4%25e0%25b2%25be%25e0%25b2%25a6 https://vishwaprabha.com/2022/05/1207/#respond Mon, 02 May 2022 12:27:01 +0000 https://vishwaprabha.com/?p=1207

    Loading

    ಇಂದು ಶಿರಾ ತಾಲ್ಲೂಕು ಚಿಕ್ಕತಿಮ್ಮನಹಳ್ಳಿಯ ಕರಿಯಮ್ಮ ದೇವಿ ದೇವಾಲಯದ ಬಳಿ ನೂತನ ಯಾತ್ರಿ ನಿವಾಸ ಕಟ್ಟಡ ಭೂಮಿ ಪೂಜೆ ಹಾಗೂ ಉಚಿತ ಸಾಮೂಹಿಕ ವಿವಾಹ ಕಾಯ೯ಕ್ರಮದ ದಿವ್ಯ ಸಾನಿಧ್ಯವಹಿಸಿ ನೂತನ ವಧುವರರಿಗೆ ಅಶಿವ೯ದಿಸಿದ ಮಹಾಯೋಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಡಾ.ನಂಜಾವಧೂತ ಮಹಾ ಸ್ವಾಮಿಜಿಗಳು

    ಕುಂಚಿಟಿಗರ ಒ ಬಿ ಸಿ ಕನಸಿಗೆ ಇದೆ ವೇಳೆ ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲಿಕರಣ ಮಂತ್ರಿಗಳಾದ ಶ್ರಿ ಎ.ನಾರಾಯಣಸ್ವಾಮಿಯವರಿಗೆ ಶ್ರಿಗಳು ಆಗ್ರಹ ಪೂವ೯ಕ ವಿಷಯ ಮಂಡನೆ ಮಾಡಿದರು.

    ಇದಕ್ಕೆ ಪೂರಕವಾಗಿ ಮಾನ್ಯ ರಾಜ್ಯ ರೇಷ್ಮೆ ನಿಗಮ ಮಂಡಲಿ ಅಧ್ಯಕ್ಷರಾದ ಶ್ರಿ ಎಸ್ ಆರ್ ಗೌಡರವರು ಹಾಗೂ ಶಾಸಕರಾದ ಡಾ.ಸಿ.ಎಂ ರಾಜೇಶಗೌಡರವರು ಧ್ವನಿಗೂಡಿಸುವ ಮೂಲಕ ಸಾಕ್ಷಿಯಾದರೂ.

    ಹಿನ್ನಲೆ :
    ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯನವರ ಕಾಲದಲ್ಲಿ ಸಿದ್ದಗೊಂಡಿದ್ದ ಕುಂಚಿಟಿಗರ ಕುಲಶಾಸ್ತ್ರ ಅಧ್ಯಯನ ವರದಿ ಮಾನ್ಯ ಕುಮಾರಸ್ವಾಮಿಯವರ ಕಾಲದಲ್ಲಿ ಅನುಮೋದನೆ ಗೊಂಡು ಕೇಂದ್ರ ಓ ಬಿ ಸಿ ಗೆ ಸೇರಿಸಲು ಶಿಫಾರಸ್ಸು ಕೇಂದ್ರ ಅಂಗಳ ಸೇರಿತ್ತು.

    ಮುಂದುವರೆದ ಬಾಗವಾಗಿ ನಮ್ಮ ಪುಣ್ಯವೆಂಬಂತೆ ಸಂಬಂದಿಸಿದ ಮಂತ್ರಿಗಳೆ ನಮ್ಮ ಸಂಸದರಾಗಿದ್ದಾರೆ ಹಾಗೂ ಬಹು ಸಂಖ್ಯಾತ ಮತದಾರರು ಸಂಸದರ ಕ್ಷೇತ್ರದಲ್ಲಿ ಬರುವುದು ಮಾನ್ಯ ಸಂಸದರ ಜವಬ್ದಾರಿ ಮತ್ತಷ್ಥು ಹೆಚ್ಚಿಸಿದೆ ಮತ್ತು ಇಂತಹ ಸುಸಮಯ ಒದಿಗಿಬರುವುದು ಕಷ್ಥ

    ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬಂತೆ ಶ್ರಿಗಳು ಇಂದು ಕೇಂದ್ರ ಅನುಮೋದನೆಗೆ ಶ್ರಿಗಳ ಆಗ್ರಹದಿಂದ ನೆನೆಗುದಿಗೆ ಬಿದ್ದಿದ್ದ ಕಡತಕ್ಕೆ ಶುಭಾರಂಭವಾಗಿದೆ ಎಂದರೆ ತಪ್ಪಾಗಲಾರದು.

    ಶ್ರಿಗಳ ಅಗ್ರಹಕ್ಕೆ ಪೂರಕವಾಗಿ ಸ್ಪಂದಿಸಿ ತಾನೆ ಇದರ ವಯಕ್ತಿವಾಗಿ ಆಸಕ್ತಿವಹಿಸಿ ಅಗತ್ಯ ಕ್ರಮ ಜರುಗಿಸಲು ಶ್ರಮವಹಿಸುವುದಾಗಿ ತಿಳಿಸಿದ್ದು ಅತ್ಯಂತ ಸಂತಸದ ವಿಷಯವಾಗಿದೆ

    ]]>
    https://vishwaprabha.com/2022/05/1207/feed/ 0 1207
    ರೈತರು ಆಹೋರಾತ್ರಿ ಧರಣಿ https://vishwaprabha.com/2022/03/1203/?utm_source=rss&utm_medium=rss&utm_campaign=%25e0%25b2%25b0%25e0%25b3%2588%25e0%25b2%25a4%25e0%25b2%25b0%25e0%25b3%2581-%25e0%25b2%2586%25e0%25b2%25b9%25e0%25b3%258b%25e0%25b2%25b0%25e0%25b2%25be%25e0%25b2%25a4%25e0%25b3%258d%25e0%25b2%25b0%25e0%25b2%25bf-%25e0%25b2%25a7%25e0%25b2%25b0%25e0%25b2%25a3%25e0%25b2%25bf https://vishwaprabha.com/2022/03/1203/#respond Mon, 07 Mar 2022 15:53:57 +0000 https://vishwaprabha.com/?p=1203

    Loading

    ಗುಬ್ಬಿ_ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.. ರೈತರು ಆಹೋರಾತ್ರಿ ಧರಣಿ ಕಾರ್ಯಕ್ರಮವನ್ನು ಗುಬ್ಬಿ ತಾಲೂಕು ಕಚೇರಿಯ ಎದುರು ಹಮ್ಮಿಕೊಳ್ಳಲಾಗಿತ್ತು ಈ ಒಂದು ಧರಣಿ ಕಾರ್ಯಕ್ರಮಕ್ಕೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ಬಿಎಸ್ ನಾಗರಾಜ್ ಅವರು ಬೆಂಬಲ ಸೂಚಿಸಿ ನಾನು ರೈತ ರೊಟ್ಟಿಗೆ ಇದ್ದೀನಿ ಭಯ ಪಡಬೇಡಿ ಎಂದು ಸಾಂತ್ವನ ಹೇಳಿ. ಕೂಡಲೇ ಘಟನೆಯಿಂದ ಹಾನಿಗೊಳಗಾಗಿರುವ ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಮತ್ತು ಕೂಡಲೇ ಅರಣ್ಯ ಅಧಿಕಾರಿಯನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು

    ]]>
    https://vishwaprabha.com/2022/03/1203/feed/ 0 1203
    30ವಷ೯ಗಳ ಕಾಲ ಸಕಾ೯ರಿ ಜಮೀನು/ಜಾಗ ಅನುಭವದಲ್ಲಿದ್ದರೆ ರೈತರನ್ನ/ಸಾವ೯ಜನಿಕರನ್ನ ಒಕ್ಕಲೆಬ್ಬಿಸಲಾಗದು https://vishwaprabha.com/2022/03/1198/?utm_source=rss&utm_medium=rss&utm_campaign=30%25e0%25b2%25b5%25e0%25b2%25b7%25e0%25b3%25af%25e0%25b2%2597%25e0%25b2%25b3-%25e0%25b2%2595%25e0%25b2%25be%25e0%25b2%25b2-%25e0%25b2%25b8%25e0%25b2%2595%25e0%25b2%25be%25e0%25b3%25af%25e0%25b2%25b0%25e0%25b2%25bf-%25e0%25b2%259c%25e0%25b2%25ae%25e0%25b3%2580%25e0%25b2%25a8%25e0%25b3%2581-%25e0%25b2%259c%25e0%25b2%25be https://vishwaprabha.com/2022/03/1198/#respond Mon, 07 Mar 2022 13:47:07 +0000 https://vishwaprabha.com/?p=1198

    Loading

    adverse possesion act ಅಡಿಯಲ್ಲಿ 30ವಷ೯ಗಳ ಕಾಲ ಯಾವುದೇ ವ್ಯಕ್ತಿ ಅನುಭವವನ್ನು ಸಾಭೀತು ಪಡಿಸಿದರೆ ಅವನಿಗೆ ಮೇಲಿನ ಕಾಯಿದೆಯಲ್ಲಿ ಒಕ್ಕಲೆಬ್ಬಿಸದಂತೆ ರಕ್ಷಣೆ ದೊರೆಯುತ್ತದೆ ಹೀಗಿದ್ದರು ಏಕಾ ಏಕಿ ಮಾಹಿತಿ ನೀಡದೆ ಸುಮಾರು 40 ವಷ೯ಗಳಿಗೂ ಹೆಚ್ಚು ಕಾಲ ವ್ಯವಸಾಯ ಮಾಡಿಕೊಂಡು ಬರುತ್ತಿದ್ದಾಗಿ ಹೇಳುತ್ತಿರುವ ರೈತರ ಜಮೀನನ್ನು ಅರಣ್ಯ ಅಧಿಕಾರಿಗಳು ಗಡಿ ಗುರುತಿಸುವ ನೆಪದಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಮ್ಮನಘಟ್ಟ ಗ್ರಾಮದಲ್ಲಿ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯ ನೆಡೆದಿದೆ. ಯಾವುದೇ ಮುಂಗಡ ಮಾಹಿತಿ ನೀಡದೆ ಅರಣ್ಯ ಅಧಿಕಾರಿಗಳು ರೈತರ ಜಮೀನುಗಳಿಗೆ ನುಗ್ಗಿ ತೆಂಗು,ಅಡಿಕೆ ಇತರ ಬೆಳೆಗಳನ್ನು ನಾಶಮಾಡಲಾಗಿದೆ.

    1ಶಾರದಮ್ಮ lete ದೊಡ್ಡ ತಿಮ್ಮಯ್ಯ
    2ಪುಟ್ಟಯ್ಯ
    3 ಕುಮಾರ್
    4 ಚಿದಾನಂದ
    5 ಗಂಗಮ್ಮ ಜಮೀನು ಕಳೆದು ಕೊಂಡವರು

    ಅರಣ್ಯ ಅಧಿಕಾರಿ
    RF ದುಗ್ಗಪ್ಪ

    ]]>
    https://vishwaprabha.com/2022/03/1198/feed/ 0 1198
    ನರೇಗಾ ಬಿಲ್ ಪಡೆದರೆ ಗ್ರಾಪಂ ಸದಸ್ಯತ್ವ ರದ್ದು https://vishwaprabha.com/2022/03/1184/?utm_source=rss&utm_medium=rss&utm_campaign=%25e0%25b2%25a8%25e0%25b2%25b0%25e0%25b3%2587%25e0%25b2%2597%25e0%25b2%25be-%25e0%25b2%25ac%25e0%25b2%25bf%25e0%25b2%25b2%25e0%25b3%258d-%25e0%25b2%25aa%25e0%25b2%25a1%25e0%25b3%2586%25e0%25b2%25a6%25e0%25b2%25b0%25e0%25b3%2586-%25e0%25b2%2597%25e0%25b3%258d%25e0%25b2%25b0%25e0%25b2%25be%25e0%25b2%25aa%25e0%25b2%2582 https://vishwaprabha.com/2022/03/1184/#respond Thu, 03 Mar 2022 06:47:29 +0000 https://vishwaprabha.com/?p=1184

    Loading

    ಕನಾ೯ಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993(12 ಎಚ್) ಮತ್ತು 43-ಎ(ವಿ) ಅಡಿಯಲ್ಲಿ ಗ್ರಾಮ ಸದಸ್ಯನಾದವನು ಗ್ರಾಮ ಪಂಚಾಯತಿ ಆದೇಶದ ಮೂಲಕ ಮಾಡಿದ ಕಾಮಗಾರಿ ಅಥವಾ ಗ್ರಾಮ ಪಂಚಾಯತಿ ಮೂಲಕ ಮಾಡಿಕೊಂಡ ಸರಕು ಪೂರೈಕೆ ಸೇರಿದಂತೆ ನಡೆಯುವ ಯಾವುದೇ ಕಾಮಗಾರಿಗಳಲ್ಲಿ ಗ್ರಾಮಪಂಚಾಯತಿ ಸದಸ್ಯರು ಹಾಗೂ ಹತ್ತಿರದ ಸಂಬಂಧಿಗಳು ಅಂದರೆ ಪತಿ, ಪತ್ನಿ, ಮಗ, ಮಲಮಗ, ಮಲಮಗಳು, ಅಥವಾ ಸದಸ್ಯನ ಮೇಲೆ ಅವಲಂಬಿತವಾಗಿರುವ ರಕ್ತ ಸಂಬಂಧಿಗಳಾಗಲಿ ಅಥವಾ ವಿವಾಹದಿಂದ ಸಂಬಂದಿಸಿದ ಯಾವುದೇ ವ್ಯಕ್ತಿಗಳಿಂದಾಗಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪಾಲುದಾರ ,ಪ್ರತಿನಿಧಿ ಅಥವಾ ಕರಾರಿಗೊಳಪಟ್ಟು ಕೆಲಸ ಮಾಡುವಂತಿಲ್ಲ ಹಾಗೇನಾದರೂ ಮಾಡಿದರೆ ಸದಸ್ಯತ್ವ ರದ್ದಾಗುತ್ತದೆ.

    ]]>
    https://vishwaprabha.com/2022/03/1184/feed/ 0 1184
    ಉನ್ನತ ಶಿಕ್ಷಣದಲ್ಲಿ GER (ಒಟ್ಟು ದಾಖಲಾತಿ ಅನುಪಾತ) ಹೆಚ್ಚಿಸಲು ಕೇಂದ್ರ ಸಕಾ೯ರದಿಂದ ಮಹತ್ವದ ತೀಮಾ೯ನ https://vishwaprabha.com/2022/02/1177/?utm_source=rss&utm_medium=rss&utm_campaign=%25e0%25b2%2589%25e0%25b2%25a8%25e0%25b3%258d%25e0%25b2%25a8%25e0%25b2%25a4-%25e0%25b2%25b6%25e0%25b2%25bf%25e0%25b2%2595%25e0%25b3%258d%25e0%25b2%25b7%25e0%25b2%25a3%25e0%25b2%25a6%25e0%25b2%25b2%25e0%25b3%258d%25e0%25b2%25b2%25e0%25b2%25bf-ger-%25e0%25b2%2592%25e0%25b2%259f%25e0%25b3%258d%25e0%25b2%259f%25e0%25b3%2581 https://vishwaprabha.com/2022/02/1177/#respond Wed, 23 Feb 2022 06:30:58 +0000 https://vishwaprabha.com/?p=1177

    Loading

    ಉನ್ನತ ಶಿಕ್ಷಣ ಇಲಾಖೆಯ900 ಸ್ವಾಯತ್ತ ಕಾಲೇಜುಗಳಲ್ಲಿ ಅನ್ಲೈನ್ ಪದವಿ ನೀಡಲು ಅನುಮತಿ ನೀಡುವುದರ ಮೂಲಕ ಒಟ್ಟು ದಾಖಲಾತಿ ಅನುಪಾತ ಶೇ 50 ಕ್ಕೆ ಹೆಚ್ಚಿಸಲು ಅನುಕೂಲವಾಗುವಂತೆ ಯು ಜಿ ಸಿ ಯಿಂದ 2022-2023ಕ್ಕೆ ಜಾರಿಗೆ ಬರುವಂತೆ ಅನುಮತಿಸಲು ತೀಮಾ೯ನಿಸಲಾಗಿದೆ. ಇದರಿಂದ ಉದ್ಯೋಗದ ಜೊತೆಗೆ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ.ಸದ್ಯ ಕೇವಲ ವಿಶ್ವವಿಧ್ಯಾಲಯಗಳು ಮಾತ್ರ ಆನ್ಲೈನ್ ಪದವಿ ನೀಡಲು ಅವಕಾಶವಿತ್ತು

    ]]>
    https://vishwaprabha.com/2022/02/1177/feed/ 0 1177
    ಕುಂಚಿಟಿಗರನ್ನು ಕೇಂದ್ರ ಓ ಬಿ ಸಿ ಗೆ ಶಿಫಾರಸ್ಸು https://vishwaprabha.com/2022/02/1169/?utm_source=rss&utm_medium=rss&utm_campaign=%25e0%25b2%2595%25e0%25b3%2581%25e0%25b2%2582%25e0%25b2%259a%25e0%25b2%25bf%25e0%25b2%259f%25e0%25b2%25bf%25e0%25b2%2597%25e0%25b2%25b0%25e0%25b2%25a8%25e0%25b3%258d%25e0%25b2%25a8%25e0%25b3%2581-%25e0%25b2%2595%25e0%25b3%2587%25e0%25b2%2582%25e0%25b2%25a6%25e0%25b3%258d%25e0%25b2%25b0-%25e0%25b2%2593-%25e0%25b2%25ac https://vishwaprabha.com/2022/02/1169/#respond Tue, 22 Feb 2022 13:09:29 +0000 https://vishwaprabha.com/?p=1169

    Loading

    ತುರವೆಕರೆ ತಾಲೂಕಿನ ಕಸಬಾ ಹೋಬಳಿ ಕೊಟ್ಟೂರನಕೊಟ್ಟಿಗೆ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ನೂತನ ವಿಗ್ರಹ ಪ್ರಾಣಪ್ರತಿಷ್ಟಾಪನ ಮಹೋತ್ಸವದ ದಿವ್ಯಾಸಾನಿಧ್ಯವಹಿಸಿ ಆಶಿವ೯ಚನ ನೀಡುತ್ತಾ ಪರಮಪೂಜ್ಯ ಜಗದ್ಗುರು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾ ಸ್ವಾಮಿಜಿಯವರು ದೇವೇಗೌಡರ ಸೋಲಿನ ವ್ಯಾಖ್ಯಾನ ಮಾಡುತ್ತಾ ಕುಂಚಿಟಿಗ ಸಮಾಜವನ್ನ ಒಂದೊಂದೆ ತೊಟ್ಟು ವಿಷ ಹಾಕಿ ಕೊಂದು ಬಿಟ್ಟರು ಅದರ ಪ್ರತಿಫಲವೇ ದೇವೇಗೌಡರ ಸೋಲು ಹಾಗೂ ಇಳಿವಯಸ್ಸಿನಲ್ಲೂ ಸಹಾ ರಾಜ್ಯದ ನೆಲ ಜಲದ ಬಗ್ಗೆ ಧ್ವನಿಯಾಗಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.ಕಳೆದ ಬಾರಿ ಪರಮಪೂಜ್ಯರು ಬರೆದ ಪತ್ರದ ಆಧಾರದಮೇಲೆ ದೇವೇಗೌಡರು ಅಂದಿನ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರ ಮೂಲಕ ಕೇಂದ್ರ ಓ ಬಿ ಸಿ ಸೇಪ೯ಡೆಗೆ ಶಿಫಾರಸ್ಸು ಪತ್ರಬರೆದರು ಎಂದು ನುಡಿದರು.ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಉಪಜಾತಿಗಳ ಮಧ್ಯೆ ಧಮ೯ ಧಮ೯ಗಳ ಮಧ್ಯೆ ಬಿರುಕು ತಂದು ಸಮಾಜದ ಸಾಮರಸ್ಯ ಹಾಳು ಮಾಡುವ ವಿಷಪಾತಕರ ಬಗ್ಗೆ ಎಚ್ಚರದಿಂದಿರಲು ಸಹ ತಿಳಿಸಿದರು. ಮಾಜಿ ಶಾಸಕರಾದ ಎಂ ಟಿ ಕೃಷ್ಣಪ್ಪನವರ ನೇರ ನಡೆಯ ಬಗ್ಗೆಯೂ ಸಹಾ ಪ್ರಶಂಸೆ ವ್ಯಕ್ತಪಡಿಸಿದರು. ಮಾಜಿ ಶಾಸಕರ ಹೋರಾಟದ ಪ್ರತಿಫಲವೇ ಇಂದು ನೀರಾವರಿ ಯೋಜನೆ ಜಾರಿಯಾಗಿದೆ ಎಂದರು.

    ]]>
    https://vishwaprabha.com/2022/02/1169/feed/ 0 1169
    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ನೇತ್ರದಾನ ಶಿಬಿರ https://vishwaprabha.com/2022/02/1161/?utm_source=rss&utm_medium=rss&utm_campaign=%25e0%25b2%25aa%25e0%25b2%25b5%25e0%25b2%25b0%25e0%25b3%258d-%25e0%25b2%25b8%25e0%25b3%258d%25e0%25b2%259f%25e0%25b2%25be%25e0%25b2%25b0%25e0%25b3%258d-%25e0%25b2%25aa%25e0%25b3%2581%25e0%25b2%25a8%25e0%25b3%2580%25e0%25b2%25a4%25e0%25b3%258d-%25e0%25b2%25b0%25e0%25b2%25be%25e0%25b2%259c%25e0%25b2%2595%25e0%25b3%2581 https://vishwaprabha.com/2022/02/1161/#respond Mon, 21 Feb 2022 16:33:10 +0000 https://vishwaprabha.com/?p=1161

    Loading

    ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿ ಬಳಗ ಮತ್ತು ತುರುವೇಕೆರೆ ಸಮಸ್ತ ನಾಗರಿಕರ ಸಹಯೋಗದೊಂದಿಗೆ ಡಾ. ರಾಜ್ ಕುಮಾರ್ ಮತ್ತು ಪುನಿತ್ ರಾಜ್ ಕುಮಾರ್ ಅವರ ಪ್ರೇರಣೆಯಿಂದ ನೇತ್ರದಾನ ಶಿಬಿರವನ್ನ ತುರುವೇಕೆರೆ ಶ್ರೀ ಸತ್ಯ ಗಣಪತಿ ಪೆಂಡಾಲ್ ಹತ್ತಿರ ನೆಡೆಸಲಾಯಿತು.

    ]]>
    https://vishwaprabha.com/2022/02/1161/feed/ 0 1161
    ತನ್ನದೆ ಸರ್ಕಾರದ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ https://vishwaprabha.com/2022/02/1156/?utm_source=rss&utm_medium=rss&utm_campaign=%25e0%25b2%25a4%25e0%25b2%25a8%25e0%25b3%258d%25e0%25b2%25a8%25e0%25b2%25a6%25e0%25b3%2586-%25e0%25b2%25b8%25e0%25b2%25b0%25e0%25b3%258d%25e0%25b2%2595%25e0%25b2%25be%25e0%25b2%25b0%25e0%25b2%25a6-%25e0%25b2%25b5%25e0%25b2%25bf%25e0%25b2%25b0%25e0%25b3%2581%25e0%25b2%25a6%25e0%25b3%258d%25e0%25b2%25a7-%25e0%25b2%25b8 https://vishwaprabha.com/2022/02/1156/#respond Mon, 21 Feb 2022 15:11:06 +0000 https://vishwaprabha.com/?p=1156

    Loading

    ಬಿ ಜೆ ಪಿ ಸಕಾ೯ರ ಅಸ್ತಿತ್ವಕ್ಕೆ ಬಂದ ದಿನದಿಂದ ಭಾರತೀಯ ಜನತೀಯ ಪಾಟಿ೯ಯ ಕಾಯ೯ಕತ೯ ಹಾಗೂ ಹಿಂದೂ ಸಂಘಟನೆಗಳ ಕಾಯ೯ಕತ೯ರ ಸರಣಿ ಹತ್ಯೆ ಕುರಿತ ಸುಧೀಘ೯ ಮಾಹಿತಿ ಹಂಚಿಕೊಂಡು ಸಂಸದ ಪ್ರತಾಪ್ ಸಿಂಹ ಆಕ್ರೊಷ ವ್ಯಕ್ತಪಡಿಸಿದ್ದಾರೆ

    ]]>
    https://vishwaprabha.com/2022/02/1156/feed/ 0 1156
    ಐಡಿಹಳ್ಳಿಗೆ ಪೊಲೀಸ್ ಠಾಣೆ ನೀಡಿಸದನದಲ್ಲಿ ಮಧುಗಿರಿ ಶಾಸಕ ಎಂ.ವಿ. ವೀರಭದ್ರಯ್ಯ ಮನವಿ https://vishwaprabha.com/2022/02/1149/?utm_source=rss&utm_medium=rss&utm_campaign=%25e0%25b2%2590%25e0%25b2%25a1%25e0%25b2%25bf%25e0%25b2%25b9%25e0%25b2%25b3%25e0%25b3%258d%25e0%25b2%25b3%25e0%25b2%25bf%25e0%25b2%2597%25e0%25b3%2586-%25e0%25b2%25aa%25e0%25b3%258a%25e0%25b2%25b2%25e0%25b3%2580%25e0%25b2%25b8%25e0%25b3%258d-%25e0%25b2%25a0%25e0%25b2%25be%25e0%25b2%25a3%25e0%25b3%2586-%25e0%25b2%25a8 https://vishwaprabha.com/2022/02/1149/#respond Thu, 17 Feb 2022 15:51:52 +0000 https://vishwaprabha.com/?p=1149

    Loading

    ಮಧುಗಿರಿ: ತಾಲೂಕಿನ ಗಡಿಭಾಗವಾದ ಐಡಿಹಳ್ಳಿ ಹೋಬಳಿಗೆ ನೂತನ ಪೊಲೀಸ್ ಠಾಣೆ ನೀಡುವಂತೆ ಸದನ ದಲ್ಲಿ ಶಾಸಕ ಎಂ.ವಿ. ವೀರಭದ್ರಯ್ಯ ಅವರು ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಒತ್ತಾಯಿಸಿದರು.
    ಸದನದಲ್ಲಿ ಭಾಗವಹಿಸಿ ಚುಕ್ಕೆ ಪ್ರಶ್ನೆ ಮೂಲಕ ತಾಲೂಕಿಗೆ ಪೊಲೀಸ್ ಠಾಣೆಗೆ ಒತ್ತಾಯಿಸಿ ಮಾತನಾಡಿ, ಶಾಸಕರು, ಐಡಿಹಳ್ಳಿ ಗಡಿಭಾಗವಾಗಿದೆ. ಸೂತ್ತಲೂ ನೆರೆಯ ಆಂಧ್ರದ ಭೌಗೋಳಿಕ ಪ್ರದೇಶವೇ ತುಂಬಿದೆ, ಅಲ್ಲದೆ ಪುರವರ ಹೋಬಳಿಯನ್ನು ಕೂಡ ಕೊಡಿಗೇನ ಹಳ್ಳಿಗೆ ಹಾಗೂ ಮಿಡಿಗೇಶಿಗೆ ಸರಹದ್ದು ನಿಗದಿಪಡಿಸಿದ್ದು, 15-20 ಕಿ.ಮೀ. ದೂರದ ಹಾದಿಯಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಸಚಿವ ಐಡಿಹಳ್ಳಿಗೆ ನೂತನ ಪೊಲೀಸ್ ಠಾಣೆ ಮಂಜೂರು ಒತ್ತಾಯಿಸಿದರು. ಮನವಿ ತಿರಸ್ಕರಿಸಿದ ಸಚಿವ ಅರಗ ಜ್ಞಾನೇಂದ್ರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಪೊಲೀಸ್ ನಿಯಮದ ಪ್ರಕಾರ 50 ಸಾವಿರ ಜನಸಂಖ್ಯೆ ಇರಬೇಕಿದೆ. 100ಕ್ಕೂ ಹೆಚ್ಚು ಅಪರಾಧ ಪ್ರಕರಣ ಈ ವ್ಯಾಪ್ತಿಯಲ್ಲಿ ನಡೆಯಬೇಕಿದೆ. ಅಲ್ಲದೆ, ಮಧುಗಿರಿಯಲ್ಲಿ ಕಾನೂನು ಸುವ್ಯವಸ್ಥೆ ಸಮರ್ಥವಾಗಿದ್ದು, ಈ ಬಗ್ಗೆ ಯಾವುದೇ ಅಹಿತಕರ ಈ ಘಟನೆಗಳು ವರದಿಯಾಗಿ ನಿರ್ದಿಷ್ಟ ಪ್ರಕರಣ ದಾಖಲಾಗುತ್ತಿಲ್ಲ. ಆದ್ದರಿಂದ ಐಡಿಹಳ್ಳಿಗೆ ನೂತನವಾಗಿ ಪೊಲೀಸ್ ಠಾಣೆ ಮಂಜೂರಿಗೆ ಕಾನೂನಿನಲ್ಲಿ ಅವಕಾಶ ಇಲ್ಲದ ಮನವಿಯನ್ನು ಕಾರಣ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ.

    ]]>
    https://vishwaprabha.com/2022/02/1149/feed/ 0 1149