ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹಾಗೂ ನಿಗಮ ರಚನೆಗಾಗಿ ಹೋರಾಟ

ದಿನಾಂಕ ದಿನಾಂಕ 14/12/2020 ರ ಸೋಮುವಾರ 10.30ಕ್ಕೆ ಸರಿಯಾಗಿ ಪರಮಪೂಜ್ಯ ಶ್ರಿ ಶ್ರಿ ಶ್ರಿ ಬಾಲಗಂಗಾಧರನಾಥ ಮಹಾಸ್ವಾಮಿಜಿಯವರ ಹಾಗೂ ಶ್ರಿ ಶ್ರಿ ಶ್ರಿ ನಿಮ೯ಲಾನಂದನಾಥ ಮಹಾಸ್ವಾಮೀಜಿಗಳ ಕೃಪಾಶಿವಾ೯ದ ಮತ್ತು ಶ್ರಿ ಶ್ರಿ ಶ್ರಿ ನಂಜಾವಧೂತ ಮಹಾಸ್ವಾಮೀಜಿಗಳು ಪೀಠಾಧಿಪತಿಗಳು, ಸ್ಪಟಿಕಪುರಿ ಮಹಾ ಸಂಸ್ಥಾನ…

ಸಮುದಾಯ ಭವನ ನಿಮಾ೯ಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಪರಮಪೂಜ್ಯ ಶ್ರಿ ಶ್ರಿ ಶ್ರಿ ಹನುಮಂತನಾಥ ಸ್ವಾಮಿಗಳು

ಪಾವಗಡ ತಾಲ್ಲೂಕಿನ ಗುಂಡಾಲ೯ಹಳ್ಳಿ ಗ್ರಾಮದಲ್ಲಿ ಕುಂಚಿಟಿಗ ಸಮುದಾಯ ಭವನ ನಿಮಾ೯ಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಪರಮಪೂಜ್ಯ ಶ್ರಿ ಶ್ರಿ ಶ್ರಿ ಹನುಮಂತನಾಥ ಸ್ವಾಮಿಗಳು ಪಿಠಾಧ್ಯಕ್ಷರು ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿಯವರು ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು.

ಇಂದು ಮದಲೂರು ಕೆರೆಗೆ ನೀರು ಹರಿಸುವ ಮೊದಲ ಭಾಗವಾಗಿ ಕೆಂಚಗನಹಳ್ಳಿ ಗೇಟ್ಗೆ ಪೂಜೆ ಸಲ್ಲಿಸಿ ಮದಲೂರು ಕೆರೆ ಕಾಲುವೆಗೆ ನೀರನ್ನು ಬಿಡಲಾಯಿತು. ಈ ಅವಿಸ್ಮರಣೀಯ ಸಂದರ್ಭದಲ್ಲಿ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ನಂಜಾವಧೂತ ಸ್ವಾಮೀಜಿ, ಮಾನ್ಯ ಶಾಸಕರುಗಳಾದ…

ಕುಂಚಿಟಿಗಮಹಾಸಂಸ್ಥಾನ ಮಠ ಎಲೆರಾಂಪುರ (ರಿ)ಕ್ಕೆ ಶ್ರೀಮತಿ ಶೈಲಜ ಡಾ.ರಾಜಣ್ಣನವರು ನಿವೇಶನ ದಾನ

ದಿನಾಂಕ 19/11/2020 ರಂದು ಕುಂಚಿಟಿಗ ಮಹಾಸಂಸ್ಥಾನ ಮಠ ಎಲೆರಾಂಪುರ (ರಿ) ಹೆಸರಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಣಸೇಪಾಳ್ಯ ಗ್ರಾಮದ ನಾಗಮ್ಮ,ಹುಲ್ಕಡಪ್ಪ ಪುತ್ರರಾದ ಶ್ರೀಮತಿ ಶೈಲಜ ಡಾ.ರಾಜಣ್ಣನವರು ಕೊರಟಗೆರೆ ತಾಲ್ಲೂಕು ಕೋಳಾಲದಲ್ಲಿ ಸುಮಾರು 25 ಲಕ್ಷ ರೂಪಾಯಿ ಬೆಲೆ ಬಾಳುವ 5 ಗುಂಟೆ ಖಾಲಿ…

ಮದಲೂರು ಕೆರೆಗೆ “ಹೇಮೆ “ಹರ್ಷಗೊಂಡ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ

ಮದಲೂರು ಕೆರೆಗೆ “ಹೇಮೆ “ಹರ್ಷಗೊಂಡ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ.ಶಿರಾ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮದಲೂರು ಕೆರೆ ಸ್ವಚ್ಛತಾ ಕಾರ್ಯ ವೀಕ್ಷಿಸಿದ ನಂಜಾವಧೂತ ಶ್ರೀಗಳು ನೂರಾರು ಗ್ರಾಮಗಳ ಅಂತರ್ಜಲ ವೃದ್ಧಿಸುವಂತಹ ಮದಲೂರು ಕೆರೆಗೆ ಹೇಮಾವತಿ ನೀರು ಬಿಡುವ…

Translate »