SHARE

Loading

ಮದಲೂರು ಕೆರೆಗೆ “ಹೇಮೆ “ಹರ್ಷಗೊಂಡ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ.
ಶಿರಾ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಮದಲೂರು ಕೆರೆ ಸ್ವಚ್ಛತಾ ಕಾರ್ಯ ವೀಕ್ಷಿಸಿದ ನಂಜಾವಧೂತ ಶ್ರೀಗಳು ನೂರಾರು ಗ್ರಾಮಗಳ ಅಂತರ್ಜಲ ವೃದ್ಧಿಸುವಂತಹ ಮದಲೂರು ಕೆರೆಗೆ ಹೇಮಾವತಿ ನೀರು ಬಿಡುವ ನಿಟ್ಟಿನಲ್ಲಿ ಸರ್ಕಾರ ಸ್ವಚ್ಛತೆ ಮಾಡುತ್ತಿರುವುದು ಹರ್ಷದಾಯಕ ಶಾಸಕ ಡಾ ಸಿ ಎಂ ರಾಜೇಶ್ ಗೌಡ ತು ಮಲು ನಿರ್ದೇಶಕ ಎಸ್ ಆರ್ ಗೌಡ ಮುಖಂಡರಾದ ನರಸಿಂಹಮೂರ್ತಿ ಮಾಸ್ಟರ್ ಲಿಂಗದಹಳ್ಳಿ ಸುಧಾಕರ ಗೌಡ ರಾಮಕೃಷ್ಣ ಲಕ್ಕನಹಳ್ಳಿ ಮಂಜುನಾಥ್ ಪ್ರಕಾಶ್ ಗೌಡ ಬಿ ಹೆಚ್ ಸತೀಶ್ ಸೂರ್ಯ ಗೌಡ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತಿ

By admin

2 thoughts on “ಮದಲೂರು ಕೆರೆಗೆ “ಹೇಮೆ “ಹರ್ಷಗೊಂಡ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ”

Leave a Reply to Prof Nagendra R Cancel reply

Your email address will not be published. Required fields are marked *

Translate »