ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು ಕರೆ ನೀಡಿದ್ದಾರೆ.

ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೆ, ಸಮುದಾಯದ ಹಿತ ಕಾಯುವಂತ ಸಚ್ಚಾರಿತ್ರ್ಯವುಳ್ಳರು, ಸಂಘದ ಏಳಿಗೆ, ಸಮುದಾಯದ ಏಳಿಗೆಗಾಗಿ ದುಡಿಯುವಂತ ಪ್ರಾಮಾಣಿಕ ವ್ಯಕ್ತಿಗಳನ್ನು ಆಯ್ಕೆ ಮಾಡಲು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಂಜಾವಧೂತ ಮಹಾಸ್ವಾಮೀಜಿಗಳು ಕರೆ ನೀಡಿದ್ದಾರೆ.

ಬ್ರಾಹ್ಮಣರಿಗೆ ಕರ್ನಾಟಕ ರಾಜ್ಯ ಸರ್ಕಾರ ನೀಡುವ ಯೋಜನೆಗಳೇನು ?

ಸುಭದ್ರ ಯೋಜನೆಬ್ರಾಹ್ಮಣ ಸಮುದಾಯದ ಅನಾಥ/ನಿರಾಶ್ರಿತ ಅಂಗವಿಕಲ, ವಿಧವೆ ಮಹಿಳೆಯರು , ಹಿರಿಯ ನಾಗರೀಕರಿಗೆ ಮಾಸಿಕ ಪಿಂಚಣಿ. ಸೌಖ್ಯ ಯೋಜನೆನಿರಾಶ್ರಿತರಾದ ಬ್ರಾಹ್ಮಣ ವಿಧವೆ ಹಾಗೂ ಹಿರಿಯ ನಾಗರೀಕರಿಗೆ ಆಶ್ರಯ ಕಲ್ಪಿಸಲು ವೃದ್ಧಾಶ್ರಮಗಳ ಸ್ಥಾಪನೆ/ವೃದ್ಧಾಶ್ರಮ ವೆಚ್ಚ ಮರುಪಾವತಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿ ಮಾಡುವುದು.ಅರ್ಹ…

ಗ್ರಾಮ ಪಂಚಾಯತಿಯಲ್ಲಿ ಸೋತರು ಅಶ್ವಾಸನೆಯಂತೆ ಸಮಾಜಸೇವೆ ಮುಂದುವರೆಸಿದ ಅಪರೂಪದ ಅಭ್ಯರ್ಥಿ

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಯಾದಲಡುಕು ಗ್ರಾಮದ ಕಾತಿ೯ವೀರ.ಕೆ ರವರೆ ಆ ಅಪರೂಪದ ಅಭ್ಯರ್ಥಿ ಹೆಚ್ಚಿನ ಮಾಹಿತಿಗಾಗಿ ಅವರ ಪ್ರಣಾಳಿಕೆ ನೋಡಿ

ಹೋರಾಟದ ಕಿಚ್ಚು ಹಚ್ಚಿತೆ?

ಭದ್ರಾ ಮೇಲ್ದಂಡೆ ಯೊಜನೆ ಪೂರ್ಣ ಪ್ರಮಾಣದಲ್ಲಿ ಮುಗಿದಿಲ್ಲವಾದರೂ ವಾಣಿವಿಲಾಸಸಾಗರಕ್ಕೆ ನೀರು ಹರಿಸಲು ಯಾವುದೇ ತೊಂದರೆಯಿಲ್ಲ ಇಂತಹ ಸಂದಭ೯ದಲ್ಲೇ ಹೀಗಾದರೆ ಮುಂದೇನು ? ಎಂಬ ಚಿಂತೆ ರೈತರನ್ನ ಕಾಡುತ್ತಿದೆ. ಹಾಲಿ ಭದ್ರಾದಿಂದ 12.5 ಟಿ ಎಂ ಸಿ ನೀರು ಹರಿಸಲು ಯಾವುದೇ ತಾಂತ್ರಿಕ…

ಜನಪ್ರತಿನಿಧಿಯಾಗುವುದಕ್ಕೂ ಮೊದಲೆ ಜನಸೇವೆ ಆರಂಭಿಸಿದ ವಕೀಲರು

ಮುಂಬರುವ ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯ ಸ್ಪರ್ಧೆಯಲ್ಲಿ ಸ್ಪರ್ಧೆ ಮಾಡಲು ಸಕಲ ತಯಾರಿ ನಡೆಸಿರುವ ಯುವ ವಕೀಲರು ಸಂಘದ ಸದಸ್ಯರಿಗೆ ಸಂಘದ ಸದಸ್ಯತ್ವ ಬಗೆಗಿನ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವ ಮುಖಾಂತರ ಸಂಘದ ಸದಸ್ಯರ ಸೇವೆ ಆರಂಬಿಸಿದ್ದಾರೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋ…

ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ

ಕನಿಷ್ಠ ಶೇ.60 ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ನಿಗದಿತ ಅರ್ಜಿಗಳನ್ನು ಸಂಸ್ಥೆಯ ಮುಖ್ಯಸ್ಥರ ದೃಢೀಕರಿಸಿದ ಅಂಕ ಪಟ್ಟಿಯೊಂದಿಗೆ ಕಾರ್ಯದರ್ಶಿ/ಖಜಾಂಚಿಗಳ ಕಛೇರಿ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಶಿಕ್ಷಕರ ಸದನ, ಕೆಂಪೇಗೌಡ ರಸ್ತೆ,…

ಮದುವೆಯಾದ ಹೆಣ್ಣುಮಕ್ಕಳು ಸಹಾ ಅನುಕಂಪದ ಅಧಾರದ ಸಕಾ೯ರಿ ನೌಕರಿಗೆ ಅಹ೯ರು

ಮಹತ್ವದ ಆದೇಶವೊಂದರಲ್ಲಿ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎಂ ನಾಗಪ್ರಸನ್ನರವರಿದ್ದ ಏಕ ಸದಸ್ಯ ನ್ಯಾಯಪೀಠವು ಮದುವೆಯಾದ ಹೆಣ್ಣು ಮಕ್ಕಳು ಸಹಾ ಅನುಕಂಪದ ಅಧಾರದ ಸಕಾ೯ರಿ ನೌಕರಿಗೆ ಅಹ೯ರು ಎಂದು ತೀಪಿ೯ತ್ತಿದೆ ಭುವನೇಶ್ವರಿ ವಿ ಪುರಾಣಿಕ್ ರವರ ಕೇಸ್ನಲ್ಲಿ ಸೋದರ ಖಾಸಗಿ ನೌಕರಿಮಾಡುತ್ತಿದ್ದು ಅನುಕಂಪದ…

ಭದ್ರಾಮೇಲ್ದಂಡೆ ಯೋಜನೆಯ ಸಂಪೂರ್ಣ ಮಾಹಿತಿ ವೀಡಿಯೊ

ಸದಾ ಬರಪೀಡಿತ ಜಿಲ್ಲೆಗಳಾದ ತುಮಕೂರು ಚಿತ್ರದುರ್ಗ ದಾವಣಗೆರೆ ಚಿಕ್ಕಮಗಳೂರು ಗಳಿಗೆ ಕುಡಿಯುವ ನೀರು ಹಾಗೂ ತುಂತುರು ನಿರಾವರಿ ಮೂಲಕ ವ್ಯವಸಾಯಕ್ಕಾಗಿ ನೀರೊದಗಿಸುವ ಮಹಾತ್ವಾಕಾಂಕ್ಷಿ ಯೋಜನೆ

Translate »